ದಮನ್ ಮತ್ತು ದಿಯು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಮನ್ ಮತ್ತು ದಿಯು
Map of India with the location of ದಮನ್ ಮತ್ತು ದಿಯು highlighted.
ರಾಜಧಾನಿ
 - ಸ್ಥಾನ
ದಮನ್
 - 20.25° N 72.57° E
ಅತಿ ದೊಡ್ಡ ನಗರ {{{largest_city}}}
ಜನಸಂಖ್ಯೆ (2001)
 - ಸಾಂದ್ರತೆ
158,059 (6th)
 - 1,411/km²
ವಿಸ್ತೀರ್ಣ
 - ಜಿಲ್ಲೆಗಳು
122 km² (6th)
 - 2
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
1987-05-30
 - ಅರುಣ್ ಮಾಥುರ್
ಅಧಿಕೃತ ಭಾಷೆ(ಗಳು) ಗುಜರಾತಿ, ಆಂಗ್ಲ
Abbreviation (ISO) IN-DD

ದಮನ್ ಮತ್ತು ದಿಯು ರಾಜ್ಯದ ಮುದ್ರೆ

ದಮನ್ ಮತ್ತು ದಿಯು ಭಾರತದ ಕೇಂದ್ರಾಡಳಿತ ಪ್ರದೇಶಗಳು.ಸ್ವಾತಂತ್ರ್ಯಕ್ಕಿಂತ ಮೊದಲು ಗೋವಾದೊಂದಿಗೆ ಪೊರ್ಚುಗೀಸರ ಸ್ವಾಧೀನವಿತ್ತು.

St. Paul's Church in Diu

"ಗೋವಾ, ದಮನ್ ಮತ್ತು ದಿಯು" ಪ್ರದೇಶವನ್ನು 1987 ವರೆಗೆ ಒಂದು ಒಕ್ಕೂಟ ಕ್ಷೇತ್ರವಾಗಿ ಆಡಳಿತಕ್ಕೊಳಪಟ್ಟಿತ್ತು. ಗೋವಾ ಪ್ರತ್ಯೇಕ ಒಕ್ಕೂಟ ಕ್ಷೇತ್ರವಾಗಿ ಮಾಡಿದಾಗ, ದಮನ್ ಮತ್ತು ದಿಯು ಬೇರೆಯಾದ ಕೇಂದ್ರಾಡಳಿತ ಪ್ರದೇಶವಾಯಿತು. ಎರಡು ಜಿಲ್ಲೆಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಸ್ಥಳಗಳಲ್ಲಿ ಒಂದಾಗಿದೆ. ದಮನ್ ಮತ್ತು ದಿಯು ರಸ್ತೆಯಲ್ಲಿ ಸರಿಸುಮಾರು ೬೫೦ ಕಿಲೋಮೀಟರ್ ಪರಸ್ಪರ ದೂರ ಇವೆ.