ಪಾಂಡಿಚೆರಿ ನಗರ
ಪಾಂಡಿಚೆರಿ ನಗರ ಪುದುಚೆರಿ | |
---|---|
capital |
ಪುದುಚೆರಿ ನಗರ ಅಥವಾ ಪಾಂಡಿಚೆರಿ ನಗರ ಪುದುಚೆರಿ ಸಂಘ ರಾಜ್ಯ ಕ್ಷೇತ್ರದ ರಾಜಧಾನಿ ಮತ್ತು ಪುದಿಚೆರಿ ಜಿಲ್ಲೆಯ ಆಡಳಿತ ಕೇಂದ್ರ. ಸೆಪ್ಟೆಂಬರ್ ೨೦೦೬ರಲ್ಲಿ ನಗರದ ಹೆಸರನ್ನು ಅಧಿಕೃತವಾಗಿ ಪಾಂಡಿಚೆರಿ ಇಂದ ಪುದುಚೆರಿಗೆ ಬದಲಾಯಿಸಲಾಯಿತು.

Pondicherry ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.