ಕೇಂದ್ರಾಡಳಿತ ಪ್ರದೇಶಗಳು
ಗೋಚರ
(ಸಂಘ ರಾಜ್ಯ ಕ್ಷೇತ್ರಗಳು ಇಂದ ಪುನರ್ನಿರ್ದೇಶಿತ)
ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.
ಕ್ರ.ಸ. | ಹೆಸರು | ಜನಸಂಖ್ಯೆ | ವಿಸ್ತೀರ್ಣ (ಚದರ ಕಿಮೀ) | ರಾಜಧಾನಿ | ಅತಿ ದೊಡ್ಡ ನಗರ | ಸ್ಥಾಪಿತ ದಿನ | ಆಡಳಿತ ಭಾಷೆ |
---|---|---|---|---|---|---|---|
೧ | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ೩೮೦,೫೮೧ | ೮೨೪೯ | ಪೋರ್ಟ್‌ಬ್ಲೇರ್ | ೧ ನವೆಂಬರ್ ೧೯೫೬ | ಹಿಂದಿ | |
೨ | ಚಂಡಿಗಡ್ | ೧,೦೫೫,೪೫೦ | ೧೧೪ | ಚಂಡಿಗಡ್ | - | ೧ ನವೆಂಬರ್ ೧೯೬೬ | ಆಂಗ್ಲ |
೩ | ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು | ೫೮೬,೯೫೬ | ೬೦೩ | ದಮನ್ | ೨೬ ಜನವರಿ ೨೦೨೦ | ಗುಜರಾತಿ, ಹಿಂದಿ | |
೪ | ಲಕ್ಷದ್ವೀಪ್ | ೬೪,೫೯೫ | ೩೨ | ಕವರಟ್ಟಿ | ೧ ನವೆಂಬರ್ ೧೯೫೬ | ಮಲಯಾಳಂ,ಆಂಗ್ಲ | |
೫ | ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ | ೧೬,೭೮೭,೯೪೧ | ೧೪೯೦ | ದೆಹಲಿ | - | ೧ ನವೆಂಬರ್ ೧೯೫೬ | ಹಿಂದಿ, ಆಂಗ್ಲ |
೬ | ಪುದುಚೆರಿ | ೧,೨೪೭,೯೫೩ | ೪೯೨ | ಪುದುಚೆರಿ | ೧೬ ಆಗಸ್ಟ್ ೧೯೬೨ | ಫ಼್ರೆಂಚ್, ತಮಿಳು , ಆಂಗ್ಲ | |
೭. | ಜಮ್ಮು ಮತ್ತು ಕಾಶ್ಮೀರ | ೧೨,೨೫೮,೪೩೩ | ೫೫,೫೩೮ | ಶ್ರೀನಗರ - ಬೇಸಿಗೆ
ಜಮ್ಮು - ಚಳಿಗಾಲ |
ಶ್ರೀನಗರ | ೩೧ ಅಕ್ಟೋಬರ್ ೨೦೧೯ | ಹಿಂದಿ, ಉರ್ದು |
೮ | ಲಡಾಕ್ | ೧,೨೪೭,೯೫೩ | ೧೭೪,೮೫೨ | ಲೆಹ್ - ಬೇಸಿಗೆ
ಕಾರ್ಗಿಲ್ - ಚಳಿಗಾಲ |
ಲೆಹ್ | ೩೧ ಅಕ್ಟೋಬರ್ ೨೦೧೯ | ಹಿಂದಿ, ಆಂಗ್ಲ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖ
[ಬದಲಾಯಿಸಿ]1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 2) ಆಂದ್ರಪ್ರದೇಶ ಮತ್ತು ತೆಲಂಗಾಣ 3)ಅರುಣಾಚಲ ಪ್ರದೇಶ 4)ಅಸ್ಸೋo 5)ಬಿಹಾರ್ 6)ಚಂಡೀಗಢ 7) ಛತ್ತೀಸ್ಗಡ 8)ದೆಹಲಿ 9)ಗೋವಾ 10) ಗುಜರಾತ್ 11)ಹರಿಯಾಣ 12)ಹಿಮಾಚಲ ಪ್ರದೇಶ 13)ಜಮ್ಮು ಮತ್ತು ಕಾಶ್ಮೀರ