ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ವಿಕಿಪೀಡಿಯ ಇಂದ
Jump to navigation Jump to search

ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೭ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿ ಮಾತ್ರ ತನ್ನ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತದೆ

ರಾಜಧಾನಿಗಳು[ಬದಲಾಯಿಸಿ]

ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ. ದಪ್ಪಕ್ಷರದಲ್ಲಿರುವ ಊರು ಮುಖ್ಯ ರಾಜಧಾನಿಯನ್ನು ಸೂಚಿಸುತ್ತದೆ. ಕೆಳಗಿನ ಪಟ್ಟಿಯಲ್ಲಿ ಬೇ ಮತು ಎಂದರೆ ಬೇಸಿಗೆಕಾಲ ಮತ್ತು ಚಳಿಗಾಲ ಎಂದು ಅರ್ಥ.

ರಾಜ್ಯ/ಕೇಂದ್ರಾಡಳಿತ ಪ್ರದೇಶ ಆಡಳಿತ. ಶಾಸಕಾಂಗ. ನ್ಯಾಯಾಂಗ. ಇಂದ ಹಿಂದಿನ ರಾಜಧಾನಿ
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ಪೋರ್ಟ್ ಬ್ಲೇರ್ ಕೊಲ್ಕತ್ತ ೧೯೫೬
ಆಂಧ್ರ ಪ್ರದೇಶ ಹೈದರಾಬಾದ್ ಹೈದರಾಬಾದ್ ಹೈದರಾಬಾದ್ ೧೯೫೬ ಕರ್ನೂಲ್
ಅರುಣಾಚಲ ಪ್ರದೇಶ ಇಟಾನಗರ ಇಟಾನಗರ ಗುವಾಹಾಟಿ ೧೯೭೨
ಅಸ್ಸಾಂ ದಿಸ್ಪುರ್ ಗುವಾಹಾಟಿ ೧೯೭೨ ಶಿಲ್ಲಾಂಗ[೧] (೧೯೭೪-೧೯೭೨)
ಬಿಹಾರ ಪಟ್ನಾ ಪಟ್ನಾ ಪಟ್ನಾ ೧೯೩೬
ಚಂಡೀಗಢ ಚಂಡೀಗಢ[೨] ಚಂಡೀಗಢ ೧೯೬೬
ಛತ್ತೀಸ್‍ಘಡ್ ರಾಯ್ಪುರ್ ರಾಯ್ಪುರ್ ಬಿಲಾಸ್ಪುರ್ ೨೦೦೦
ದಾದ್ರ ಮತ್ತು ನಗರ್ ಹವೆಲಿ ಸಿಲ್ವಾಸ ಮುಂಬಯಿ ೧೯೬೧
ದಮನ್ ಮತ್ತು ದಿಯು ದಮನ್ ಮುಂಬಯಿ ೧೯೮೭
ದೆಹಲಿ ನವ ದೆಹಲಿ ನವ ದೆಹಲಿ ನವ ದೆಹಲಿ ೧೯೫೬
ಗೋವಾ ಪಣಜಿ[೩] ಪೊರ್ವೊರಿಂ ಮುಂಬಯಿ ೧೯೬೧
ಗುಜರಾತ್ ಗಾಂಧಿನಗರ ಗಾಂಧಿನಗರ ಅಹ್ಮದಾಬಾದ್ ೧೯೭೦ ಅಹ್ಮದಾಬಾದ್ (೧೯೬೦-೧೯೭೦)
ಹರ್ಯಾಣ ಚಂಡೀಗಢ ಚಂಡೀಗಢ ಚಂಡೀಗಢ ೧೯೬೬
ಹಿಮಾಚಲ ಪ್ರದೇಶ ಶಿಮ್ಲಾ ಶಿಮ್ಲಾ ಶಿಮ್ಲಾ ೧೯೪೮
ಜಮ್ಮು ಮತ್ತು ಕಾಶ್ಮೀರ • ಶ್ರೀನಗರ (ಬೇ)

• ಜಮ್ಮು ()

• ಶ್ರೀನಗರ (ಬೇ)

• ಜಮ್ಮು ()

ಶ್ರೀನಗರ ೧೯೪೮
ಝಾರ್ಖಂಡ್ ರಾಂಚಿ ರಾಂಚಿ ರಾಂಚಿ ೨೦೦೦
ಕರ್ನಾಟಕ ಬೆಂಗಳೂರು ಬೆಂಗಳೂರು ಬೆಂಗಳೂರು ೧೯೫೬ ಮೈಸೂರು
ಕೇರಳ ತಿರುವನಂತಪುರಮ್ ತಿರುವನಂತಪುರಮ್ ಎರ್ನಾಕುಲಂ ೧೯೫೬ ಕೊಚ್ಚಿ[೪] (೧೯೪೯-೧೯೫೬)
ಲಕ್ಷದ್ವೀಪ ಕವರಟ್ಟಿ ಎರ್ನಾಕುಲಂ ೧೯೫೬
ಮಧ್ಯ ಪ್ರದೇಶ ಭೂಪಾಲ್ ಭೂಪಾಲ್ ಜಬಲ್ಪುರ ೧೯೫೬ ನಾಗಪುರ[೫] (೧೮೬೧-೧೯೫೬)
ಮಹಾರಾಷ್ಟ್ರ ಮುಂಬಯಿ[೬]

• ನಾಗಪುರ (W/2nd)[೭]

• ಮುಂಬಯಿ (ಬೇ+ಬಜೆಟ್)

• ನಾಗಪುರ (W)[೮]

ಮುಂಬಯಿ ೧೮೧೮
೧೯೬೦
ಮಣಿಪುರ ಇಂಫಾಲ ಇಂಫಾಲ ಗುವಾಹಾಟಿ ೧೯೪೭
ಮೇಘಾಲಯ ಶಿಲ್ಲಾಂಗ ಶಿಲ್ಲಾಂಗ ಗುವಾಹಾಟಿ ೧೯೭೦
ಮಿಝೋರಂ ಐಝ್ವಾಲ್ ಐಝ್ವಾಲ್ ಗುವಾಹಾಟಿ ೧೯೭೨
ನಾಗಾಲ್ಯಾಂಡ್ ಕೋಹಿಮ ಕೋಹಿಮ ಗುವಾಹಾಟಿ ೧೯೬೩
ಓರಿಸ್ಸಾ ಭುವನೇಶ್ವರ ಭುವನೇಶ್ವರ ಕಟಕ್ ೧೯೪೮ ಕಟಕ್ (೧೯೩೬-೧೯೪೮)
ಪುದುಚೆರಿ ಪುದುಚೆರಿ ಪುದುಚೆರಿ ಚೆನ್ನೈ ೧೯೫೪
ಪಂಜಾಬ್ ಚಂಡೀಗಢ ಚಂಡೀಗಢ ಚಂಡೀಗಢ ೧೯೬೬ • ಲಾಹೋರ್[೯] (೧೯೩೬-೧೯೪೭)

• ಶಿಮ್ಲಾ (೧೯೪೭-೧೯೬೬)

ರಾಜಸ್ಥಾನ ಜೈಪುರ್ ಜೈಪುರ್ ಜೋಧಪುರ್ ೧೯೪೮
ಸಿಕ್ಕಿಂ ಗ್ಯಾಂಗಟಕ್[೧೦] ಗ್ಯಾಂಗಟಕ್ ಗ್ಯಾಂಗಟಕ್ ೧೯೭೫
ತಮಿಳುನಾಡು ಚೆನ್ನೈ[೧೧] ಚೆನ್ನೈ ಚೆನ್ನೈ ೧೯೫೬
ತೆಲಂಗಾಣ ಹೈದರಾಬಾದ್ ಹೈದರಾಬಾದ್ ಹೈದರಾಬಾದ್ ೨೦೧೪
ತ್ರಿಪುರ ಅಗರ್ತಲ ಅಗರ್ತಲ ಗುವಾಹಾಟಿ ೧೯೫೬
ಉತ್ತರ ಪ್ರದೇಶ ಲಕ್ನೌ ಲಕ್ನೌ ಅಲಹಾಬಾದ್ ೧೯೩೭
ಉತ್ತರಾಖಂಡ ಡೆಹ್ರಾಡೂನ್[೧೨] ಡೆಹ್ರಾಡೂನ್ ನೈನಿತಾಲ್ ೨೦೦೦
ಪಶ್ಚಿಮ ಬಂಗಾಳ ಕೊಲ್ಕತ್ತ ಕೊಲ್ಕತ್ತ ಕೊಲ್ಕತ್ತ ೧೯೦೫

ಟಿಪ್ಪನಿಗಳು[ಬದಲಾಯಿಸಿ]

 1. ೧೯೭೧ರಲ್ಲಿ ಅಸ್ಸಾಂನಿಂದ ಮೇಘಾಲಯ ವಿಭಜನೆಗೊಂಡ ನಂತರ ಶಿಲ್ಲಾಂಗ ಎರಡೂ ರಾಜ್ಯಗಳ ಜಂಟಿ ರಾಜಧಾನಿಯಾಗ್ಗಿತ್ತು.
 2. ಚಂಡೀಗಢ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ರಾಜಧಾನಿಯಾಗಿದ್ದು, ಒಂದು ಪ್ರತ್ಯೇಕ್ಯ ಕೇಂದ್ರಾಡಳಿತ ಪ್ರದೇಶ ಕೂಡ ಆಗಿದೆ.
 3. ೧೮೪೩ರಿಂದ ಪಣಜಿ ಗೋವಾ ರಾಜ್ಯದ ರಾಜಧಾನಿಯಾಗಿದೆ.
 4. ಕೊಚ್ಚಿ ನಗರವು ೧೯೫೬ರ್ ಮೊದಲು ಇದ್ದ ಟ್ರಾವನ್ಕೋರ್-ಕೊಚ್ಚಿನ್ ರಾಜ್ಯದ ರಾಜಧಾನಿಯಾಗಿತ್ತು.
 5. ನಾಗ್ಪುರ ನಗರವು ೧೮೬೧ರಿಂದ ೧೯೫೦ರವರೆಗೆ ಇದ್ದ ಸೆಂಟ್ರಲ್ ಪ್ರಾವಿನ್ಸ್ ಮತ್ತು ಬೀರರ್ ಪ್ರದೇಶದ ರಾಜಧಾನಿಯಾಗಿತ್ತು. ನಂತರ ೧೯೫೦ರಲ್ಲಿ ಮಧ್ಯ ಪ್ರದೇಶ ರಾಜ್ಯವನ್ನು ರಚಿಸಲಾದಾಗ ನಾಗಪುರವನ್ನು ಅದರ ರಾಜಧಾನಿಯಾಗಿ ಮಾಡಲಾಯಿತು. ೧೯೫೬ರಲ್ಲಿ ಬೀರರ್ (ವಿಧರ್ಭ) ಪ್ರದೇಶವನ್ನು ಮಹಾರಾಷ್ಟ್ರದ ಜೊತೆ ವಿಲೀನಗೊಳಿಸಿದಾಗ, ನಾಗಪುರ ತನ್ನ ರಾಜಧಾನಿ ಸ್ಥಾನವನ್ನು ಕಳೆದುಕೊಂಡಿತು.
 6. Mumbai (Bombay) was the capital of Bombay Presidency which was a province until 1950. After that it became the capital of Bombay State, which was split into Gujarat and Maharashtra in 1960.
 7. In 1960, under the Nagpur pact, Nagpur became the second capital of Maharashtra. Although an official notification to this effect was only given in 1988. The India yearbook of the government of India still does not mention Nagpur, being either the second or winter capital of Maharashtra.
 8. Under the Nagpur pact, one of the preconditions for Vidarbha joining the state of Maharastra was that, at least one of the legislative sessions every year should be held in Nagpur. This session is supposed to specially deal with Vidarbha's problems.
 9. ೧೯೩೬ರಲ್ಲಿ ಪಂಜಾಬ್ ರಾಜ್ಯವನ್ನು ಸೃಷ್ಟಿಸಿದಾಗ ಲಾಹೋರ್ ಇದರ ರಾಜಧಾನಿಯಾಗಿತ್ತು. ಈಗ ಲಾಹೋರ್ ಪಾಕಿಸ್ತಾನದಲ್ಲಿದೆ.
 10. Gangtok has been the capital of Sikkim since 1890. Sikkim joined the Indian Union in 1975.
 11. Chennai (Madras) was the capital of the Madras Presidency since 1839, which was redrawn as Tamil Nadu in 1956.
 12. Dehradun is the provisional capital of Uttaranchal. The town of Gairsen is being built as the state's new capital.orissa's previous name was kalinga

Andhra Pradesh was formed combining erstwhile Andhra Rashtram and Telugu speaking regions of Madras Presidency and Hyderabad princely state. The capital of Andhra Rashtram was Kurnool.

ಉಲ್ಲೇಖಗಳು[ಬದಲಾಯಿಸಿ]


Flag of India.svg

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್