ನೇತ್ರಾವತಿ ನದಿ

ವಿಕಿಪೀಡಿಯ ಇಂದ
Jump to navigation Jump to search
ನೇತ್ರಾವತಿ ರೈಲ್ವೆ ಸೇತುವೆಯು ಮಂಗಳೂರು ನಗರದ ಪ್ರವೇಶದ್ವಾರದಂತಿದೆ.
Netravati River in Mangalore
Netravati River in Mangalore
The Netravati railway bridge serves as the gateway to Mangalore.
A Panoramic View of Nethravathi River in Bantwal

ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ. ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗುವ ಈ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಕರ್ನಾಟಕ ರಾಜ್ಯದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ. ಆದ್ದರಿಂದಲೇ ಇದನ್ನು ಭಾರತದ ಪವಿತ್ರ ನದಿಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ.

ವಿವಾದಗಳು[ಬದಲಾಯಿಸಿ]

ನೇತ್ರಾವತಿಯ ಉಪನದಿಗಳಲ್ಲಿ ಒಂದಾದ ಎತ್ತಿನಹೊಳೆಯ ತಿರುವು ಯೋಜನೆಗೆ ಸ್ಥಳೀಯರಿಂದ ವ್ಯಾಪಕ ವಿರೋಧವಿದೆ.[೧] [೨] [೨] [೩] [೪] [೫] ಈ ಯೋಜನೆಯ ಪ್ರಯೋಗಿಕತೆಯ ಬಗ್ಗೆ ಜನರಲ್ಲಿ ಪ್ರಶ್ನೆ ಎದ್ದಿದೆ.[೬][೭]

ಪಿದಯಿದ್ ಕೊಂಡಿ[ಬದಲಾಯಿಸಿ]

  1. https://kn.wikipedia.org/wiki/ನೇತ್ರಾವತಿ_ನದಿ
  2. https://en.wikipedia.org/wiki/Netravati_River

ಉಲ್ಲೇಖಗಳು[ಬದಲಾಯಿಸಿ]

  1. kannadaprabha.com/ districts/hassan/%E0%B2%8E% E0%B2%A4%E0%B3% 8D %E0%B2%A4%E0%B2%BF%E0%B2%A8%E0%B2%B9%E0%B3%8A%E0%B2%B3%E0%B3%86-%E0%B2%B5% E0%B2%BF %E0% B2%B0%E0%B3%8B%E0%B2%A7%E0%B2%BF%E0%B2%B8%E0%B2%BF-%E0%B2%AA%E0%B3 %8D%E0%B2 %B0%E0% B2%A4 %E0%B2%BF%E0%B2%AD%E0%B2%9F%E0%B2%A8%E0%B3%86/182658.html "ಎತ್ತಿನಹೊಳೆ ವಿರೋಧಿಸಿ ಪ್ರತಿಭಟನೆ" Check |url= value (help). www.kannadaprabha.com. Retrieved ೨೦೧೪-೦೩-೦೩. Check date values in: |accessdate= (help)
  2. ೨.೦ ೨.೧ "ಎತ್ತಿನಹೊಳೆ ವಿರೋಧಿಸಿ ಪ್ರತಿಭಟನೆ". gulfkannadiga.com. Retrieved ೨೦೧೪-೦೩-೦೩. Check date values in: |accessdate= (help)
  3. "ಎತ್ತಿನಹೊಳೆ ವಿರೋಧಿಸಿ ದ.ಕ ಸಂಪೂರ್ಣ ಬಂದ್". vijaykarnataka. Retrieved ೨೦೧೪-೦೩-೦೩. Check date values in: |accessdate= (help)
  4. "ಎತ್ತಿನಹೊಳೆ ವಿರೋಧಿಸಿ ದ.ಕ ಸಂಪೂರ್ಣ ಬಂದ್". www.udayavani.com. Retrieved ೨೦೧೪-೦೩-೦೩. Check date values in: |accessdate= (help)
  5. B3% 8D%E0%B2%AF%E0%B2%B5%E0%B2%B9%E0%B2%BE%E0%B2%B0-%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3-%E0%B2%B8%E0%B3%8D%E0%B2%A5%E0%B2%97%E0%B2%BF%E0%B2%A4 "ಎತ್ತಿನ ಹೊಳೆ ವಿರೋಧಿಸಿ ದ.ಕ ಸಂಪೂರ್ಣ ಬಂದ್" Check |url= value (help). www.prajavani.net. Retrieved ೨೦೧೪-೦೩-೦೩. Check date values in: |accessdate= (help)
  6. [http: //www. athree book.com/2014/03/blog-post_21.html "ಎತ್ತಿನ ಹೊಳೆ ಮತ್ತು ಸಂಶೋಧನೆ"] Check |url= value (help). ಎತ್ತಿನ ಹೊಳೆ ಮತ್ತು ಸಂಶೋಧನೆ. Retrieved ೨೦೧೪-೦೩-೨೧. Check date values in: |accessdate= (help)
  7. [http: //www. sundararao.blogspot.in/2013/10/blog-post_18.html "ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು"] Check |url= value (help). ಎತ್ತಿನ ಹೊಳೆ ಮತ್ತು ಸಂಶೋಧನೆ. Retrieved ೨೦೧೪-೦೩-೨೧. Check date values in: |accessdate= (help)