ಜಲದುರ್ಗ (ಚಲನಚಿತ್ರ)
ಗೋಚರ
(ಜಲದುರ್ಗ ಇಂದ ಪುನರ್ನಿರ್ದೇಶಿತ)
| ಜಲದುರ್ಗ (ಚಲನಚಿತ್ರ) | |
|---|---|
| ಜಲದುರ್ಗ | |
| ನಿರ್ದೇಶನ | ಕೆಂಪರಾಜ ಅರಸ್ |
| ನಿರ್ಮಾಪಕ | ಕೆಂಪರಾಜ ಅರಸ್ |
| ಪಾತ್ರವರ್ಗ | ಕೆಂಪರಾಜ ಅರಸ್, ಬಿ.ಆರ್.ಪಂತುಲು ಕೃಷ್ಣಕುಮಾರಿ ಜಯಲಕ್ಷ್ಮಿ |
| ಸಂಗೀತ | ರಾಮನಾಥನ್ |
| ಛಾಯಾಗ್ರಹಣ | ಬಿ.ಡಿ.ಮಾಥುರ್ |
| ಬಿಡುಗಡೆಯಾಗಿದ್ದು | ೧೯೫೪ |
| ಚಿತ್ರ ನಿರ್ಮಾಣ ಸಂಸ್ಥೆ | ಕೆಂಪರಾಜ್ ಪ್ರೊಡಕ್ಷನ್ಸ್ |
೧೯೫೪ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಅಲೆಕ್ಸಾಂಡರ್ ಡ್ಯೂಮಾಸ್ ರಚಿಸಿರುವ "ದ ಕೌಂಟ್ ಆಫ್ ಕ್ರಿಸ್ಟೋ" ಎಂಬ ಫ್ರೆಂಚ್ ಕಾದಂಬರಿಯ ಮೇಲೆ ಆಧಾರಿತವಾಗಿದೆ. ರಾಯಚೂರಿನ ಬಳಿ ಇರುವ ಜಲದುರ್ಗ ಎಂಬ ಕೋಟೆ ಕೇಂದ್ರವಾಗಿರಿಸಿಕೊಂಡು ಹೆಣೆದ ಚಿತ್ರಕತೆ ಈ ಸಿನೆಮಾದಲ್ಲಿದೆ.[೧]
ಉಲ್ಲೇಖಗಳು
[ಬದಲಾಯಿಸಿ]