ವಿಷಯಕ್ಕೆ ಹೋಗು

ಜಲದುರ್ಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ಜಲದುರ್ಗ (ಚಲನಚಿತ್ರ)
ಜಲದುರ್ಗ
ನಿರ್ದೇಶನಕೆಂಪರಾಜ ಅರಸ್
ನಿರ್ಮಾಪಕಕೆಂಪರಾಜ ಅರಸ್
ಪಾತ್ರವರ್ಗಕೆಂಪರಾಜ ಅರಸ್, ಬಿ.ಆರ್.ಪಂತುಲು ಕೃಷ್ಣಕುಮಾರಿ ಜಯಲಕ್ಷ್ಮಿ
ಸಂಗೀತರಾಮನಾಥನ್
ಛಾಯಾಗ್ರಹಣಬಿ.ಡಿ.ಮಾಥುರ್
ಬಿಡುಗಡೆಯಾಗಿದ್ದು೧೯೫೪
ಚಿತ್ರ ನಿರ್ಮಾಣ ಸಂಸ್ಥೆಕೆಂಪರಾಜ್ ಪ್ರೊಡಕ್ಷನ್ಸ್

೧೯೫೪ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಅಲೆಕ್ಸಾಂಡರ್ ಡ್ಯೂಮಾಸ್ ರಚಿಸಿರುವ "ದ ಕೌಂಟ್ ಆಫ್ ಕ್ರಿಸ್ಟೋ" ಎಂಬ ಫ್ರೆಂಚ್ ಕಾದಂಬರಿಯ ಮೇಲೆ ಆಧಾರಿತವಾಗಿದೆ. ರಾಯಚೂರಿನ ಬಳಿ ಇರುವ ಜಲದುರ್ಗ ಎಂಬ ಕೋಟೆ ಕೇಂದ್ರವಾಗಿರಿಸಿಕೊಂಡು ಹೆಣೆದ ಚಿತ್ರಕತೆ ಈ ಸಿನೆಮಾದಲ್ಲಿದೆ.[]

ಉಲ್ಲೇಖ

[ಬದಲಾಯಿಸಿ]
  1. ""ಚಿತ್ರಲೋಕ" ಜಾಲತಾಣದಲ್ಲಿ ಇರುವ ಮಾಹಿತಿ".