ವಿಷಯಕ್ಕೆ ಹೋಗು

ಹೊನ್ನಮ್ಮನ ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊನ್ನಮ್ಮನ ಕೆರೆಯ ಒಂದು ನೋಟ

ಹೊನ್ನಮ್ಮನ ಕೆರೆ[][]ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ೬ ಕಿ.ಮಿ ದೂರದಲ್ಲಿರುವ ದೊಡ್ಡಮಲ್ಥೆಯಲ್ಲಿರುವ ಒಂದು ಪ್ರಾಚೀನ ಹಾಗು ಪವಿತ್ರ ಕೆರೆ. ಇದು ಕೊಡಗಿನ ಅತ್ಯಂತ ದೊಡ್ಡ ಕೆರೆ. ಪ್ರತಿ ವರ್ಷ ಗೌರಿ ಹಬ್ಬದಂದು ಗ್ರಾಮದೇವತೆಯಾದ ಹೊನ್ನಮನ ವಿಶೇಷ ಪೂಜೆ ನಡೆಯುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "pnheritage.com/sightseeing.html". Archived from the original on 2009-06-27. Retrieved 2009-03-23. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. www.coorgyatra.com/hothomeplace/honnamana_kere.php

ಹೊರಗಿನ ಸಂಪರ್ಕಗಳು

[ಬದಲಾಯಿಸಿ]