ಹೊನ್ನಮ್ಮನ ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊನ್ನಮ್ಮನ ಕೆರೆಯ ಒಂದು ನೋಟ

ಹೊನ್ನಮ್ಮನ ಕೆರೆ[೧][೨]ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ೬ ಕಿ.ಮಿ ದೂರದಲ್ಲಿರುವ ದೊಡ್ಡಮಲ್ಥೆಯಲ್ಲಿರುವ ಒಂದು ಪ್ರಾಚೀನ ಹಾಗು ಪವಿತ್ರ ಕೆರೆ. ಇದು ಕೊಡಗಿನ ಅತ್ಯಂತ ದೊಡ್ಡ ಕೆರೆ. ಪ್ರತಿ ವರ್ಷ ಗೌರಿ ಹಬ್ಬದಂದು ಗ್ರಾಮದೇವತೆಯಾದ ಹೊನ್ನಮನ ವಿಶೇಷ ಪೂಜೆ ನಡೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "pnheritage.com/sightseeing.html". Archived from the original on 2009-06-27. Retrieved 2009-03-23.
  2. www.coorgyatra.com/hothomeplace/honnamana_kere.php[ಶಾಶ್ವತವಾಗಿ ಮಡಿದ ಕೊಂಡಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]