ಪಾಲಾರ್ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಂದಿಬೆಟ್ಟದಲ್ಲಿ ಪಾಲಾರ್ ನದಿ ಮೂಲ

ಪಾಲಾರ್ ದಕ್ಷಿಣ ಭಾರತದ ನದಿಗಳಲ್ಲೊಂದು. ಕೋಲಾರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಹುಟ್ಟಿ ಇದು ಪಶ್ಚಿಮಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ ೯೩ ಕಿ.ಮೀ., ಆಂಧ್ರ ಪ್ರದೇಶದಲ್ಲಿ ೩೩ ಕಿ.ಮೀ. ಹಾಗೂ ತಮಿಳು ನಾಡಿನಲ್ಲಿ ೨೨೨ ಕಿ.ಮೀ. ದೂರವನ್ನು ಪರಿಕ್ರಮಿಸಿ, ಚೆನ್ನೈಯಿಂದ ೧೦೦ ಕಿ.ಮೀ ದಕ್ಷಿಣಕ್ಕಿರುವ ವಯಲೂರು ಸಮೀಪದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.