ಶಾಂಭವಿ ನದಿ
Jump to navigation
Jump to search
ಶಾಂಭವಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ಒಂದು ನದಿಯಾಗಿದೆ. ಈ ನದಿಯ ದಕ್ಷಿಣಕ್ಕೆ ಮುಲ್ಕಿ ನಗರವಿದೆ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಈ ನದಿಯ ಸಮೀಪದಲ್ಲಿ ಬಪ್ಪನಾಡು ದುರ್ಗಾ ದೇವಸ್ಥಾನವಿದೆ.
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.