ಮೀನುಗಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Fisherman and his catch, including small sharks, hooked on hand lines many miles off shore in the Seychelles

ನೀರಿನಲ್ಲಿ ಮೀನು ಮತ್ತಿತರ ಪ್ರಾಣಿಗಳನ್ನು ಹಿಡಿಯುವ ಜನಾಂಗದವರನ್ನು ಮೀನುಗಾರರು ಎನ್ನುತ್ತಾರೆ.ನೀರಿನ ಮೂಲಗಳಾದ ನದಿ,ಕೆರೆ',ಹಳ್ಳ,ಸಾಗರ,ಸಮುದ್ರ ಮುಂತಾದ ಜಲಾಯನ ಪ್ರದೇಶದಲ್ಲಿ ಈ ಜನಾಂಗದವರು ನೆಲಸಿ ಅಲ್ಲೀಯೆ ತಮ್ಮ ಬದುಕನ್ನು ಕಟ್ಟಿಕೂಂಡು ಜೀವನ ನಡೆಸುತ್ತಿದ್ದಾರೆ. ವಿಶ್ವದಾದ್ಯಂತ, ಸುಮಾರು ೩೮ ಮಿಲಿಯ ವಾಣಿಜ್ಯ ಮತ್ತು ಜೀವನಾಧಾರ ಮೀನುಗಾರರು ಹಾಗೂ ಮೀನು ಕೃಷಿಕರಿದ್ದಾರೆ.

"https://kn.wikipedia.org/w/index.php?title=ಮೀನುಗಾರ&oldid=525611" ಇಂದ ಪಡೆಯಲ್ಪಟ್ಟಿದೆ