ವಿಷಯಕ್ಕೆ ಹೋಗು

ಜೀವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತವೆ. ಅದಕ್ಕೆ ಸಮಾಧಾನವೇ ಔಷಧಿ.

ಜೀವನದ ಅರ್ಥಗಳು[ಬದಲಾಯಿಸಿ]

ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ. ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ ...ನಮಗಾಗಿ ನಾವು ಜೀವಿಸುವುದಕ್ಕಿಂತ ನಾವು ಬೇರೆಯವರಿಗಾಗಿ ಜೀವಿಸುವದೇ ಜೀವನ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವಧೆ ಜೀವನ ..............ಮೊದಲು ನಮ್ಮ ಹೊಟ್ಟೆ ತುಂಬಿಸಿಕೊಂಡು ನಂತರ ಸಾದ್ಯವಾದ್ರೆ ಹಸಿದವರಿಗೆ ಊಟ ನೀಡುವದೇ ಜೀವನ. ನಮ್ಮ ಜೀವನ ಅರ್ಥ ಪೂರಣವಾಗಬೇಕಾದರೆ ತನ್ನ ಎಲ್ಲ ಕಷ್ಟಗಳನ್ನು ತೋರಿಸಿಕೊಳ್ಳದೆ ಬೆರೆಯವರ ಜೊತೆ ಸಂತೋಷವಾಗಿ ಜೀವಿಸುವದೇ ಜೀವನ ನಾವು ಬೇರೆಯವರಗೋಸ್ಕರ ಬದುಕಬೇಕು ವಿನಹ: ಸಮಾಜದಲ್ಲಿ ಹಾಗೂ ಹೋಗುವ ಕಷ್ಟ ಸುಖಗಳಲ್ಲಿ ಬಾಗಿಯಾಗುವದೇ ಜೀವನ ಬಡವರು,ವೃಧ್ಧರಿಗೇ ಸಹಾಯ ಮಾಡುವದೇ ಜೀವನ....ಜೀವನದಲ್ಲಿ ಹಿರಿಯರಿಗೆ ಗೌರವಿಸಿ ಪ್ರೀತಿಸುವುದು ಜೀವನ...

ಸಾಂಪ್ರದಾಯ[ಬದಲಾಯಿಸಿ]

ಹಿರಿಯರ ತಳಹದಿಯಲ್ಲಿನ ಮಾರ್ಗದರ್ಶನದಲ್ಲಿ ಜೀವನ ಶೈಲಿಯ ಅನುಸರಿಸುವುದು. ಅಂದ್ರೆ ವಸ್ತ್ರವಿನ್ಯಾಸ ಮದುವೆ, ಹಬ್ಬ ಹರಿದಿನಗಳಲ್ಲಿನ ವೈಜ್ಞಾನಿಕ ತಳಹದಿಯಲ್ಲಿ ಆಚಾರಗಳ ಅಳವಡಿಕೆ.ಧಾರ್ಮಿಕತೆಯ ವೈಭವದಿ ಸಮಾಜದಲ್ಲಿನ ಸಮಾನತೆಯ ಅರಿವಿನ ಆಚರಣೆ. ಹಾಗೂ ನ್ಯಾಯ ನೀತಿಗಳು ಅನ್ವಯವಾಗುವಂತಹ ವ್ಯವಸ್ಥಿತ ದಾರಿಯೊಳಗೆ ಜೀವಿಸುವ ಭವ್ಯ ಸನ್ಮಾರ್ಗ..

ಅನ್ಯಗ್ರಹ ಅಥವಾ ಅನ್ಯವ್ಯೋಮ ಜೀವನ[ಬದಲಾಯಿಸಿ]

ಆಧ್ಯಾತ್ಮಿಕ ವೈಚಾರಿಕತೆ ಮತ್ತು ಜೀವನ[ಬದಲಾಯಿಸಿ]

ಉಲೇಖಗಳು[ಬದಲಾಯಿಸಿ]

https://relationshipsinlife.wordpress.com/

https://www.wikihow.com/Be-Happy-With-Yourself-and-Life-in-General

https://www.flokka.com/quotes-about-li[ಶಾಶ್ವತವಾಗಿ ಮಡಿದ ಕೊಂಡಿ]

"https://kn.wikipedia.org/w/index.php?title=ಜೀವನ&oldid=1197168" ಇಂದ ಪಡೆಯಲ್ಪಟ್ಟಿದೆ