ವಿಷಯಕ್ಕೆ ಹೋಗು

ಹೆಬ್ಬಾಳ ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೦೮ರಲ್ಲಿ ಪ್ರವೇಶ ದ್ವಾರದಲ್ಲಿ ಇದ್ದ ಒಂದು ಬರಹ

ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ (ರಾಷ್ಟ್ರೀಯ್ ಹೆದ್ದಾರಿ ೭) ಹಾಗು ಹೊರ ವರ್ತುಲ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಇದು ಒಂದು. 2000 ರ ಒಂದು ಅಧ್ಯಯನದಲ್ಲಿ ಕೆರೆಯ ಹರಡುವಿಕೆ 75 ಹೆ ಕಂಡುಬಂತು, 143 ಹೆ ತುಂಬಲು ವಿಸ್ತರಿಸುವ ಯೋಜಿಸಲಾಗಿದೆ.[]

ಸರೋವರ ವಿಜ್ಞಾನ

[ಬದಲಾಯಿಸಿ]

ಸರೋವರದ ಹಿನ್ನೀರಿನ ಪ್ರದೇಶವು 3750ha ಕಂಡುಬಂತು. ಮತ್ತು ಈ ಪ್ರದೇಶದಲ್ಲಿ ಯಶವಂತಪುರ, ಮತ್ತಿಕೆರೆ, ರಾಜಮಹಲ್ ವಿಲಾಸ್ ವಿಸ್ತರಣೆ, ಭರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನತ್ತು ಹಿಂದೂಸ್ತಾನ್ ಮಷೀನ್ ಟೂಲ್ಸ್ ಲಿಮಿಟೆಡ್ ವಸಾಹತುಗಳು. 1974 ರಲ್ಲಿ ಸರೋವರ ಪ್ರದೇಶದಲ್ಲಿ 77,95 ಹೆಕ್ಟೇರ್ ಇತ್ತು ಮತ್ತು 1998 ರಲ್ಲಿ ಇದು 57,75 ಹ ಇತ್ತು.[]

ಹರಿದು ಬರುವುದು

[ಬದಲಾಯಿಸಿ]

ಮತ್ತಿಕೆರೆ,ಯಶವಂತಪುರ,ಬಿ ಇ ಎಲ್ ,ರಾಜ್ ಮಹಲ್ ವಿಲಾಸ ದಲ್ಲಿ ಮಳೆ ಬಿದ್ದರೆ ಈ ಕೆರೆಗೆ ಹರಿದು ಬರುತ್ತದೆ.

೨೦೦೮ರಲ್ಲಿ ಕೆರೆಯ ನೋಟ

ಜೀವಿಗಳು

[ಬದಲಾಯಿಸಿ]

ಇಲ್ಲಿ ಅನೇಕ ನೀರಿನ ಪಕ್ಷಿಗಳು ಇವೆ, ಕೆರೆಯ ಮದ್ಯದಲ್ಲಿ ದ್ವೀಪಗಳು, ಈ ಪಕ್ಷಿಗಳ ಜೀವನ ಮಾಡಲು ಸಹಕಾರಿಯಾಗಿವೆ.

ಪ್ರವಾಸ ಕೇಂದ್ರ

[ಬದಲಾಯಿಸಿ]

ಇಲ್ಲಿ ಪ್ರೇಮಿಗಳು ಹೆಚ್ಚಾಗಿ ಬರುತ್ತಾರೆ, ದೋಣಿ ವಿಹಾರ ವಿದೆ, ಮಕ್ಕಳಿಗೆ ಆಟ ಆಡಲು ಹುಲ್ಲುಗಾವಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. V.G.Ranjani and T.V.Ramachandra (2000) Bathymetric analysis and the characterisation of the Hebbal lake to explore restoration and management options. Lakes 2000. Indian Institute of Science, Bangalore. Fulltext
  2. Rinku Verma, S. P. Singh and K. Ganesha Raj (2003) Assessment of changes in water-hyacinth coverage of water bodies in northern part of Bangalore city using temporal remote sensing data. Current Science 84(6):795-804 PDF
ಮೇಲ್ ರಸ್ತೆ ಇಂದ ಕಾಣುವ ಕೆರೆ