ಅಮರಾಜಾ ನದಿ
ಗೋಚರ
ಅಮರಾಜಾ ನದಿಯು ಕಲಬುರಗಿ ಜಿಲ್ಲೆ, ಕರ್ನಾಟಕ, ಭಾರತ ಹರಿಯುತ್ತದೆ ಸುಮಾರು 50-60 ಕಿಲೋಮೀಟರ್ ಹರಿದು ಮತ್ತು ಭೀಮ ನದಿಯಲ್ಲಿ ವಿಲೀನಗೊಂಡು ಸಂಗಮ ಕ್ಷೇತ್ರ ಗಾಣಗಾಪುರ ಗ್ರಾಮ ಗುಲ್ಬರ್ಗಾ ಜಿಲ್ಲೆಯಲ್ಲಿ ಭೀಮ ಮತ್ತು ಅಮರಾಜಾ ನದಿಗಳ ಸಂಗಮವಾಗುತ್ತದೆ . ವಿಶೇಷವಾಗಿ ಪವಿತ್ರ ನೀರಿನ ಈ ನದಿಗಳು, ತಮ್ಮ ಸಂಗಮ ದ್ಯೆವಿಕ ಎಂದು ಪರಿಗಣಿಸಲಾಗುತ್ತದೆ. ಯಾರು ಇಲ್ಲಿ ಸ್ನಾನಮಾಡುತ್ತಾರೋ ಅವರಿಗೆ ತಮ್ಮ ಪಾಪಗಳ ಮುಕ್ತಗೊಳಿಸಲಾಗುತ್ತದೆ ಮತ್ತು ತಮ್ಮ ಇಚ್ಛೆ ಪ್ರಾಪ್ತವಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಶ್ರೀ ಮಂಜುನಾಥ ಸರಸ್ವತಿ ಸ್ವಾಮಿ ( ದತ್ತಾತ್ರೇಯ ಎರಡನೇ ಅವತಾರ) ದೇವಸ್ಥಾನ ಇದೆ. [೧][೨]
ಉಲ್ಲೇಖಗಳು
[ಬದಲಾಯಿಸಿ]- ↑ Vasundhara Bire, Avdhoot Aadkar (March 2015). "भीमा-अमरजा संगमातीरी गुरूदत्त गाणगापुरी". Akkalkot Swamidarshan (in Marathi). Solapur: Satish Kulkarni and Swamikrupa Printing press.
{{cite journal}}
:|access-date=
requires|url=
(help); Unknown parameter|trans_title=
ignored (help)CS1 maint: unrecognized language (link) - ↑ Om Sadguru Pratisthan (February 1984). ઓમ સદગુરુ પ્રતિષ્ઠાન નિત્ય ઉપાસના [Om Sadguru Pratishthan Nitya Upaasana] (in Gujarati). Borivali, Mumbai: Pallavi Prakashan.
{{cite book}}
:|access-date=
requires|url=
(help)CS1 maint: unrecognized language (link)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |