ಹಂಸಧ್ವನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Hamsadhvani scale with shadjam at C

ಹಂಸಧ್ವನಿಕರ್ನಾಟಕ ಸಂಗೀತ ಪದ್ಧತಿಯ ಒಂದು ರಾಗದ ಹೆಸರು.ಇದು ಒಂದು ಜನ್ಯ ರಾಗ.ಇದು ಔಡವ ಗುಂಪಿಗೆ ಸೇರಿಜ ರಾಗ.ಕರ್ನಾಟಕ ಸಂಗೀತದಲ್ಲಿ ಇದನ್ನು ರಾಮಸ್ವಾಮಿ ದೀಕ್ಷಿತರು ಸೃಷ್ಟಿಸಿದರು.ಇದರ ಸ್ವರಗಳು ಹೀಗಿವ:ಸ ರಿ ಗ ಮ ಪ ನಿ ಸ. ಇದನ್ನು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ವ್ಯಾಪಕವಾಗಿ ಬಳಸುತ್ತಿದ್ದಾರೆ.ಇದನ್ನು ಮೊದಲಿಗೆ ಉಸ್ತಾದ್ ಅಮನ್ ಅಲಿಖಾನ್ ರವರು ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಅಳವಡಿಸಿಕೊಂಡರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಹಂಸಧ್ವನಿ&oldid=490719" ಇಂದ ಪಡೆಯಲ್ಪಟ್ಟಿದೆ