ರಾಗೇಶ್ರೀ
ಗೋಚರ
| ಥಾಟ್ | ಖಮಾಜ್ |
|---|---|
| ಸಮಯ | ರಾತ್ರಿಯ ಎರಡನೇ ಪ್ರಹರ |
| ವಾದಿ | ಗ |
| ಸಂವಾದಿ | ನಿ |
| ಪರ್ಯಾಯ | ರಾಗೇಶ್ವನ್ |
| ಸಮಾನ | ಬಾಗೇಶ್ರೀ |
ರಾಗಶ್ರೀ ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒಂದು ರಾಗವಾಗಿದ್ದು, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎರಡರಲ್ಲೂ ಜನಪ್ರಿಯವಾಗಿದೆ. ಇದು ಖಮಾಜ್ ಥಾಟ್ ನಿಂದ ಬಂದಿದೆ. ಇದು ಆರೋಹಣದಲ್ಲಿ ಪೆಂಟಾಟೋನಿಕ್, ಅವರೋಹದಲ್ಲಿ ಹೆಕ್ಸಾಟೋನಿಕ್.ಇದು ಔಡವ -ಶಾಡವ್ ಜಾತಿಗೆ ಸೇರಿದ ರಾಗ.ಇದು ತುಂಬಾ ಮಧುರವಾದ ರಾಗ.
ಥಾಟ್
[ಬದಲಾಯಿಸಿ]ಇದು ಖಮಾಜ್ ಥಾಟ್ ಗೆ ಸೇರಿದ ರಾಗ.
ಸಮಯ
ಇದನ್ನು ಪ್ರಸ್ತುತ ಪಡಿಸುವ ಸಮಯ ರಾತ್ರಿಯ ಎರಡನೆಯ ಪ್ರಹರ.
ವಾದಿ ಮತ್ತು ಸಂವಾದಿ
ವಾದಿ ಸ್ವರ: ಗಂಧಾರ
ಸಂವಾದಿ ಸ್ವರ: ನಿಷಾಧ
ಚಲನಚಿತ್ರ ಹಾಡುಗಳು
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸಮಯ ಮತ್ತು ರಾಗಗಳ ಮೇಲೆ SRA
- ರಾಗಗಳು ಮತ್ತು ಥಾಟ್ಸ್ನಲ್ಲಿ SRA
- ರಾಗಗಳಲ್ಲಿ ರಾಜನ್ ಪರಿಕ್ಕರ್
- ರಾಗ್ ರಾಗೆಶ್ರೀ ಸಿನಿಮಾದ ಹಾಡುಗಳು Archived 2023-07-21 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |