ವಿಷಯಕ್ಕೆ ಹೋಗು

ಪುರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಪುರಿಯಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಪ್ರಮುಖ ರಾಗವಾಗಿದೆ. ಇದು ಶಾಡವ- ಶಾಡವ ರಾಗವಾಗಿದೆ .

ಈ ರಾಗದಲ್ಲಿ ಪಂಚಮವು ವರ್ಜ್ಯವಾಗಿದ್ದು,ರಿಷಭ ಕೋಮಲ ಹಾಗೂ ಮಧ್ಯಮವು ತೀವ್ರವಾಗಿದೆ. ಉಳಿದ ಸ್ವರಗಳು ಶುದ್ಧ ಸ್ವರಗಳಾಗಿವೆ.

ಗಂಧಾರವು ವಾದಿ ಸ್ವರ ಹಾಗೂ ನಿಷಾಧವು ಸಂವಾದಿ ಸ್ವರ.

ಈ ರಾಗವು ರಾತ್ರಿ ವೇಳೆಯ ಪ್ರಮುಖ ರಾಗವಾಗಿದ್ದು,ಇದು ಪೂರ್ವರಂಗ ಪ್ರಧಾನ ರಾಗಿವಾಗಿದೆ. ಇದರಲ್ಲಿ ಮಂದ್ರ ಮತ್ತು ಸಪ್ತಕದಲ್ಲಿ ವಿಸ್ತರಿಸಬಹುದಾಗಿದೆ.

ಪಕಡ್ ಅಥವಾ ಚಲನ್[ಬದಲಾಯಿಸಿ]

ನಿ ನಿ ನಿ ಮ, ನಿ ಧ ನಿ

ರಿ ಸಾ

ಮಾ, (ನಿ) ದ (ಸಾ) ನಿ (ರಿ) ಸ () = ಹೆಚ್ಚಿನ ಸ್ವರ

ನಿ ರಿ ಗ

ನಿ ರಿ ಗ, ಗ ರಿ ಸಾ

ನಿ ರಿ ಮಾ ಮಾ ಗ

ಮ ಧಾ ನಿ, ಮ ಧಾ, ಗ ಮ ಗ

ವಿವರಗಳು[ಬದಲಾಯಿಸಿ]

ರಾಗ ಗುಣಲಕ್ಷಣಗಳು
ಲಕ್ಷನ ಮೌಲ್ಯ
ಥಾಟ್ ಮಾರ್ವಾ
ಆರೋಹಣ ನಿ ರಿ ಗ ಮ ದ ನಿ ರಿ ಸ
ಅವರೋಹಣ ಸ ನಿ ದ ಮ ಗ ರಿ ಸನಿ
ಸಮರ್ (ದಿನದ ಸಮಯ) ಸೂರ್ಯಾಸ್ತ ಅಥವಾ ನಂತರ
ರಸ ಶಾಂತಿ (ಸಮಭಾವ/ಶಾಂತಿ)

ಗಂಭೀರ್ (ಗಂಭೀರತೆ)

ಸಂಬಂಧಿತ ರಾಗಗಳು ಕಾನಡಾ, ಹಿಂದೋಳ, ಕಲ್ಯಾಣ್

ಮೂಲಗಳು[ಬದಲಾಯಿಸಿ]

Bor, Joep (c. 1997), The Raga Guide, Charlottesville,Virginia: Nimbus Records, archived from the original on 2009-07-15ಟೆಂಪ್ಲೇಟು:Rāgas as per Performance Time

"https://kn.wikipedia.org/w/index.php?title=ಪುರಿಯಾ&oldid=1173986" ಇಂದ ಪಡೆಯಲ್ಪಟ್ಟಿದೆ