ಗೌಡ ಸಾರಂಗ್
ಗೌಡ್ ಸಾರಂಗ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾರಂಗ್ ಮತ್ತು ಈಗ ಅಳಿವಿನಂಚಿನಲ್ಲಿರುವ ಗೌಡ್ ಎಂಬ ರಾಗದ ಗುಣಲಕ್ಷಣಗಳನ್ನು ಸಂಯೋಜಿಸುವ ರಾಗವಾಗಿದೆ. [೧] ರಾಗಗಳ ಸಾರಂಗ್ ಕುಟುಂಬದ ಇತರ ಸದಸ್ಯರಂತಲ್ಲದೆ, ಗೌಡ್ ಸಾರಂಗ್ ನ್ನು ಸಾಮಾನ್ಯ ಕಾಫಿ ಥಾಟ್ ಗಿಂತ ಕಲ್ಯಾಣ್ ಥಾಟ್‌ಗೆ ಸೇರಿಸಲಾಗಿದೆ. [೨]
ಭಾರತೀಯ ರಾಷ್ಟ್ರಗೀತೆ ಜನಗಣ ಮನವನ್ನು ಗೌಡ್ ಸಾರಂಗ್ ರಾಗದಲ್ಲಿ ಹಾಡಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಭಾರತದ ರಾಷ್ಟ್ರಗೀತೆಯು ರಾಗ ಬಿಲಾವಲ್‌ನಲ್ಲಿದೆ ಎಂದು ಹೇಳಲಾಗಿತ್ತಾದರೂ,[೩] ಅದು ಹಾಗಲ್ಲ. ಗೀತೆಯ ಸಂಪೂರ್ಣ ರಾಗವನ್ನು ಬದಲಾಯಿಸುವ ಒಂದು ನಿರ್ದಿಷ್ಟ ಸ್ವರವಿದೆ. ರಾಷ್ಟ್ರಗೀತೆಯಲ್ಲಿ, ತೀವ್ರ ಮಧ್ಯಮ ಸ್ವರ ಉಪಯೋಗಿಸಲಾಗಿದೆ. ರಾಗ ಬಿಲಾವಲ್‌ನಲ್ಲಿ ತೀವ್ರ ಮಧ್ಯಮ ಸ್ವರವಿಲ್ಲ (ನಿಸ್ಸಂಶಯವಾಗಿ, ರಾಗ ಬಿಲಾವಲ್ ಎಲ್ಲಾ ಶುದ್ಧ ಸ್ವರಗಳ ರಾಗವಾಗಿದೆ ಮತ್ತು ಬೇರೆ ಯಾವುದೇ ರೀತಿಯ ಸ್ವರಗಳಿಲ್ಲ).[೪] ಆದರೆ ಗೌಡ್ ಸಾರಂಗ್ ರಾಗವು ತೀವ್ರ ಮಧ್ಯಮ ಸ್ವರ ಹೊಂದಿದೆ.[೫] ಇದರಿಂದ ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ರಾಗ ಗೌಡ್ ಸಾರಂಗ್‌ನಲ್ಲಿದೆ.
ಸಿದ್ಧಾಂತ
[ಬದಲಾಯಿಸಿ]ಸ್ವರಗಳು
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- ↑ Bor & Rao 1999.
- ↑ OEMI:GS.
- ↑ "Lesser known facts on Jana Gana Mana, India's National Anthem".
- ↑ "Raag Alhaiya Bilawal - Hindustani Classical Music". Tanarang.com. Archived from the original on 2020-08-08. Retrieved 2022-08-25.
- ↑ www.tanarang.com https://web.archive.org/web/20200701205356/http://www.tanarang.com/english/gaud-sarang_eng.htm. Archived from the original on 1 July 2020.
{{cite web}}
: Missing or empty|title=
(help)
ಮೂಲಗಳು
[ಬದಲಾಯಿಸಿ]- Bor, Joep; Rao, Suvarnalata (1999). The Raga Guide: A Survey of 74 Hindustani Ragas (in ಇಂಗ್ಲಿಷ್). Nimbus Records with Rotterdam Conservatory of Music. p. 70. ISBN 9780954397609.
- Gauḍ Sārang Rāga (Hin), The Oxford Encyclopaedia of the Music of India (in ಇಂಗ್ಲಿಷ್). Oxford University Press. ISBN 9780195650983. Retrieved 8 October 2018.