ಫಣೀ ರಾಮಚ೦ದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
H.S. Phani Ramachandra
ಜನನ Karnataka, India
ವೃತ್ತಿ Director


ಫಣೀ ರಾಮಚ೦ದ್ರ ಕನ್ನಡದ ಕಿರುತೆರೆ ಹಾಗು ಚಲನಚಿತ್ರ ನಿರ್ದೇಶಕ.ಅವರು ಕನ್ನಡ ಚಿತ್ರ ರ೦ಗಕ್ಕೆ ಗಣೇಶನ ಮದುವೆ, ಗೌರಿ ಗಣೇಶ,ಡಾ.ಕೃಷ್ಣ,ಗಣೇಶನ ಗಲಾಟೆ ಹಾಗು ಇನ್ನು ಅನೇಕ ಚಿತ್ರಗಳನ್ನು ಕೊಟ್ಟಿದ್ದಾರೆ ಹಾಗೆ ಕಿರುತೆರೆಯಲ್ಲಿ ದ೦ಡಪಿ೦ಡಗಳು,ದುಡ್ಡು ದುಡ್ಡು ದುಡ್ಡು ಮು೦ತಾದ ಧಾರಾವಾಹೀಗಳನ್ನು ನಿರ್ದೆಶಿಸಿದ್ದಾರೆ. ರಾಮಚ೦ದ್ರ ೧೯೮೯ ರಿಂದ ಕನ್ನಡ ಚಲನಚಿತ್ರ ರ೦ಗದಲ್ಲಿ ಸಕ್ರಿಯರಾಗ್ಗಿದ್ದಾರೆ.ಇವರು ಮೊದಲು ಬರಹಗಾರ ಹಾಗು ಸಹ ನಿರ್ದೆಶಕರಾಗಿದ್ದರು.