ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ
ಗೋಚರ
ಉಡುಪಿಯಲ್ಲಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರವು ೧೯೮೩ರಲ್ಲಿ ಕು.ಶಿ.ಹರಿದಾಸ ಭಟ್ಟರ ದೂರದರ್ಶಿತ್ವದಿಂದ, ಅಮೇರಿಕದ ಫೋರ್ಡ್ ಫೌಂಡೇಶನ್ ಸಂಸ್ಥೆಯ ಮೂಲಧನದ ನೆರವಿನೊಂದಿಗೆ ಪ್ರಾರಂಭಗೊಂಡಿತು. ಕರ್ನಾಟಕ ಮತ್ತು ಸುತ್ತಮುತ್ತಣ ವ್ಯಾಪ್ತಿಯ ಜಾನಪದ ವಿಷಯಗಳನ್ನು ದೃಕ್ ಶ್ರವಣ ಮಾಧ್ಯಮಗಳ ಮೂಲಕ ದಾಖಲು ಮಾಡುವುದು, ದಾಖಲಿಸಿದ್ದನ್ನು ರಕ್ಷಿಸುವುದು, ಅಧ್ಯಯನ ಮಾಡುವುದು, ಅಧ್ಯಯನಾಸಕ್ತರಿಗೆ ಪರಾಮರ್ಶನ ಕೇಂದ್ರವಾಗಿ ಕೆಲಸ ಮಾಡುವುದು, ಗ್ರಂಥ ಪ್ರಕಾಶನ ಮಾಡುವುದು, ಕ್ಷೇತ್ರಕಾರ್ಯಗಳ ಮೂಲಕ ಜಾನಪದ ವಿಷಯ ಸಂಗ್ರಹ ಮಾಡುವುದು ಮತ್ತು ಜಾನಪದ ಅಧ್ಯಯನಕ್ಕೆ ಒಂದು ವೈಜ್ಞಾನಿಕ ತಳಹದಿಯನ್ನು ಹಾಕಿ ಆ ಕ್ಷೇತ್ರದಲ್ಲಿ ತಜ್ಞರನ್ನು ತರಬೇತಿಗೊಳಿಸುವುದು, ತಜ್ಞರಿಗೆ ಮತ್ತು ಅಧ್ಯಯನಾಸಕ್ತರಿಗೆ ಸಂಶೋಧನೆಗೆ ನೆರವನ್ನು ಒದಗಿಸುವುದು, ಉತ್ತಮ ಗ್ರಂಥಾಲಯವನ್ನು ನಿರ್ಮಾಣ ಮಾಡಿ ಅಧ್ಯಯನಕ್ಕೆ ಅನುಕೂಲವೊದಗಿಸುವುದು - ಮೊದಲಾದ ಘನ ಉದ್ದೇಶಗಳಿರಿಸಿಕೊಂಡು ಈ ಕೇಂದ್ರವು ಪ್ರಾರಂಭಗೊಂಡಿತು.
ಪುಸ್ತಕ ಪ್ರಕಟಣೆಗಳು:
- ಯಕ್ಷಗಾನ ಛಂದಸ್ಸು - ಡಾ. ವಸಂತ ಭಾರದ್ವಾಜ
- ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ - ಡಾ. ಎಂ. ಪ್ರಭಾಕರ ಜೋಶಿ
- ನಿನ್ನೆಯ ಮನ್ನೆಯರು - ಶ್ರೀನಿವಾಸ ನಾಯಕ್
- ರಂಗ ಪ್ರಸಂಗ - ಎಂ ರಾಜಗೋಪಾಲಚಾರ್ಯ
- ಮದ್ದಳೆಯ ಮಾಯಾಲೋಕ - ಡಾ. ರಾಘವ ನಂಬಿಯಾರ್
- ಯಕ್ಷಗಾನ ಪದಕೋಶ - ಡಾ. ಎಂ. ಪ್ರಭಾಕರ ಜೋಶಿ
- ಲೋಕಾಭಿರಾಮ ಸಂಪುಟ ೬ - ಪ್ರೊ. ಕು. ಶಿ. ಹರಿದಾಸ ಭಟ್ಟ
- ರಶಿಯಾದಲ್ಲಿ ಡೊಳ್ಳಿನ ದಿಗ್ವಿಜಯ - ಪ್ರೊ. ಕು. ಶಿ. ಹರಿದಾಸ ಭಟ್ಟ
- ಚಿಗಟೇರಿ ಪದಕೋಶ - ಮುದೇನೂರ ಸಂಗಣ್ಣ
- ಹರಿದಾಸರ ಸಂಪ್ರದಾಯದ ಹಾಡುಗಳು - ಎಂ. ರಾಜಗೋಪಾಲಾಚಾರ್ಯ
- ಬೆಂಗಳೂರು ಜಿಲ್ಲೆಯ ಬರಿಗಾಲ ವೈದ್ಯರು - ಡಾ. ಸತ್ಯನಾರಾಯಣ ಭಟ್ಟ
- ಸುಗ್ಗಿಯ ಹಬ್ಬ - ಡಾ. ಎನ್.ಆರ್, ನಾಯಕ್
- ಲೋಕಗೀತ ಮಂಜರಿ - ಡಾ. ಎಲ್.ಆರ್.ಹೆಗಡೆ
- Folkloristics and Folklore - Dr. Peter J Claus & Frank J Koram
- Kaadyanaata - Prof. A.V Navada & Gayathri Navada
- Kogga Kamath's Marionettes - Bhaskar Kogga Kamath
- Semiotics of Yakshagana - Dr. Gururao Bapat
- Folk Poetics - Dr. Veeranna Dande
- Live Media for Development - Dr. H. Ranganath
- ಪಂಚವಾದ್ಯ - ಡಾ. ಎನ್.ಟಿ. ಭಟ್
- Olasari - Dr. K Ashok Alva , Trans - Eng. Dr. N.T. Bhat
- Folk Rituals - Dr. U.P.Upadhyaya & Dr. Susheela Upadhyaya
- Banjara Lambanis Origin and Culture - Dr. D.B Naik
- ಸಿರಿ ಕಾವ್ಯಲೋಕ -ಡಾ. ಅಶೋಕ್ ಆಳ್ವ
- ಯಕ್ಷಗಾನ ಕವಿ-ಕಾವ್ಯ-ವಿಹಾರ - ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
- Nagamandala - Dr. N.T. Bhat
- ಲಿಂಗಣ್ಣ - ಜೆ. ಸದಾಶಿವ ಭಟ್ಟ
- ಕಟ್ಟಿಂಗೇರಿ ಕೃಷ್ಣ ಹೆಬ್ಬಾರ ಕಲೆ ಮತ್ತು ಬದುಕು - ಕು. ಶಿ. ಹರಿದಾಸ ಭಟ್ಟ
- ನೆನಪಿನ ಸುರಗಿ - ಪ್ರೊ. ಎಮ್. ರಾಮಚಂದ್ರ
- ಯಕ್ಷಗಾನ ಪ್ರಸಂಗಮಾಲಿಕಾ - ಶ್ರೀಧರ ಡಿ. ಎಸ್.
- ಒಂಜಿ ಕುಂದು ನಲ್ಪ ಕತೆಕುಲು - ಡಾ. ಅಶೋಕ ಆಳ್ವ
- ಭಾನುಮತಿಯ ನೆತ್ತ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಭಾರತೀಯ ಸಂವೇದನೆ : ಸಂವಾದ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- Uras of Mekkikattu - S.A.Krishnaiah