ವಿಷಯಕ್ಕೆ ಹೋಗು

ಮಧು ಗುರುಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧು ಗುರುಸ್ವಾಮಿ
ಜನನ೩ ಮೇ ೧೯೮೬
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗುರು
ವೃತ್ತಿನಟ.
ಸಕ್ರಿಯ ವರ್ಷಗಳು೨೦೧೦ – ಪ್ರಸ್ತುತ

ಮಧು ಗುರುಸ್ವಾಮಿ'(ಆಂಗ್ಲ:Madhu Guruswamy,ಜನನ: ಮೇ ೩, ೧೯೮೬) ಇವರು ಭಾರತೀಯ ನಟ. ಇವರು ಪ್ರಧಾನವಾಗಿ ಕನ್ನಡ[][][][] ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ನಟಿಸುತ್ತಿದ್ದಾರೆ

ಆರಂಭಿಕ ಜೀವನ ಮತ್ತು ವೃತ್ತಿ

[ಬದಲಾಯಿಸಿ]

ಅಭಿನಯ ತರಂಗದಲ್ಲಿ ನಟನಾ ಪಾಠಗಳನ್ನು ತೆಗೆದುಕೊಂಡ ನಂತರ ಮಧು ಗುರುಸ್ವಾಮಿ ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಮಯ ಕಳೆದರು[]. ರಂಗಭೂಮಿ ಕೆಲಸದ ಬಗ್ಗೆ ತುಂಬಾ ಒಲವು ಹೊಂದಿದ್ದ ಅವರು ಹಲವಾರು ರಂಗ ಪ್ರದರ್ಶನಗಳನ್ನು ಮಾಡಿದರು[].ಮಧು ಗುರುಸ್ವಾಮಿ ರಂಗಭೂಮಿ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಭಜರಂಗಿ []ಚಿತ್ರದಿಂದ ಜನಪ್ರಿಯತೆಯನ್ನು ಗಳಿಸಿದರು.ಮಧು ಗುರುಸ್ವಾಮಿ ಅವರ ಮೊದಲ ಸಿನೆಮಾ ಡೆಡ್ಲಿ -2 ಇದರಲ್ಲಿ ಅವರು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಮಧು ಗುರುಸ್ವಾಮಿ ನಟಿಸಿದ ಚಿತ್ರಗಳು

[ಬದಲಾಯಿಸಿ]
Year Film Role(s) Notes Ref.
2010 ಡೆಡ್ಲಿ -2 ಕೆಂಚಾ ಮತ್ತು ಸಹಾಯಕ ನಿರ್ದೇಶಕ [][]
2012 ಚಿಂಗರಿ ವಿನೀಶ್ ಮಲ್ಹೋತ್ರಾ. [][]
2012 ಜಾನು ಸಂಗಮೇಶ [][]
2013 ಭಜರಂಗಿ ಮಂತ್ರವಾಧಿ [][]
2015 ವಜ್ರಕಾಯ ಹುಜೂರ್ ಖಳನಾಯಕನ ಪಾತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ಐಫಾ ಉತ್ಸವ 2015 ಪ್ರಶಸ್ತಿಗಳನ್ನು ನಾಮನಿರ್ದೇಶನ ಮಾಡಲಾಗಿದೆ[] [][]
2016 ಜೈ ಮಾರುತಿ 800 ವೀರಪ್ಪ [][೧೦]
2017 ಮುಫ್ತಿ ಸಿಂಗಾ [೧೧][೧೨][೧೩]
2018 ಸಾಕ್ಷ್ಯಾಮ್ ಗುರುಸ್ವಾಮಿ ತೆಲುಗು ಚಲನಚಿತ್ರ [೧೪]

[೧೫]

ಹೊರಗಿನ ಕೊಂಡಿಗಳು

[ಬದಲಾಯಿಸಿ]


ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ "ಅಚ್ಚರಿ ಮೂಡಿಸುವ ಕನ್ನಡದ ಖಳನಟ". 27 July 2018 – via www.vijaykarnataka.indiatimes.com.
  2. ೨.೦ ೨.೧ ೨.೨ ೨.೩ ೨.೪ ೨.೫ "ಆರ್ಭಟದ ನಟನ ಅಜ್ಞಾತಮುಖ" (PDF). 27 July 2018. Archived from the original (PDF) on 28 ಮಾರ್ಚ್ 2019. Retrieved 1 ಜುಲೈ 2020.
  3. "ಭಯದ ಪಾತ್ರದಲ್ಲಿ". 5 August 2018. Archived from the original on 28 ಮಾರ್ಚ್ 2019. Retrieved 1 ಜುಲೈ 2020.
  4. "MADHU GURUSWAMY TERRIFIC INNINGS". 25 July 2018 – via www.chitratara.com.
  5. "Harsha comes up with a song for kids". The Times of India. 21 December 2015.
  6. "Movie Review 'Vajrakaya': A film more 'natural' than 'supernatural'". Deccan Chronicle. 12 Jun 2015.
  7. "Jai Maruti 800 movie review: Same old model!". Deccan Chronicle. 10 April 2016.
  8. "Jai Maruthi: When God Joins the Laugh". New Indian Express. 11 April 2016.
  9. "Mufti doesn't fit into any one genre; we have created a new one for it". The Times of India. 1 December 2017.
  10. "Srimurali starrer 'Bharaate' to have nine villains". 20 July 2018 – via www.thenewsminute.com.
  11. "Mufti movie review: Undercover 'kill' bill". Deccan Chronicle. 6 December 2017.
  12. "'Saakshyam' audio evokes tremendous response". The Hans India. 20 July 2018.
  13. "ಭಜರಂಗಿ ಮಾಂತ್ರಿಕನ ತೆಲುಗು ಪಯಣ". udayavani. 26 July 2018.