ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2000–2009)
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]
- ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
- ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
- ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿ
[ಬದಲಾಯಿಸಿ]
ಮರಣೋತ್ತರವಾಗಿ
|
---|
ವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|
2000 | ವಿ. ಕೆ. ಆತ್ರೆ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2000 | ಅನಿಲ್ ಕುಮಾರ್ ಅಗರವಾಲ್ | ಇತರ | ದೆಹಲಿ |
2000 | ರಾಮ್ ನಾರಾಯಣ್ ಅಗರ್ವಾಲ್ | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
2000 | ಶರಣ್ ರಾಣಿ ಬ್ಲಾಕ್ಲಿವಾಲ್ | ಕಲೆ | ದೆಹಲಿ |
2000 | ಕಲ್ಯಾಣ್ ದೇವ್ | ಸಮಾಜ ಸೇವೆ | ಉತ್ತರ ಪ್ರದೇಶ |
2000 | ವೀರೇಂದ್ರ ಹೆಗ್ಗಡೆ | ಸಮಾಜ ಸೇವೆ | ಕರ್ನಾಟಕ |
2000 | ಪವಗುಡ ವಿ. ಇಂದಿರೇಶನ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2000 | ವಹೀದುದ್ದೀನ್ ಖಾನ್ | ಸಾರ್ವಜನಿಕ ವ್ಯವಹಾರ | ದೆಹಲಿ |
2000 | ಬಿ.ಬಿ.ಲಾಲ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2000 | ಆರ್.ಎ.ಮಶೇಲ್ಕರ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2000 | ಎಚ್. ವೈ. ಶಾರದಾಪ್ರಸಾದ್ | ಸಾಹಿತ್ಯ-ಶಿಕ್ಷಣ | ದೆಹಲಿ |
2000 | ರಜನಿಕಾಂತ್ | ಕಲೆ | ತಮಿಳುನಾಡು |
2000 | ಬೇಗಂ ಐಜಾಜ್ ರಸೂಲ್ | ಸಮಾಜ ಸೇವೆ | ಉತ್ತರಪ್ರದೇಶ |
2000 | ರಾಧಾ ರೆಡ್ಡಿ | ಕಲೆ | ದೆಹಲಿ |
2000 | ರಾಜಾ ರೆಡ್ಡಿ | ಕಲೆ | ದೆಹಲಿ |
2000 | ಪಕ್ಕಿರಿಸ್ವಾಮಿ ಚಂದ್ರ ಶೇಖರನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2000 | ಕರಮ್‌ಶೀ ಜೇಠಾಭಾಯಿ ಸೋಮಾಯಾ# | ಸಮಾಜ ಸೇವೆ | ಮಹಾರಾಷ್ಟ್ರ |
2000 | ಎಸ್.ಶ್ರೀನಿವಾಸನ್# | ವಿಜ್ಞಾನ-ತಂತ್ರಜ್ಞಾನ | ಕೇರಳ |
2000 | ರತನ್ ಟಾಟಾ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2000 | ಹರ್‌ಬನ್ಸ್ ಸಿಂಗ್ ವಸೀರ್ | ವೈದ್ಯಕೀಯ | ಹರಿಯಾಣ |
2001 | ದೇವ್ ಆನಂದ್ | ಕಲೆ | ಮಹಾರಾಷ್ಟ್ರ |
2001 | ವಿಶ್ವನಾಥನ್ ಆನಂದ್ | ಕ್ರೀಡೆ | ತಮಿಳುನಾಡು |
2001 | ಅಮಿತಾಬ್ ಬಚ್ಚನ್ | ಕಲೆ | ಮಹಾರಾಷ್ಟ್ರ |
2001 | ರಾಹುಲ್ ಬಜಾಜ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2001 | ಬಿ.ಆರ್.ಬರ್ವಾಲೇ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2001 | ಬಾಳಾಸಾಹೇಬ ಭಾರ್ಡೆ | ಸಮಾಜ ಸೇವೆ | ಮಹಾರಾಷ್ಟ್ರ |
2001 | ಬೋಯಿ ಭೀಮಣ್ಣ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
2001 | ಸ್ವದೇಶ್ ಚಟರ್ಜಿ | ಸಾರ್ವಜನಿಕ ವ್ಯವಹಾರ | [upper-alpha ೧] |
2001 | ಬಿ. ಆರ್. ಚೋಪ್ರಾ | ಕಲೆ | ಮಹಾರಾಷ್ಟ್ರ |
2001 | ಅಶೋಕ್ ದೇಸಾಯಿ | ಸಾರ್ವಜನಿಕ ವ್ಯವಹಾರ | ದೆಹಲಿ |
2001 | ಕೆ.ಎಂ.ಜಾರ್ಜ್ | ಸಾಹಿತ್ಯ-ಶಿಕ್ಷಣ | ಕೇರಳ |
2001 | ಭೂಪೇನ್ ಹಜಾರಿಕಾ | ಕಲೆ | ಅಸ್ಸಾಂ |
2001 | ಲಾಲ್ಗುಡಿ ಜಯರಾಮನ್ | ಕಲೆ | ತಮಿಳುನಾಡು |
2001 | ಯಾಮಿನಿ ಕೃಷ್ಣಮೂರ್ತಿ | ಕಲೆ | ದೆಹಲಿ |
2001 | ಶಿವ್ ಕೆ. ಕುಮಾರ್ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
2001 | ರಘುನಾಥ ಮಹಾಪಾತ್ರ | ಕಲೆ | ಒರಿಸ್ಸಾ |
2001 | ಅರುಣ್ ನೇತ್ರಾವಳಿ | ವಿಜ್ಞಾನ-ತಂತ್ರಜ್ಞಾನ | [upper-alpha ೧] |
2001 | ಮೋಹನ್ ಸಿಂಗ್ ಒಬೆರಾಯ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2001 | ರಾಜೇಂದ್ರ ಕೆ. ಪಚೌರಿ | ಇತರೆ | ದೆಹಲಿ |
2001 | ಅಬ್ದುಲ್ ಕರೀಂ ಪಾರೇಖ್ | ಸಮಾಜ ಸೇವೆ | ಮಹಾರಾಷ್ಟ್ರ |
2001 | ಅಮೃತಾ ಪಟೇಲ್ | ವಾಣಿಜ್ಯ-ಕೈಗಾರಿಕೆ | ಗುಜರಾತ್ |
2001 | ಪ್ರಾಣ್ | ಕಲೆ | ಮಹಾರಾಷ್ಟ್ರ |
2001 | ಅರೂಣ್ ಪುರಿ | ಸಾಹಿತ್ಯ-ಶಿಕ್ಷಣ | ದೆಹಲಿ |
2001 | ಬಿ.ವಿ.ರಾಜು | ವಾಣಿಜ್ಯ-ಕೈಗಾರಿಕೆ | ಆಂಧ್ರಪ್ರದೇಶ |
2001 | ಭಾನುಮತಿ ರಾಮಕೃಷ್ಣ | ಕಲೆ | ತಮಿಳುನಾಡು |
2001 | ಸುಂದರಂ ರಾಮಕೃಷ್ಣನ್ | ಸಮಾಜ ಸೇವೆ | ಮಹಾರಾಷ್ಟ್ರ |
2001 | ಚಿತ್ತರಂಜನ್ ಸಿಂಗ್ ರಣಾವತ್ | ವೈದ್ಯಕೀಯ | [upper-alpha ೧] |
2001 | ಪಲ್ಲೆ ರಾಮರಾವ್ | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
2001 | ರಾಜ್ ರೆಡ್ಡಿ | ವಿಜ್ಞಾನ-ತಂತ್ರಜ್ಞಾನ | [upper-alpha ೧] |
2001 | ಕುಂ ಉಮಾ ಶರ್ಮಾ | ಕಲೆ | ದೆಹಲಿ |
2001 | ಎಲ್. ಸುಬ್ರಹ್ಮಣ್ಯಂ | ಕಲೆ | ಕರ್ನಾಟಕ |
2001 | ನರೇಶ್ ಟ್ರೆಹಾನ್ | ವೈದ್ಯಕೀಯ | ದೆಹಲಿ |
2002 | ಗ್ಯಾರಿ ಆಕೆರ್‌ಮನ್ | ಸಾರ್ವಜನಿಕ ವ್ಯವಹಾರ | [upper-alpha ೧] |
2002 | ಎಚ್.ಪಿ.ಎಸ್. ಅಹ್ಲುವಾಲಿಯಾ | ಸಮಾಜ ಸೇವೆ | ದೆಹಲಿ |
2002 | ಪ್ರಭಾ ಅತ್ರೆ | ಕಲೆ | ಮಹಾರಾಷ್ಟ್ರ |
2002 | ಸುಶಾಂತಕುಮಾರ್ ಭಟ್ಟಾಚಾರ್ಯ | ಸಾರ್ವಜನಿಕ ವ್ಯವಹಾರ | [upper-alpha ೨] |
2002 | ಚಂದು ಬೋರ್ಡೆ | ಕ್ರೀಡೆ | ಮಹಾರಾಷ್ಟ್ರ |
2002 | ಈಯುಜಿನ್ ಚೆಲಿಶೆವ್ | ಸಾಹಿತ್ಯ-ಶಿಕ್ಷಣ | [upper-alpha ೩] |
2002 | ಪ್ರವೀಣಚಂದ್ರ ವಾರ್ಜಿವಾನ್ ಗಾಂಧಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2002 | ಶೋಭಾ ಗುರ್ತೂ | ಕಲೆ | ಮಹಾರಾಷ್ಟ್ರ |
2002 | ಹೆನ್ನಿಂಗ್ ಎಚ್. ಲಾರ್ಸೆನ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2002 | ಜಾಕಿರ್ ಹುಸೇನ್ | ಕಲೆ | ಮಹಾರಾಷ್ಟ್ರ |
2002 | ಬಿ.ಕೆ.ಎಸ್.ಅಯ್ಯಂಗಾರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
2002 | ಫಕೀರ್ ಚಂದ್ ಕೊಹ್ಲಿ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2002 | ವಿ.ಸಿ.ಕುಳಂದೈಸ್ವಾಮಿ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
2002 | ಗುರ್ರಿ ಮಾರ್ಚುಕ್ | ವಿಜ್ಞಾನ-ತಂತ್ರಜ್ಞಾನ | [upper-alpha ೩] |
2002 | ಜಗತ್ ಸಿಂಗ್ ಮೆಹ್ತಾ | ನಾಗರಿಕ ಸೇವೆ | ರಾಜಸ್ಥಾನ |
2002 | ಇಸ್ಮಾಯಿಲ್ ಮರ್ಚೆಂಟ್ | ಕಲೆ | ಮಹಾರಾಷ್ಟ್ರ |
2002 | ಮಾರಿಯೊ ಮಿರಾಂಡ | ಸಾಹಿತ್ಯ-ಶಿಕ್ಷಣ | ಗೋವಾ |
2002 | ಫ್ರಾಂಕ್ ಪಲ್ಲೋನ್ | ಸಾರ್ವಜನಿಕ ವ್ಯವಹಾರ | [upper-alpha ೧] |
2002 | ರಾಮಾನುಜಂ ವರದರಾಜ ಪೆರುಮಾಳ್ | ವಿಜ್ಞಾನ-ತಂತ್ರಜ್ಞಾನ | ಕೇರಳ |
2002 | ನಟೇಶನ್ ರಂಗಭಾಷ್ಯಂ | ವೈದ್ಯಕೀಯ | ತಮಿಳುನಾಡು |
2002 | ಮಹಾರಾಜಾ ಕೃಷ್ಣ ರಸಗೋತ್ರಾ | ನಾಗರಿಕ ಸೇವೆ | ದೆಹಲಿ |
2002 | ಹಬೀಬ್ ತನ್ವೀರ್ | ಕಲೆ | ಮಧ್ಯ ಪ್ರದೇಶ |
2002 | ಕೆ.ಕೆ.ವೇಣುಗೋಪಾಲ್ | ಸಾರ್ವಜನಿಕ ವ್ಯವಹಾರ | ದೆಹಲಿ |
2002 | ನಿರ್ಮಲ್ ವರ್ಮ | ಸಾಹಿತ್ಯ-ಶಿಕ್ಷಣ | ದೆಹಲಿ |
2002 | ಕೆ.ಜೆ.ಯೇಸುದಾಸ್ | ಕಲೆ | ಕೇರಳ |
2003 | ತೀಜನ್ ಬಾಯಿ | ಕಲೆ | ಛತ್ತೀಸ್‌ಘಡ |
2003 | ಅಮ್ಮನೂರ್ ಮಾಧವ ಚಕ್ಯಾರ್ | ಕಲೆ | ಕೇರಳ |
2003 | ಪ್ರಭು ಚಾವ್ಲಾ | ಇತರೆ | ದೆಹಲಿ |
2003 | ಹರ್ಬರ್ಟ್ ಫಿಶರ್ | ಸಾರ್ವಜನಿಕ ವ್ಯವಹಾರ | [upper-alpha ೪] |
2003 | ಜಮ್ಷೆಡ್ ಗೋದ್ರೇಜ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2003 | ಕೊಳತೂರ್ ಗೋಪಾಲನ್ | ವೈದ್ಯಕೀಯ | ದೆಹಲಿ |
2003 | ಕೆ.ಪರಾಶರನ್ | ಸಾರ್ವಜನಿಕ ವ್ಯವಹಾರ | ದೆಹಲಿ |
2003 | ಬಿ.ರಾಜಂ ಅಯ್ಯರ್ | ಕಲೆ | ತಮಿಳುನಾಡು |
2003 | ಶ್ರೀಕೃಷ್ಣ ಜೋಶಿ | ವಿಜ್ಞಾನ-ತಂತ್ರಜ್ಞಾನ | ಹರಿಯಾಣ |
2003 | ಮಧುರೈ ನಾರಾಯಣನ್ ಕೃಷ್ಣನ್ | ಕಲೆ | ತಮಿಳುನಾಡು |
2003 | ರಾಜೇಂದರ್ ಕುಮಾರ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2003 | ರಮೇಶ್ ಕುಮಾರ್ | ವೈದ್ಯಕೀಯ | ದೆಹಲಿ |
2003 | ಪುರುಷೋತ್ತಮ ಲಾಲ್ | ವೈದ್ಯಕೀಯ | ಉತ್ತರಪ್ರದೇಶ |
2003 | ಸೀತಾಕಾಂತ್ ಮಹಾಪಾತ್ರ | ಸಾಹಿತ್ಯ-ಶಿಕ್ಷಣ | ಒರಿಸ್ಸಾ |
2003 | ಬಗಿಚಾ ಸಿಂಗ್ ಮಿನ್ಹಾಸ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2003 | ಸುಭಾಷ್ ಮುಖ್ಯೋಪಾಧ್ಯಾಯ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
2003 | ಪಿ.ಎಸ್.ನಾರಾಯಣಸ್ವಾಮಿ | ಕಲೆ | ತಮಿಳುನಾಡು |
2003 | ಅರ್ಕಾಟ್ ರಾಮಚಂದ್ರನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2003 | ತ್ರಿಚೂರ್ ವಿ.ರಾಮಚಂದ್ರನ್ | ಕಲೆ | ತಮಿಳುನಾಡು |
2003 | ಕಾಂತಿಲಾಲ್ ಹಸ್ತಿಮಲ್ ಸಂಚೇತಿ | ವೈದ್ಯಕೀಯ | ಮಹಾರಾಷ್ಟ್ರ |
2003 | ಟಿ.ವಿ.ಶಂಕರನಾರಾಯಣನ್ | ಕಲೆ | ತಮಿಳುನಾಡು |
2003 | ನಾಸೀರುದ್ದಿನ್ ಶಾ | ಕಲೆ | ಮಹಾರಾಷ್ಟ್ರ |
2003 | ಟಿ. ವಿ. ಆರ್. ಶೆಣೈ | ಇತರೆ | ದೆಹಲಿ |
2003 | ಜಗಜೀತ್ ಸಿಂಗ್ | ಕಲೆ | ಮಹಾರಾಷ್ಟ್ರ |
2003 | ರಾಮ್ ಬದನ್ ಸಿಂಗ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2003 | ಹರಿಶಂಕರ್ ಸಿಂಘಾನಿಯಾ | ವಾಣಿಜ್ಯ-ಕೈಗಾರಿಕೆ | ದೆಹಲಿ |
2003 | ಉಮಾಯಾಳಪುರಂ ಕೆ. ಶಿವರಾಮನ್ | ಕಲೆ | ತಮಿಳುನಾಡು |
2003 | ನಾರಾಯಣನ್ ಶ್ರೀನಿವಾಸನ್ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
2003 | ಪದ್ಮಾ ಸುಬ್ರಹ್ಮಣ್ಯಂ | ಕಲೆ | ತಮಿಳುನಾಡು |
2003 | ಸ್ವಪ್ನಸುಂದರಿ | ಕಲೆ | ದೆಹಲಿ |
2003 | ಓ. ವಿ. ವಿಜಯನ್ | ಸಾಹಿತ್ಯ-ಶಿಕ್ಷಣ | ಕೇರಳ |
2003 | ಹರ್ಬರ್ಟ್ ಅಲೆಕ್ಸಾಂಡ್ರೋವಿಚ್ ಯೆಫ್ರೆಮೋವ್ | ವಿಜ್ಞಾನ-ತಂತ್ರಜ್ಞಾನ | [upper-alpha ೩] |
2004 | ನೀಲೇಶ್ ರಮಾಕಾಂತ್ ಶಿಂಧೆ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2004 | ಸೌಮಿತ್ರ ಚಟರ್ಜಿ | ಕಲೆ | ಪಶ್ಚಿಮ ಬಂಗಾಳ |
2004 | ಚಂದ್ರಶೇಖರ್ ಶಂಕರ್ ಧರ್ಮಾಧಿಕಾರಿ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
2004 | ಗುಲ್ಜಾರ್ | ಕಲೆ | ಮಹಾರಾಷ್ಟ್ರ |
2004 | ಸರ್ದಾರ ಸಿಂಗ್ ಜೋಹಲ್ | ವಿಜ್ಞಾನ-ತಂತ್ರಜ್ಞಾನ | ಪಂಜಾಬ್ |
2004 | ಎಮ್. ವಿ. ಕಾಮತ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
2004 | ಕೋಮಲ್ ಕೊಠಾರಿ | ಕಲೆ | ರಾಜಸ್ಥಾನ |
2004 | ಯೋಶಿರೋ ಮೋರಿ | ಸಾರ್ವಜನಿಕ ವ್ಯವಹಾರ | [upper-alpha ೫] |
2004 | ಗೋಪಿಚಂದ್ ನಾರಂಗ್ | ಸಾಹಿತ್ಯ-ಶಿಕ್ಷಣ | ದೆಹಲಿ |
2004 | ಗೋವಿಂದರಾಜನ್ ಪದ್ಮನಾಭನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2004 | ಪೂರ್ಣಿಮಾ ಅರವಿಂದ್ ಪಕ್ವಾಸಾ | ಸಮಾಜ ಸೇವೆ | ಗುಜರಾತ್ |
2004 | ವಿಷ್ಣು ಪ್ರಭಾಕರ್ | ಸಾಹಿತ್ಯ-ಶಿಕ್ಷಣ | ದೆಹಲಿ |
2004 | ಎನ್. ರಾಜಮ್ | ಕಲೆ | ಉತ್ತರಪ್ರದೇಶ |
2004 | ಚೆನ್ನಮನೇನಿ ಹನುಮಂತರಾವ್ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
2004 | ತಿರುವೆಂಗಡಂ ಲಕ್ಷ್ಮಣ್ ಶಂಕರ್ | ನಾಗರಿಕ ಸೇವೆ | ಆಂಧ್ರಪ್ರದೇಶ |
2004 | ಟಿ. ಎನ್. ಶೇಷಗೋಪಾಲನ್ | ಕಲೆ | ತಮಿಳುನಾಡು |
2004 | ಬಿಜೋಯ್ ನಂದನ್ ಶಾಹಿ | ವೈದ್ಯಕೀಯ | ದೆಹಲಿ |
2004 | ಕೃಷ್ಣ ಶ್ರೀನಿವಾಸ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
2004 | ಅಲರ್ಮೇಲ್ ವಲ್ಲಿ | ಕಲೆ | ತಮಿಳುನಾಡು |
2005 | ಸರ್ದಾರ್ ಅಂಜುಂ | ಸಾಹಿತ್ಯ-ಶಿಕ್ಷಣ | ಹರಿಯಾಣ |
2005 | ಆಂಡ್ರೆ ಬೀಟೆಲ್ | ಸಾಹಿತ್ಯ-ಶಿಕ್ಷಣ | ದೆಹಲಿ |
2005 | ಚಾಂದಿಪ್ರಸಾದ್ ಭಟ್ | ಇತರೆ | ಉತ್ತರಾಖಂಡ |
2005 | ತುಮಕೂರು ರಾಮಯ್ಯ ಸತೀಶ್‌ಚಂದ್ರನ್ | ನಾಗರಿಕ ಸೇವೆ | ಕರ್ನಾಟಕ |
2005 | ಮೃಣಾಲ್ ದತ್ತಾ ಚೌಧುರಿ | ಸಾಹಿತ್ಯ-ಶಿಕ್ಷಣ | ದೆಹಲಿ |
2005 | ಯಶ್ ಚೋಪ್ರಾ | ಕಲೆ | ಮಹಾರಾಷ್ಟ್ರ |
2005 | ಮನ್ನಾ ಡೇ | ಕಲೆ | ಕರ್ನಾಟಕ |
2005 | ಇರ್ಫಾನ್ ಹಬೀಬ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
2005 | ಯೂಸುಫ್ ಹಮೀದ್ | ವೈದ್ಯಕೀಯ | ಮಹಾರಾಷ್ಟ್ರ |
2005 | ಕುರ್ರಾತುಲೈನ್ ಹೈದರ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
2005 | ತರ್ಲೋಚನ್ ಸಿಂಗ್ ಕ್ಲೇರ್ | ವೈದ್ಯಕೀಯ | ದೆಹಲಿ |
2005 | ಅನಿಲ್ ಕೋಹ್ಲಿ | ವೈದ್ಯಕೀಯ | ದೆಹಲಿ |
2005 | ಕಿರಣ್ ಮಜುಮ್ದಾರ್ ಶಾ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2005 | ಮೃಣಾಲ್ ಮಿರಿ | ಸಾಹಿತ್ಯ-ಶಿಕ್ಷಣ | ಮೇಘಾಲಯ |
2005 | ಹರಿಮೋಹನ್ | ವೈದ್ಯಕೀಯ | ದೆಹಲಿ |
2005 | ಬ್ರಿಜಮೋಹನ್ ಲಾಲ್ ಮುಂಜಾಲ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2005 | ಎಂ.ಟಿ.ವಾಸುದೇವನ್ ನಾಯರ್ | ಸಾಹಿತ್ಯ-ಶಿಕ್ಷಣ | ಕೇರಳ |
2005 | ಅಜಿಮ್ ಪ್ರೇಮ್‌ಜಿ | ವಾಣಿಜ್ಯ-ಕೈಗಾರಿಕೆ | ಕರ್ನಾಟಕ |
2005 | ಬಲರಾಜ್ ಪುರಿ | ಸಾಹಿತ್ಯ-ಶಿಕ್ಷಣ | ಜಮ್ಮು ಮತ್ತು ಕಾಶ್ಮೀರ |
2005 | ಸಯ್ಯದ್ ಮೀರ್ ಕಾಸಿಂ# | ಸಾರ್ವಜನಿಕ ವ್ಯವಹಾರ | ದೆಹಲಿ |
2005 | ಎ. ರಾಮಚಂದ್ರನ್ | ಕಲೆ | ದೆಹಲಿ |
2005 | ಜಿ. ವಿ. ಅಯ್ಯರ್ ರಾಮಕೃಷ್ಣ | ನಾಗರಿಕ ಸೇವೆ | ತಮಿಳುನಾಡು |
2005 | ವಿ. ಎಸ್. ರಾಮಮೂರ್ತಿ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2005 | ಕೆ. ಐ. ವರಪ್ರಸಾದ್ ರೆಡ್ಡಿ | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
2005 | ಕೆ. ಶ್ರೀನಾಥ್ ರೆಡ್ಡಿ | ವೈದ್ಯಕೀಯ | ದೆಹಲಿ |
2005 | ಗಿರೀಶ್ ಚಂದ್ರ ಸಕ್ಸೇನಾ | ನಾಗರಿಕ ಸೇವೆ | ದೆಹಲಿ |
2005 | ನರಸಿಂಹಯ್ಯ ಶೇಷಗಿರಿ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2005 | ವಿಲಿಯಂ ಮಾರ್ಕ್ ಟುಲಿ | ಸಾಹಿತ್ಯ-ಶಿಕ್ಷಣ | ದೆಹಲಿ |
2006 | ಜೈವೀರ್ ಅಗರವಾಲ್ | ವೈದ್ಯಕೀಯ | ತಮಿಳುನಾಡು |
2006 | ಪಿ. ಎಸ್. ಅಪ್ಪು | ನಾಗರಿಕ ಸೇವೆ | ಕರ್ನಾಟಕ |
2006 | ಶಶಿಭೂಷಣ್ | ಸಾರ್ವಜನಿಕ ವ್ಯವಹಾರ | ದೆಹಲಿ |
2006 | ಗಂಗಾಪ್ರಸಾದ್ ಬಿರ್ಲಾ | ಸಮಾಜ ಸೇವೆ | ಪಶ್ಚಿಮ ಬಂಗಾಳ |
2006 | ಗ್ರಿಗೋರಿ ಬೋಂಗಾರ್ಡ್ ಲೆವಿನ್ | ಸಾಹಿತ್ಯ-ಶಿಕ್ಷಣ | [upper-alpha ೩] |
2006 | ಲೋಕೇಶ್ ಚಂದ್ರ | ಸಾಹಿತ್ಯ-ಶಿಕ್ಷಣ | ದೆಹಲಿ |
2006 | ಚಿರಂಜೀವಿ | ಕಲೆ | ಆಂಧ್ರಪ್ರದೇಶ |
2006 | ದಿನೇಶ್ ನಂದಿನಿ ದಾಲ್ಮಿಯಾ | ಸಾಹಿತ್ಯ-ಶಿಕ್ಷಣ | ದೆಹಲಿ |
2006 | ತರುಣ್ ದಾಸ್ | ವಾಣಿಜ್ಯ-ಕೈಗಾರಿಕೆ | ಹರಿಯಾಣ |
2006 | ಮಾಧವ ಗಾಡ್ಗೀಳ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2006 | ಎ. ಕೆ. ಹಂಗಲ್ | ಕಲೆ | ಮಹಾರಾಷ್ಟ್ರ |
2006 | ದೇವಕಿ ಜೈನ್ | ಸಮಾಜ ಸೇವೆ | ಕರ್ನಾಟಕ |
2006 | ಕಮಲೇಶ್ವರ್ | ಸಾಹಿತ್ಯ-ಶಿಕ್ಷಣ | ಹರಿಯಾಣ |
2006 | ಅಬ್ದುಲ್ ಹಲೀಂ ಜಾಫರ್ ಖಾನ್ | ಕಲೆ | ಮಹಾರಾಷ್ಟ್ರ |
2006 | ಸಬ್ರಿ ಖಾನ್ | ಕಲೆ | ದೆಹಲಿ |
2006 | ಉಸ್ತಾದ್ ಗುಲಾಂ ಮುಸ್ತಫಾ ಖಾನ್ | ಕಲೆ | ಮಹಾರಾಷ್ಟ್ರ |
2006 | ಶನ್ನೋ ಖುರಾನಾ | ಕಲೆ | ದೆಹಲಿ |
2006 | ಗುಂಟರ್ ಕ್ರೂಗರ್# | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2006 | ಪಿ. ಲೀಲಾ# | ಕಲೆ | ತಮಿಳುನಾಡು |
2006 | ಕೆ. ಪಿ. ಪಿ. ನಂಬಿಯಾರ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2006 | ನಂದನ್ ನಿಲೇಕಣಿ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2006 | ಸಾಯಿ ಪರಾಂಜಪೆ | ಕಲೆ | ಮಹಾರಾಷ್ಟ್ರ |
2006 | ದೀಪಕ್ ಪಾರೇಖ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2006 | ಎಂ. ವೈ. ಪೈಲಿ | ಸಾಹಿತ್ಯ-ಶಿಕ್ಷಣ | ಕೇರಳ |
2006 | ಸುಬ್ರಹ್ಮಣ್ಯಮ್ ರಾಮದೊರೈ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2006 | ಎನ್. ಎಸ್. ರಾಮಸ್ವಾಮಿ | ಸಮಾಜ ಸೇವೆ | ಕರ್ನಾಟಕ |
2006 | ಪವನಿ ಪರಮೇಶ್ವರರಾವ್ | ಸಾರ್ವಜನಿಕ ವ್ಯವಹಾರ | ಉತ್ತರಪ್ರದೇಶ |
2006 | ರಮಾಕಾಂತ ರಥ್ | ಸಾಹಿತ್ಯ-ಶಿಕ್ಷಣ | ಒರಿಸ್ಸಾ |
2006 | ವಿ. ಶಾಂತಾ | ವೈದ್ಯಕೀಯ | ತಮಿಳುನಾಡು |
2006 | ಹೀರಾಲಾಲ್ ಸಿಬಲ್ | ಸಾರ್ವಜನಿಕ ವ್ಯವಹಾರ | ಚಂಡೀಗಡ |
2006 | ಜಸಜೀತ್ ಸಿಂಗ್ | ಇತರೆ | ಹರಿಯಾಣ |
2006 | ವಿಜಯಪತ್ ಸಿಂಘಾನಿಯಾ | ಕ್ರೀಡೆ | ಮಹಾರಾಷ್ಟ್ರ |
2006 | ಕೆ. ಜಿ. ಸುಬ್ರಹ್ಮಣ್ಯನ್ | ಕಲೆ | ಗುಜರಾತ್ |
2006 | ಕೆ. ಕೆ. ತಲ್ವಾರ್ | ವೈದ್ಯಕೀಯ | ಚಂಡೀಗಡ |
2006 | ವಿಜಯ್ ಶಂಕರ್ ವ್ಯಾಸ್ | ಸಾಹಿತ್ಯ-ಶಿಕ್ಷಣ | ರಾಜಸ್ಥಾನ |
2006 | ದ್ಯೂಸಾನ್ ಜ್ಬಾವಿಟೆಲ್ | ಸಾಹಿತ್ಯ-ಶಿಕ್ಷಣ | [upper-alpha ೬] |
2007 | ಜಾವೇದ್ ಅಕ್ತರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
2007 | ಗ್ಯಾಬ್ರಿಯಲ್ ಚಿರಾಮೆಲ್ | ಸಾಹಿತ್ಯ-ಶಿಕ್ಷಣ | ಕೇರಳ |
2007 | ಇಳಾ ಗಾಂಧಿ | ಸಾರ್ವಜನಿಕ ವ್ಯವಹಾರ | [upper-alpha ೭] |
2007 | ಸರೋಜ್ ಘೋಸ್ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮ ಬಂಗಾಳ |
2007 | ವಿ. ಮೋಹಿನಿ ಗಿರಿ | ಸಮಾಜ ಸೇವೆ | ದೆಹಲಿ |
2007 | ಸೋಮನಾಥ್ ಹೋರೇ# | ಕಲೆ | ಪಶ್ಚಿಮ ಬಂಗಾಳ |
2007 | ಜಮ್ಷೆಡ್ ಜೀಜಿ ಇರಾನಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2007 | ಗುರುಚರಣ್ ಸಿಂಗ್ ಕಲ್ಕತ್ | ವಿಜ್ಞಾನ-ತಂತ್ರಜ್ಞಾನ | ಚಂಡೀಗಡ |
2007 | ಎನ್. ಮಹಾಲಿಂಗಂ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು |
2007 | ಪ್ರಿಥಿಪಲ್ ಸಿಂಗ್ ಮೈನಿ | ವೈದ್ಯಕೀಯ | ದೆಹಲಿ |
2007 | ತಯ್ಯಬ್ ಮೆಹ್ತಾ | ಕಲೆ | ಮಹಾರಾಷ್ಟ್ರ |
2007 | ರಾಜನ್ ಮಿಶ್ರಾ | ಕಲೆ | ದೆಹಲಿ |
2007 | ಸಾಜನ್ ಮಿಶ್ರಾ | ಕಲೆ | ದೆಹಲಿ |
2007 | ಸುನಿಲ್ ಮಿತ್ತಲ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2007 | ರಾಮನ್‌ಕುಟ್ಟಿ ನಾಯರ್ | ಕಲೆ | ಕೇರಳ |
2007 | ಗೋಪಾಲ್‌ದಾಸ್ ನೀರಜ್ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
2007 | ಇಂದ್ರಾ ನೂಯಿ | ವಾಣಿಜ್ಯ-ಕೈಗಾರಿಕೆ | [upper-alpha ೧] |
2007 | ಕಾವಲಂ ನಾರಾಯಣ ಪಣಿಕ್ಕರ್ | ಕಲೆ | ಕೇರಳ |
2007 | ಭಿಖು ಪಾರೇಖ್ | ಸಾಹಿತ್ಯ-ಶಿಕ್ಷಣ | [upper-alpha ೨] |
2007 | ಸೈಯದ್ ಮೊಹಮ್ಮದ್ ಶರ್ಫುದ್ದೀನ್ ಖಾದ್ರಿ | ವೈದ್ಯಕೀಯ | ಪಶ್ಚಿಮ ಬಂಗಾಳ |
2007 | ವಿಲಯನೂರ್ ಎಸ್. ರಾಮಚಂದ್ರನ್ | ವಿಜ್ಞಾನ-ತಂತ್ರಜ್ಞಾನ | [upper-alpha ೧] |
2007 | ತಪನ್ ರಾಯ್‌ಚೌಧರಿ | ಸಾಹಿತ್ಯ-ಶಿಕ್ಷಣ | [upper-alpha ೨] |
2007 | ಸೈಯದ್ ಹೈದರ್ ರಾಜಾ | ಕಲೆ | [upper-alpha ೮] |
2007 | ಜೆಫ್ರಿ ಸಶ್ | ಸಾಹಿತ್ಯ-ಶಿಕ್ಷಣ | [upper-alpha ೧] |
2007 | ಚಂದ್ರಪ್ರಸಾದ್ ಸೈಕಿಯಾ# | ಸಾಹಿತ್ಯ-ಶಿಕ್ಷಣ | ಅಸ್ಸಾಂ |
2007 | ಎಲ್. ಝಡ್. ಸೈಲೋ | ಸಾಹಿತ್ಯ-ಶಿಕ್ಷಣ | ಮಿಜೊರಂ |
2007 | ಶಿವಕುಮಾರ್ ಸರೀನ್ | ವೈದ್ಯಕೀಯ | ದೆಹಲಿ |
2007 | ಶ್ರೀರಾಮ್ ಶರ್ಮ | ವೈದ್ಯಕೀಯ | ಮಹಾರಾಷ್ಟ್ರ |
2007 | ಮಂಜು ಶರ್ಮ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2007 | ಟಿ. ಎನ್. ಶ್ರೀನಿವಾಸನ್ | ಸಾಹಿತ್ಯ-ಶಿಕ್ಷಣ | [upper-alpha ೧] |
2007 | ಒಸಾಮು ಸುಝುಕಿ | ವಾಣಿಜ್ಯ-ಕೈಗಾರಿಕೆ | [upper-alpha ೫] |
2007 | ಕೆ. ಟಿ. ಥಾಮಸ್ | ಸಾರ್ವಜನಿಕ ವ್ಯವಹಾರ | ಕೇರಳ |
2008 | ಮಿಯಾನ್ ಬಶೀರ್ ಅಹಮದ್ | ಸಾರ್ವಜನಿಕ ವ್ಯವಹಾರ | ಜಮ್ಮು ಮತ್ತು ಕಾಶ್ಮೀರ |
2008 | ಕೌಶಿಕ್ ಬಸು | ಸಾಹಿತ್ಯ-ಶಿಕ್ಷಣ | [upper-alpha ೧] |
2008 | ಶಯಾಮಾ ಚೋನಾ | ಸಾಹಿತ್ಯ-ಶಿಕ್ಷಣ | ದೆಹಲಿ |
2008 | ಜಗಜಿತ್ ಸಿಂಗ್ ಚೋಪ್ರಾ | ವೈದ್ಯಕೀಯ | ಚಂಡೀಗಡ |
2008 | ರಹೀಮ್ ಫಹೀಮುದ್ದೀನ್ ಡಾಗರ್ | ಕಲೆ | ದೆಹಲಿ |
2008 | ಚಂದ್ರಶೇಖರ್ ದಾಸ್‌ಗುಪ್ತಾ | ನಾಗರಿಕ ಸೇವೆ | ದೆಹಲಿ |
2008 | ಆಸೀಸ್ ದತ್ತಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2008 | ಮೇಘನಾದ್ ದೇಸಾಯಿ | ಸಾರ್ವಜನಿಕ ವ್ಯವಹಾರ | [upper-alpha ೨] |
2008 | ಪದ್ಮಾ ದೇಸಾಯಿ | ಸಾಹಿತ್ಯ-ಶಿಕ್ಷಣ | [upper-alpha ೧] |
2008 | ಸುಖದೇವ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2008 | ನಿರ್ಮಲ್ ಕುಮಾರ್ ಗಂಗೂಲಿ | ವೈದ್ಯಕೀಯ | ದೆಹಲಿ |
2008 | ಬಿ. ಎನ್. ಗೋಸ್ವಾಮಿ | ಸಾಹಿತ್ಯ-ಶಿಕ್ಷಣ | ಚಂಡೀಗಡ |
2008 | ವಸಂತ್ ಗೋವಾರಿಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2008 | ಬಾಬಾ ಕಲ್ಯಾಣಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2008 | ಕೆ. ವಿ. ಕಾಮತ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2008 | ಇಂದರ್ಜಿತ್ ಕೌರ್ | ಸಮಾಜ ಸೇವೆ | ಪಂಜಾಬ್ |
2008 | ರವೀಂದ್ರ ಕೆಳೇಕರ್ | ಸಾಹಿತ್ಯ-ಶಿಕ್ಷಣ | ಗೋವಾ |
2008 | ಅಸದ್ ಅಲಿ ಖಾನ್ | ಕಲೆ | ದೆಹಲಿ |
2008 | ಡೊಮಿನಿಕ್ ಲಾಪಿರ್ರೈ | ಸಮಾಜ ಸೇವೆ | [upper-alpha ೮] |
2008 | ಡಿ. ಆರ್. ಮೆಹ್ತಾ | ಸಮಾಜ ಸೇವೆ | ರಾಜಸ್ಥಾನ |
2008 | ಶಿವ್ ನಾಡಾರ್ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು |
2008 | ಸುರೇಶ್ ಕುಮಾರ್ ನೇಯೋಟಿಯಾ | ವಾಣಿಜ್ಯ-ಕೈಗಾರಿಕೆ | ದೆಹಲಿ |
2008 | ಟಿ. ಕೆ. ಒಮ್ಮೇನ್ | ಸಾಹಿತ್ಯ-ಶಿಕ್ಷಣ | ಹರಿಯಾಣ |
2008 | ಕೆ. ಪದ್ಮನಾಭಯ್ಯ | ನಾಗರಿಕ ಸೇವೆ | ದೆಹಲಿ |
2008 | ವಿಕ್ರಮ್ ಪಂಡಿತ್ | ವಾಣಿಜ್ಯ-ಕೈಗಾರಿಕೆ | [upper-alpha ೧] |
2008 | ವಿ. ರಾಮಚಂದ್ರನ್ | ನಾಗರಿಕ ಸೇವೆ | ಕೇರಳ |
2008 | ಸುಶೀಲ್ ಕುಮಾರ್ ಸಕ್ಸೇನಾ | ಕಲೆ | ದೆಹಲಿ |
2008 | ಅಮರ್‌ನಾಥ್ ಸೆಹಗಲ್# | ಕಲೆ | ದೆಹಲಿ |
2008 | ಜಸದೇವ್ ಸಿಂಗ್ | ಇತರೆ | ದೆಹಲಿ |
2008 | ಶ್ರೀ ಲಾಲ್ ಶುಕ್ಲ | ಸಾಹಿತ್ಯ-ಶಿಕ್ಷಣ | ಉತ್ತರಪ್ರದೇಶ |
2008 | ಪಿ.ಸುಶೀಲಾ | ಕಲೆ | ತಮಿಳುನಾಡು |
2008 | ಎಸ್. ಆರ್. ಶ್ರೀನಿವಾಸ ವರದನ್ | ಸಾಹಿತ್ಯ-ಶಿಕ್ಷಣ | [upper-alpha ೧] |
2008 | ಯುಲಿ ವೊರೊಂಟ್ಸೋವ್# | ಸಾರ್ವಜನಿಕ ವ್ಯವಹಾರ | [upper-alpha ೩] |
2008 | ಸುನೀತಾ ವಿಲಿಯಮ್ಸ್ | ಇತರೆ | [upper-alpha ೧] |
2008 | ಜಿ ಕ್ಸಿನಾಲಿನ್ | ಸಾಹಿತ್ಯ-ಶಿಕ್ಷಣ | [upper-alpha ೯] |
2009 | ಇಶೇರ್ ಜಡ್ಜ್ ಅಹ್ಲುವಾಲಿಯಾ | ಸಾಹಿತ್ಯ-ಶಿಕ್ಷಣ | ದೆಹಲಿ |
2009 | ಇಂದರ್ಜಿತ್ ಕೌರ್ ಬರ್ಥಾಕೂರ್ | ಸಾರ್ವಜನಿಕ ವ್ಯವಹಾರ | ಮೇಘಾಲಯ |
2009 | ಶಂಷಾದ್ ಬೇಗಮ್ | ಕಲೆ | ಮಹಾರಾಷ್ಟ್ರ |
2009 | ಅಭಿನವ್ ಬಿಂದ್ರಾ | ಕ್ರೀಡೆ | ಪಂಜಾಬ್ |
2009 | ಶಾಂತಾ ಧನಂಜಯನ್ | ಕಲೆ | ತಮಿಳುನಾಡು |
2009 | ವಿ. ಪಿ. ಧನಂಜಯನ್ | ಕಲೆ | ತಮಿಳುನಾಡು |
2009 | ರಾಮಚಂದ್ರ ಗುಹಾ | ಸಾಹಿತ್ಯ-ಶಿಕ್ಷಣ | ಕರ್ನಾಟಕ |
2009 | ಶೇಖರ್ ಗುಪ್ತಾ | ಸಾಹಿತ್ಯ-ಶಿಕ್ಷಣ | ದೆಹಲಿ |
2009 | ಖಲೀದ್ ಹಮೀದ್ | ವೈದ್ಯಕೀಯ | [upper-alpha ೨] |
2009 | ಮಿನೋರು ಹಾರಾ | ಸಾಹಿತ್ಯ-ಶಿಕ್ಷಣ | [upper-alpha ೫] |
2009 | ಡಿ. ಜಯಕಾಂತನ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
2009 | ಥಾಮಸ್ ಕೈಲಾಥ್ | ವಿಜ್ಞಾನ-ತಂತ್ರಜ್ಞಾನ | [upper-alpha ೧] |
2009 | ಸರ್ವಜ್ಞ ಸಿಂಗ್ ಕಟಿಯಾರ್ | ವಿಜ್ಞಾನ-ತಂತ್ರಜ್ಞಾನ | ಉತ್ತರ ಪ್ರದೇಶ |
2009 | ಜಿ. ಕೃಷ್ಣ | ಕಲೆ | ಆಂಧ್ರಪ್ರದೇಶ |
2009 | ಆರ್. ಸಿ. ಮೆಹ್ತಾ | ಕಲೆ | ಗುಜರಾತ್ |
2009 | ಎ. ಶ್ರೀಧರ ಮೆನನ್ | ಸಾಹಿತ್ಯ-ಶಿಕ್ಷಣ | ಕೇರಳ |
2009 | ಎಸ್. ಕೆ. ಮಿಶ್ರಾ | ನಾಗರಿಕ ಸೇವೆ | ಹರಿಯಾಣ |
2009 | ಎ. ಎಂ. ನಾಯಕ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2009 | ಸತೀಶ್ ನಂಬಿಯಾರ್ | ಇತರೆ | ದೆಹಲಿ |
2009 | ಕುನ್ವರ್ ನಾರಾಯಣ್ | ಸಾಹಿತ್ಯ-ಶಿಕ್ಷಣ | ದೆಹಲಿ |
2009 | ನಾಗನಾಥ್ ನಾಯಕವಾಡಿ | ಸಮಾಜ ಸೇವೆ | ಮಹಾರಾಷ್ಟ್ರ |
2009 | ಕಿರೀಟ್ ಪಾರಿಖ್ | ಸಾರ್ವಜನಿಕ ವ್ಯವಹಾರ | ದೆಹಲಿ |
2009 | ಸ್ಯಾಮ್ ಪಿತ್ರೊಡಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2009 | ಸಿ. ಕೆ. ಪ್ರಹ್ಲಾದ್ | ಸಾಹಿತ್ಯ-ಶಿಕ್ಷಣ | [upper-alpha ೧] |
2009 | ಗುರುದೀಪ್ ಸಿಂಗ್ ರಾಂಧವಾ | ವಿಜ್ಞಾನ-ತಂತ್ರಜ್ಞಾನ | ದೆಹಲಿ |
2009 | ಬ್ರಿಜೇಂದ್ರ ಕುಮಾರ್ ರಾವ್ | ವೈದ್ಯಕೀಯ | ದೆಹಲಿ |
2009 | ಭಕ್ತ ಬಿ. ರಥ್ | ವಿಜ್ಞಾನ-ತಂತ್ರಜ್ಞಾನ | [upper-alpha ೧] |
2009 | ಸಿ. ಎಸ್. ಶೇಷಾದ್ರಿ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು |
2009 | ವಿ. ಗಣಪತಿ ಸ್ಥಪತಿ | ಕಲೆ | ತಮಿಳುನಾಡು |
2009 | ದೇವೇಂದ್ರ ತ್ರಿಗುಣಾ | ವೈದ್ಯಕೀಯ | ದೆಹಲಿ |
2009 | ಸರೋಜಿನಿ ವರದಪ್ಪನ್ | ಸಮಾಜ ಸೇವೆ | ತಮಿಳುನಾಡು |
ಉಲ್ಲೇಖಗಳು
[ಬದಲಾಯಿಸಿ]- ↑ "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
- ↑ English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedaward00-09
ಉಲ್ಲೇಖ ದೋಷ: <ref>
tags exist for a group named "upper-alpha", but no corresponding <references group="upper-alpha"/>
tag was found