ದ್ವಾದಶ ಜ್ಯೋತಿರ್ಲಿಂಗಗಳು

ವಿಕಿಪೀಡಿಯ ಇಂದ
Jump to navigation Jump to search

ದ್ವಾದಶ ಜ್ಯೋತಿರ್ಲಿಂಗಗಳು[ಬದಲಾಯಿಸಿ]

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ | ಉಜ್ಜಯಿನ್ಯಾ ಮಹಾಕಾಲಂ ಓಂಕಾರಮಮಲೇಶ್ವರಮ್ ||

ಪರಳ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್| ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಣಸ್ಯಾಂತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ | ಹಿಮಾಲಯೇತು ಕೇದಾರಂ ಗೃಷ್ಣೇಶಂ ಚ ಶಿವಾಲಯೇ || (ಘುಶ್ಮೇಶ್ವರ ರಾಜಾಸ್ಥಾನದಲ್ಲಿದೆ)

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ | ಸಪ್ತಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಹೀಗೆ ದ್ವಾದಶ ಜ್ಯೋತಿರ್ಲಿಂಗಗಳ ಮಹಿಮೆಯನ್ನು ಸಾರುವ ಸ್ತುತಿಯೊಂದಿದೆ.

ದ್ವಾದಶ ಜ್ಯೋತಿರ್ಲಿಂಗಗಳು ಇವು : 12-jyotirlinga-India-Map.gif


ಇನ್ನೊಂದು ಪಂಥದ ಪ್ರಕಾರ:

ಇನ್ನೊಂದು ಪಾಠ[ಬದಲಾಯಿಸಿ]

ಸೌರಾಷ್ಟ್ರೇ ಸೋಮನಾಥಂ ಚ , ಶ್ರೀ ಶೈಲೇ ಮಲ್ಲಿಕಾರ್ಜುನಂ,|

ಉಜ್ಜಯಿನ್ಯಾಂ ಮಹಾಕಾಳಂ, ಓಂ ಕಾರೇ ಪರಮೇಶ್ವರಂ ||

ಕೇದಾರಂ ಹಿಮವತ್ ಪೃಷ್ಠೇ, ಡಾಕೀನ್ಯಾಂ ಭೀಮ ಶಂಕರಂ||

ವಾರಾಣಾಸ್ಯಾಂ ಚ ವಿಶ್ವೇಶ್ವರಂ , ತ್ರ್ಯಂಬಕಂ ಗೌತಮೀತಟೇ ||

ವೈದ್ಯನಾಥಂ ಚಿತಾಭೂಮೇ, ನಾಗೇಶಂ ದಾರುಕಾವನೇ ||

ಸೇತುಬಂಧಂ ಚ ರಾಮೇಶಂ, ಘುಶ್ಮೇಶಂ ಚ ಶಿವಾಲಯೇ ||

ದ್ವಾದಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |

ಸಪ್ತ ಜನ್ಮ ಕೃತಂ ಪಾಪಂ ಸ್ಮರೇಣ (ಸರ್ವೇಣ) ವಿನಶ್ಯತಿ ||

ಜ್ಯೋತಿರ್ಲಿಂಗ ದೇವಾಲಯಗಳು[ಬದಲಾಯಿಸಿ]