ವಿಷಯಕ್ಕೆ ಹೋಗು

ಅಸ್ತೇಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಸ್ತೇಯ ಇಂದ ಪುನರ್ನಿರ್ದೇಶಿತ)

ಆಸ್ತೇಯ "ಕದಿಯುವುದರಿಂದ ದೂರವಿರುವುದು" ಅಥವಾ "ಕದಿಯದಿರುವುದು" ಎಂಬ ಅರ್ಥದ ಒಂದು ಸಂಸ್ಕೃತ ಶಬ್ದ. ಜೈನ ಧರ್ಮದಲ್ಲಿ, ಅದು ಎಲ್ಲ ಶ್ರಾವಕರು ಮತ್ತು ಶ್ರಾವಿಕೆಯರು ಮತ್ತು ಸನ್ಯಾಸಿಗಳು ತೆಗೆದುಕೊಳ್ಳಲೇಬೇಕಾದ ಐದು ಪ್ರತಿಜ್ಞೆಗಳ ಪೈಕಿ ಒಂದು.

"https://kn.wikipedia.org/w/index.php?title=ಅಸ್ತೇಯ&oldid=809266" ಇಂದ ಪಡೆಯಲ್ಪಟ್ಟಿದೆ