ದೇಶಿಯ

ವಿಕಿಪೀಡಿಯ ಇಂದ
Jump to navigation Jump to search
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ಅಂ ಅಃ
ವ್ಯಂಜನಗಳು
ಅವರ್ಗೀಯ ವ್ಯಂಜನಗಳು
ಹೊಸ ಅಕ್ಷರಗಳು
ಜ಼ ಫ಼

ಸಂಸ್ಕೃತದಲ್ಲಿ ಇಲ್ಲದ ಅಚ್ಚಗನ್ನಡಕ್ಕೆ ವಿಶಿಷ್ಟವಾದ ವರ್ಣಗಳು ದೇಶಿಯಗಳು.[೧] ಕನ್ನಡದಲ್ಲಿ ಇವುಗಳ ಸ್ಥಾನ, ಕರಣ, ಪ್ರಾಸ ವಿಚಾರಗಳ ಬಗೆಗೆ ಕೇಶಿರಾಜನೊಬ್ಬನೆ ಅಧಿಕೃತವಾಗಿ ಹೇಳಿರುವನಾದುದರೀಂದ ಇವುಗಳಿಗೆ ಹೆಚ್ಚಿನ ಮಹತ್ವವಿದೆ. ದೇಸಿಯಗಳ ಕುರಿತಂತೆ ಕೇಶಿರಾಜ ೧೬, ೧೭ನೆಯ ಸೂತ್ರಗಳಲ್ಲಿ ಅವುಗಳ ವ್ಯುತ್ಪತ್ತಿ, ಸ್ಥಾನ ಮತ್ತು ಉಚ್ಛಾರ ಕ್ರಮಗಳ ಬಗ್ಗೆ ವಿವರಿಸಿದ್ದಾನೆ.[೨]

ದೇಶಿ ಅಕ್ಷರಗಳು[ಬದಲಾಯಿಸಿ]

  1. ,
  2. ,
  3. /ಕ್ಷಳ,
  4. ,
  5. .

ಉಲ್ಲೇಖ[ಬದಲಾಯಿಸಿ]

  1. http://kannada-notes.blogspot.in/p/kannada.html
  2. https://www.omniref.com/ruby/gems/scylla/0.4.1/files/source_texts/kannada.txt
"https://kn.wikipedia.org/w/index.php?title=ದೇಶಿಯ&oldid=744156" ಇಂದ ಪಡೆಯಲ್ಪಟ್ಟಿದೆ