ದೇಶಿಯ
ಗೋಚರ
|
ಸಂಸ್ಕೃತದಲ್ಲಿ ಇಲ್ಲದ ಅಚ್ಚಗನ್ನಡಕ್ಕೆ ವಿಶಿಷ್ಟವಾದ ವರ್ಣಗಳು ದೇಶಿಯಗಳು.[೧] ಕನ್ನಡದಲ್ಲಿ ಇವುಗಳ ಸ್ಥಾನ, ಕರಣ, ಪ್ರಾಸ ವಿಚಾರಗಳ ಬಗೆಗೆ ಕೇಶಿರಾಜನೊಬ್ಬನೆ ಅಧಿಕೃತವಾಗಿ ಹೇಳಿರುವನಾದುದರೀಂದ ಇವುಗಳಿಗೆ ಹೆಚ್ಚಿನ ಮಹತ್ವವಿದೆ. ದೇಸಿಯಗಳ ಕುರಿತಂತೆ ಕೇಶಿರಾಜ ೧೬, ೧೭ನೆಯ ಸೂತ್ರಗಳಲ್ಲಿ ಅವುಗಳ ವ್ಯುತ್ಪತ್ತಿ, ಸ್ಥಾನ ಮತ್ತು ಉಚ್ಛಾರ ಕ್ರಮಗಳ ಬಗ್ಗೆ ವಿವರಿಸಿದ್ದಾನೆ.[೨]
ದೇಶಿ ಅಕ್ಷರಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-10-19. Retrieved 2015-12-27.
- ↑ https://www.omniref.com/ruby/gems/scylla/0.4.1/files/source_texts/kannada.txt[permanent dead link]