ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Vishwanatha Badikana

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Vishwanatha Badikana,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೧೧:೦೬, ೨ ಅಕ್ಟೋಬರ್ ೨೦೧೩ (UTC)

ನಿಮ್ಮ ಬಗ್ಗೆ ನೀವೇ ಬರೆಯಬೇಡಿ

[ಬದಲಾಯಿಸಿ]

ದಯವಿಟ್ಟು ವಿಕಿಪೀಡಿಯದಲ್ಲಿ ನಮ್ಮ ಬಗ್ಗೆ ನೀವೇ ಲೇಖನ ಬರೆಯಬೇಡಿ. ಇದು ವಿಕಿಪೀಡಿಯದ ನಿಯಮಗಳಿಗೆ ವಿರುದ್ಧವಾಗಿದೆ.--Pavanaja (talk) ೦೨:೫೪, ೫ ಮಾರ್ಚ್ ೨೦೧೪ (UTC)

ಪುರುಷೋತ್ತಮ ಬಿಳಿಮಲೆ

[ಬದಲಾಯಿಸಿ]

ದಯವಿಟ್ಟು ಒಬ್ಬರ ಬಗ್ಗೆ ಒಂದೇ ಪುಟ ಸಾಕು. ಪುರುಷೋತ್ತಮ ಬಿಳಿಮಲೆ ಬಗ್ಗೆ ನೀವು ತಯಾರಿಸಿದ ೩ ಪುಟಗಳಲ್ಲಿ ೨ನ್ನು ಪುರುಷೋತ್ತಮ ಬಿಳಿಮಲೆ ಪುಟಕ್ಕೆ ಪುನರ್ನಿರ್ದೇಶನ ಮಾಡಿದ್ದೇನೆ. ಇನ್ನು ಮುಂದೆ ಆ ಪುಟವನ್ನು ಮಾತ್ರ ವಿಸ್ತರಿಸಿ. --Pavanaja (talk) ೦೩:೦೭, ೫ ಮಾರ್ಚ್ ೨೦೧೪ (UTC)

ದಾಮೋದರ ಶೆಟ್ಟಿ ನಾ ಲೇಖನದ ಬಗ್ಗೆ

[ಬದಲಾಯಿಸಿ]

ಲೇಖನ ಸಂಪಾದಿಸುತ್ತಿರುವುದಕ್ಕೆ ಸಂತೋಷವಿದೆ. ಆದರೆ ವಿಕಿಯ ನಿಯಮಗಳಿಗನುಸಾರವಾಗಿ ದಾಮೋದರ ಶೆಟ್ಟಿ ನಾ. ಲೇಖನದಲ್ಲಿ ಯಾವುದೇ ಮಾಹಿತಿಯ ಬಗ್ಗೆ ಉಲ್ಲೇಖನಗಳಿಲ್ಲ. ಇವನ್ನು ಸರಿಪಡಿಸಿ ಅಥವಾ ಈ ಲೇಖನವನ್ನು ತೆಗೆದು ಹಾಕುವುದು ಅನಿವಾರ್ಯವಾಗುತ್ತದೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು

ತಮ್ಮ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ, ತಮಗೆ ತುಂಬು ಹೃದಯದ ವಂದನೆಗಳು. ನೀವು ನನ್ನನ್ನು ಸಂಪನ್ನೂಲ ವ್ಯಕ್ತಿಯಾಗಿ ಹಾಕಿಕೊಂಡಿರುವಿರಲ್ಲ, ಆ ಕಾರ್ಯಗಾರದಲ್ಲಿ ನನ್ನ ಪಾತ್ರವೇನು?--ಕೆ.ಸೌಭಾಗ್ಯವತಿ (ಚರ್ಚೆ) ೦೪:೦೮, ೧ ಜನವರಿ ೨೦೧೬ (UTC)

  • ಈಗಾಗಲೇ ಮೈಸೂರು ಸಂಪಾದನೋತ್ಸವದಲ್ಲಿ ಲೇಖನ ಮಾಡಬಹುದಾದ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದ್ದೇನೆ. ನೀವು ಕನ್ನಡ ಸಾಹಿತ್ಯ ಚರಿತ್ರೆ ಪುಟವನ್ನು ನೋಡಬಹುದು.

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ

[ಬದಲಾಯಿಸಿ]
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.Vishwanatha Badikana (ಚರ್ಚೆ) ೧೪:೦೦, ೧೭ ಜನವರಿ ೨೦೧೬ (UTC)

ಸ್ವೀಕರಿಸಿದೆ

[ಬದಲಾಯಿಸಿ]

ಆಹ್ವಾನಕೊಟ್ಟಿದ್ದಕ್ಕೆ ಧನ್ಯ ವಾದಗಳು; ನಾನು ಬರುವುದು ಕಷ್ಟ ;ವಯಸ್ಸಿನ ಸಮಸ್ಯೆ (೮೨); ಕಿವಿ ಮಂದ, ವಾರ್ಷಿಕಾಚರಣೆಯು ಯಶಸ್ವಿಯಾಗಲಿ!Bschandrasgr (ಚರ್ಚೆ) ೧೫:೩೩, ೧೭ ಜನವರಿ ೨೦೧೬ (UTC)

ನಮಸ್ತೆ, ತಮ್ಮ ಆಹ್ವಾನಕ್ಕಾಗಿ ಧನ್ಯವಾದಗಳು. ಈಗಷ್ಟೇ ಕಾಲೇಜು ಆರಂಭಗೊಂಡಿರುವುದರಿಂದ ರಜೆಗಳನ್ನು ಹಾಕಲು ತುಸು ಕಷ್ಟ. ಮುಂದೊಂದು ದಿನ ಖಂಡಿತವಾಗಿಯು ಮಂಗಳೂರಿಗೆ ಬರುತ್ತೇನೆ.--ಕೆ.ಸೌಭಾಗ್ಯವತಿ (ಚರ್ಚೆ) ೧೮:೪೮, ೧೭ ಜನವರಿ ೨೦೧೬ (UTC)

Geographical Indications in India Edit-a-thon

[ಬದಲಾಯಿಸಿ]

​Hello,

Sorry for writing in English
CIS-A2K is going to organize an edit-a-thon between 25 and 31 January this year. The aim of this edit-a-thon is creating and improving List of Geographical Indications in India related articles.

We welcome all of you to join this edit-a-thon.
Please see the event and add your name as a participant: meta:CIS-A2K/Events/Geographical Indications in India Edit-a-thon

Feel free to ask if you have question(s).
Regards. --Titodutta (ಚರ್ಚೆ) ೨೨:೧೪, ೨೨ ಜನವರಿ ೨೦೧೬ (UTC)

Geographical Indications in India Edit-a-thon starts in 24 hours

[ಬದಲಾಯಿಸಿ]

Hello,

Thanks a lot for signing up as a participant in the Geographical Indications in India Edit-a-thon. We want to inform you that this edit-a-thon will start in next 24 hours or so (25 January 0:00 UTC). Here are a few handy tips:

  • ⓵ Before starting you may check the rules of the edit-a-thon once again.
  • ⓶ A resource section has been started, you may check it here.
  • ⓷ Report the articles you are creating and expanding. If a local event page has been created on your Wikipedia you may report it there, or you may report it on the Meta Wiki event page too. This is how you should add an article— go to the "participants" section where you have added you name, and beside that add the articles like this: Example (talk) (Articles: Article1, Article2, Article3, Article4). You don't need to update both on Meta and on your Wikipedia, update at any one place you want.
  • ⓸ If you are posting about this edit-a-thon- on Facebook or Twitter, you may use the hashtag #GIIND2016
  • ⓹ Do you have any question or comment? Do you want us to clarify something? Please ask it here.

Thank you and happy editing. --MediaWiki message delivery (ಚರ್ಚೆ) ೨೨:೩೨, ೨೩ ಜನವರಿ ೨೦೧೬ (UTC)

Re: Geographical Indications in India Edit-a-thon

[ಬದಲಾಯಿಸಿ]

Yes. Please start creating/expanding articles and list them beside your name here: m:GIIND2016. smile --Titodutta (ಚರ್ಚೆ) ೦೮:೦೮, ೨೫ ಜನವರಿ ೨೦೧೬ (UTC)

GI edit-a-thon 2016 updates

[ಬದಲಾಯಿಸಿ]

Geographical Indications in India Edit-a-thon 2016 has started, here are a few updates:

  1. More than 80 Wikipedians have joined this edit-a-thon
  2. More than 35 articles have been created/expanded already (this may not be the exact number, see "Ideas" section #1 below)
  3. Infobox geographical indication has been started on English Wikipedia. You may help to create a similar template for on your Wikipedia.
Become GI edit-a-thon language ambassador

If you are an experienced editor, become an ambassador. Ambassadors are community representatives and they will review articles created/expanded during this edit-a-thon, and perform a few other administrative tasks.

Translate the Meta event page

Please translate this event page into your own language. Event page has been started in Bengali, English and Telugu, please start a similar page on your event page too.

Ideas
  1. Please report the articles you are creating or expanding here (or on your local Wikipedia, if there is an event page here). It'll be difficult for us to count or review articles unless you report it.
  2. These articles may also be created or expanded:

See more ideas and share your own here.

Media coverages

Please see a few media coverages on this event: The Times of India, IndiaEducationDiary, The Hindu.

Further updates

Please keep checking the Meta-Wiki event page for latest updates.

All the best and keep on creating and expanding articles. :) --MediaWiki message delivery (ಚರ್ಚೆ) ೨೦:೪೬, ೨೭ ಜನವರಿ ೨೦೧೬ (UTC)

ಕಿನಾಳ ಆಟಿಕೆ ಪುಟದ ಬಗ್ಗೆ

[ಬದಲಾಯಿಸಿ]

ನಮಸ್ತೆ, ನೀವು ಸಂಪಾದಿಸಿರುವ ಕಿನ್ನಾಳ ಸ್ಥಳದ ಪುಟವನ್ನು ಕಿನ್ನಾಳ ಆಟಿಕೆ ಎಂದು ಕರೆಯಲಾಗಿದೆ. Kinnal_Craft ಇದರಲ್ಲಿ ಈ ಕಲೆಗೆ ಸಂಬಂಧಿಸಿದ ಸರಿಯಾದ ಮಾಹಿತಿ ಇದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೪:೪೯, ೩೧ ಜನವರಿ ೨೦೧೬ (UTC)

7 more days to create or expand articles

[ಬದಲಾಯಿಸಿ]

Hello, thanks a lot for participating in Geographical Indications in India Edit-a-thon. We understand that perhaps 7 days (i.e. 25 January to 31 January) were not sufficient to write on a topic like this, and/or you may need some more time to create/improve articles, so let's extend this event for a few more days. The edit-a-thon will continue till 10 February 2016 and that means you have got 7 more days to create or expand articles (or imprpove the articles you have already created or expanded).

Rules

The rules remain unchanged. Please report your created or expanded articles.

Joining now

Editors, who have not joined this edit-a-thon, may also join now.

Reviewing articles

Reviewing of all articles should be done before the end of this month (i.e. February 2016). We'll keep you informed. You may also check the event page for more details.

Prizes/Awards

A special barnstar will be given to all the participants who will create or expand articles during this edit-a-thon. The editors, who will perform exceptionally well, may be given an Indic Geographical Indication product or object. However, please note, nothing other than the barnstar has been finalized or guaranteed. We'll keep you informed.

Questions?

Feel free to ask question(s) here. -- User:Titodutta (talk) sent using MediaWiki message delivery (ಚರ್ಚೆ) ೧೧:೦೮, ೨ ಫೆಬ್ರುವರಿ ೨೦೧೬ (UTC)

GI edit-a-thon updates

[ಬದಲಾಯಿಸಿ]

Thank you for participating in the Geographical Indications in India edit-a-thon. The review of the articles have started and we hope that it'll finish in next 2-3 weeks.

  1. Report articles: Please report all the articles you have created or expanded during the edit-a-thon here before 22 February.
  2. Become an ambassador You are also encouraged to become an ambassador and review the articles submitted by your community.
Prizes/Awards

Prizes/awards have not been finalized still. These are the current ideas:

  1. A special barnstar will be given to all the participants who will create or expand articles during this edit-a-thon;
  2. GI special postcards may be sent to successful participants;
  3. A selected number of Book voucher/Flipkart/Amazon coupons will be given to the editors who performed exceptionally during this edit-a-thon.

We'll keep you informed.

Train-a-Wikipedian

We also want to inform you about the program Train-a-Wikipedian. It is an empowerment program where groom Wikipedians and help them to become better editors. This trainings will mostly be online, we may conduct offline workshops/sessions as well. More than 10 editors from 5 Indic-language Wikipedias have already joined the program. We request you to have a look and consider joining. -- Titodutta (CIS-A2K) using MediaWiki message delivery (ಚರ್ಚೆ) ೨೧:೦೧, ೧೭ ಫೆಬ್ರುವರಿ ೨೦೧೬ (UTC)

ಧನ್ಯವಾದಗಳು

[ಬದಲಾಯಿಸಿ]

ಮಹಿಳಾ ಬರಹಗಾರರ ಯೋಜನೆ ಪದಕ ನೀಡಿದ್ದಕ್ಕೆ ಧನ್ಯವಾದಗಳು--Viyola pinto (ಚರ್ಚೆ) ೧೦:೨೫, ೧೧ ಮಾರ್ಚ್ ೨೦೧೬ (UTC)

ಧನ್ಯವಾದಗಳು

[ಬದಲಾಯಿಸಿ]

ನಮಸ್ತೆ ಸರ್‍, ಹೌದು ಸರ್‍,ಅದೇ ಮೇಗರವಳ್ಳಿಯವನು ಭೇಟಿಯಾಗೋಣ,--ನಿತಿನ್ ಹೆಗ್ಡೆ (ಚರ್ಚೆ) ೧೭:೨೪, ೨೫ ಮಾರ್ಚ್ ೨೦೧೬ (UTC)

Rio Olympics Edit-a-thon

[ಬದಲಾಯಿಸಿ]

Dear Friends & Wikipedians, Celebrate the world's biggest sporting festival on Wikipedia. The Rio Olympics Edit-a-thon aims to pay tribute to Indian athletes and sportsperson who represent India at Olympics. Please find more details here. The Athlete who represent their country at Olympics, often fail to attain their due recognition. They bring glory to the nation. Let's write articles on them, as a mark of tribute.

For every 20 articles created collectively, a tree will be planted. Similarly, when an editor completes 20 articles, a book will be awarded to him/her. Check the main page for more details. Thank you. Abhinav619 (sent using MediaWiki message delivery (ಚರ್ಚೆ) ೧೬:೫೪, ೧೬ ಆಗಸ್ಟ್ ೨೦೧೬ (UTC), subscribe/unsubscribe)

Bhubaneswar Heritage Edit-a-thon starts with great enthusiasm

[ಬದಲಾಯಿಸಿ]

Hello,
Thanks for signing up as a participant of Bhubaneswar Heritage Edit-a-thon (2017). The edit-a-thon has started with great enthusiasm and will continue till 10 November 2017. Please create/expand articles, or create/improve Wikidata items. You can see some suggestions here. Please report you contribution here.

If you are an experienced Wikimedian, and want to lead this initiative, become an ambassador and help to make the event a bigger success.

Thanks and all the best. -- Titodutta using MediaWiki message delivery (ಚರ್ಚೆ) ೧೮:೦೫, ೧೪ ಅಕ್ಟೋಬರ್ ೨೦೧೭ (UTC)

You are getting this message because you have joined as a participant/ambassador. You can subscribe/unsubscribe here.


Smjalageri (ಚರ್ಚೆ) ೧೨:೪೧, ೨೧ ನವೆಂಬರ್ ೨೦೧೭ (UTC) I saw you raised a Request for Scanner to scan Kannada Books. Was wondering, why not scan using Adobe Acrobat Reader link is here. <url>https://play.google.com/store/apps/details?id=com.adobe.reader</url>

Bhubaneswar Heritage Edit-a-thon Update

[ಬದಲಾಯಿಸಿ]

Hello,
Thanks for signing up as a participant of Bhubaneswar Heritage Edit-a-thon (2017). The edit-a-thon has ended on 20th November 2017, 25 Wikipedians from more than 15 languages have created around 180 articles during this edit-a-thon. Make sure you have reported your contribution on this page. Once you're done with it, Please put a checkY mark next to your username in the list by 10th December 2017. We will announce the winners of this edit-a-thon after this process.-- Sailesh Patnaik using MediaWiki message delivery (ಚರ್ಚೆ) ೧೭:೩೦, ೪ ಡಿಸೆಂಬರ್ ೨೦೧೭ (UTC) You are getting this message because you have joined as a participant/ambassador. You can subscribe/unsubscribe here.

https://saviorhealth.com/ ಮಂಗಳೂರು ಗೆಳೆಯರಿಗೆ ರಿಜಿಸ್ಟರ್ ಮಾಡಲು ಹೇಳಿರಿ.

[ಬದಲಾಯಿಸಿ]

https://saviorhealth.com/

ಸರ್, ನಮಸ್ತೆ, ನಿಮ್ಮ ಜಪಾನೀ ಮತ್ತು ಇತರೆ ಲೇಖನ ನೋಡಿ ಖುಷಿಯಾಯ್ತು.

ಮಂಗಳೂರು ಗೆಳೆಯರಿಗೆ ರಿಜಿಸ್ಟರ್ ಮಾಡಲು ಹೇಳಿರಿ. ಡಾ. ಮನೀಶ್ ರೈ ಬಹಳ ಶ್ರಮ ಹಾಕ್ತಾ ಇದ್ದಾರೆ ಇದಕ್ಕಾಗಿ. ಇದು ಮತ್ತು ಮುಖ್ಯಮಂತ್ರಿ ಹರೀಶ್ ಯೋಜನೆ ಬಗ್ಗೆ ರಾಜ್ಯೋತ್ಸವ ಎಡಿಟ್ ನಲ್ಲಿ ಹಾಕ್ತಾ ಇದ್ದೀನಿ. ೧೦೮, ಸಾಗರದ ಅಶೋಕ್ ಪೈ ವಿಷಯ ಹರಡಲು ಸಹಕರಿಸಿ.

Mallikarjunasj (talk) ೧೪:೧೧, ೧೪ ನವೆಂಬರ್ ೨೦೧೮ (UTC)

https://meta.wikimedia.org/wiki/Wikipedia_Asian_Month_2018/Late_submit

ಇನ್ನೂ ಬರೆದು ಹಾಕಬಹುದು, ..

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ

[ಬದಲಾಯಿಸಿ]

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೧, ೭ ಆಗಸ್ಟ್ ೨೦೧೯ (UTC)

ಅರ್ಜಿಯನ್ನು ಬೆಂಬಲಿಸಲು ವಿನಂತಿ

[ಬದಲಾಯಿಸಿ]
ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.

Link: meta:Growing Local Language Content on Wikipedia (Project Tiger 2.0)/Support/AnoopZ

ಧನ್ಯವಾದಗಳು--★ Anoop✉೨೦:೨೨, ಶನಿವಾರ ಜನವರಿ ೪ ೨೦೨೫ (UTC)

Community Insights Survey

[ಬದಲಾಯಿಸಿ]

RMaung (WMF) ೧೪:೩೩, ೬ ಸೆಪ್ಟೆಂಬರ್ ೨೦೧೯ (UTC)

ಬೆಂಬಲಕ್ಕಾಗಿ ವಿನಂತಿ

[ಬದಲಾಯಿಸಿ]

ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕೆ ಅರ್ಜಿ ಸಲ್ಲಸಿದ್ದೇನೆ. ದಯಮಾಡಿ ಬೆಂಬಲಿಸಿ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg

Reminder: Community Insights Survey

[ಬದಲಾಯಿಸಿ]

RMaung (WMF) ೧೫:೦೯, ೨೦ ಸೆಪ್ಟೆಂಬರ್ ೨೦೧೯ (UTC)

Reminder: Community Insights Survey

[ಬದಲಾಯಿಸಿ]

RMaung (WMF) ೧೯:೦೧, ೩ ಅಕ್ಟೋಬರ್ ೨೦೧೯ (UTC)

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ

[ಬದಲಾಯಿಸಿ]

ಆತ್ಮೀಯ @Vishwanatha Badikana:,

ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು!

ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ.

ಧನ್ಯವಾದಗಳು, BGerdemann (WMF) (ಚರ್ಚೆ) ೧೯:೫೦, ೩ ಜೂನ್ ೨೦೨೦ (UTC)

ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಮೀಕ್ಷೆ ಗೌಪ್ಯತೆ ಹೇಳಿಕೆ ನೋಡಿ.

Project Tiger 2.0 - Feedback from writing contest participants (editors) and Hardware support recipients

[ಬದಲಾಯಿಸಿ]
tiger face
tiger face

Dear Wikimedians,

We hope this message finds you well.

We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop.

We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest.

Please fill this form to share your feedback, suggestions or concerns so that we can improve the program further.

Note: If you want to answer any of the descriptive questions in your native language, please feel free to do so.

Thank you. MediaWiki message delivery (ಚರ್ಚೆ) ೦೮:೦೫, ೧೧ ಜೂನ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳು

[ಬದಲಾಯಿಸಿ]
ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

Wikimedia Wikimeet India 2021 Program Schedule: You are invited 🙏

[ಬದಲಾಯಿಸಿ]
Hello Vishwanatha Badikana,

Hope this message finds you well. Wikimedia Wikimeet India 2021 will take place from 19 to 21 February 2021 (Friday to Sunday). Here is some quick important information:

  • A tentative schedule of the program is published and you may see it here. There are sessions on different topics such as Wikimedia Strategy, Growth, Technical, etc. You might be interested to have a look at the schedule.
  • The program will take place on Zoom and the sessions will be recorded.
  • If you have not registered as a participant yet, please register yourself to get an invitation, The last date to register is 16 February 2021.
  • Kindly share this information with your friends who might like to attend the sessions.

Schedule : Wikimeet program schedule. Please register here.

Thanks
On behalf of Wikimedia Wikimeet India 2021 Team

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communities

[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

[ಬದಲಾಯಿಸಿ]

ಆತ್ಮೀಯ Vishwanatha Badikana,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ವಿಕಿ ಸಮ್ಮಿಲನ ೨೦೨೩, ಉಡುಪಿ

[ಬದಲಾಯಿಸಿ]
The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)[reply]


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ

[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©

Some of your articles were evaluated

[ಬದಲಾಯಿಸಿ]

Some new submissions were evaluated since last update:

Please Note that, it was opt-in feature from CampWiz Bot. - CampWiz Bot (ಚರ್ಚೆ) ೧೯:೩೮, ೧೨ ಏಪ್ರಿಲ್ ೨೦೨೪ (IST)[reply]

Some of your articles were evaluated

[ಬದಲಾಯಿಸಿ]

Some new submissions were evaluated since last update:

Please Note that, it was opt-in feature from CampWiz Bot. - CampWiz Bot (ಚರ್ಚೆ) ೧೮:೩೦, ೨೮ ಜೂನ್ ೨೦೨೪ (IST)[reply]

The Tuluvas Aati Month Barnstar

[ಬದಲಾಯಿಸಿ]

Tuluvas Aati Month Barnstar
Dear Vishwanatha Badikana, Thank you for being a part of Tuluvas Aati Month We truly appreciate your dedication to the Wikimedia movement and your efforts in promoting and celebrating our culture. We are grateful of your dedication to Wikimedia movement and hope you join us next year!

Wish you all the best!

Best regards,
Tuluvas Aati Month Team

Congratulations to the Tuluvas Aati Month Prize Winner!

[ಬದಲಾಯಿಸಿ]

Dear Wikimedian,

We want to extend our heartfelt thanks for your exceptional contributions to the Tuluvas Aati Month writing competition. Your commitment has significantly helped bridge cultures on Wikipedia, and we appreciate the time and effort you've dedicated.

To express our gratitude, you will receive a gift card. To facilitate the delivery of your prize and gather valuable feedback on your experience, please fill out this form on or before November 10th, 2024. In the form, kindly provide your details for receiving the gift card and share your thoughts about the project.

Thank you for being an integral part of our mission to celebrate and preserve culture and folklore on Wikipedia.


Best regards,
Tuluvas Aati Month Team