ಜನವರಿ ೪

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜನವರಿ ೦೪ - ವರ್ಷದ ಹಾಗು ಜನವರಿ ತಿಂಗಳಿನ ೪ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೧ ದಿನಗಳು(ಅಧಿಕ ವರ್ಷದಲ್ಲಿ ೩೬೨ ದಿನಗಳು) ಇರುತ್ತವೆ.

ಜನವರಿ
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
೧೦ ೧೧ ೧೨ ೧೩ ೧೪
೧೫ ೧೬ ೧೭ ೧೮ ೧೯ ೨೦ ೨೧
೨೨ ೨೩ ೨೪ ೨೫ ೨೬ ೨೭ ೨೮
೨೯ ೩೦ ೩೧
೨೦೧೭ಪ್ರಮುಖ ಘಟನೆಗಳು[ಬದಲಾಯಿಸಿ]

೨೦೧೩ ರಲ್ಲಿ ಒಂದು ಬಂದೂಕುದಾರಿ ಕಾವಿತ್ , ಫಿಲಿಪೈನ್ಸ್‍ನ ಒಂದು ಮನೆಯಲ್ಲಿ ಕೋಪಗೊಂಡು ರೇಗಾಡುತ್ತ ಎಂಟು ಜನರು ಕೊಂದನು. ೧೯೯೯ ರಲ್ಲಿ ಮಾಜಿ ವೃತ್ತಿಪರ ಕುಸ್ತಿಪಟು ಜೆಸ್ಸಿ ವೆಂಚುರಾ ಮಿನ್ನೇಸೋಟದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೮೭ ರಲ್ಲಿ ಮೇರಿಲ್ಯಾಂಡ್ ರೈಲು ಡಿಕ್ಕಿಯಾಗಿದ್ದು: ವಾಷಿಂಗ್ಟನ್ ಡಿ.ಸಿ ಇಂದ ಬಂದ ಆಮ್ಟ್ರಕ್ ರೈಲು ಚೇಸ್, ಮೇರಿಲ್ಯಾಂಡ್‍ನಲ್ಲಿ ನಿಂತಿದ್ದ ಎಂಜಿನ್ ಘರ್ಷಿಸಿದಾಗ ೧೬ ಜನರು ಸಾವನ್ನಪ್ಪಿದರು.


ಜನನ[ಬದಲಾಯಿಸಿ]


ನಿಧನ[ಬದಲಾಯಿಸಿ]

ಹಬ್ಬಗಳು/ಆಚರಣೆಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜನವರಿ_೪&oldid=718296" ಇಂದ ಪಡೆಯಲ್ಪಟ್ಟಿದೆ