ಭಾರತದ ಬ್ಯಾಂಕುಗಳ ಪಟ್ಟಿ
ವಿಕಿಪೀಡಿಯ ಇಂದ
ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ ಭಾರತದಲ್ಲಿನ ಬ್ಯಾಂಕುಗಳ ಪಟ್ಟಿ.
ಪರಿವಿಡಿ |
ಸಾರ್ವಜನಿಕ ಸ್ವಾಯತ್ತ ರಾಷ್ಟ್ರೀಕೃತ ಬ್ಯಾಂಕುಗಳ [ಬದಲಾಯಿಸಿ]
ಎಸ್.ಬಿ.ಐ ಸಮೂಹ [ಬದಲಾಯಿಸಿ]
ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಅಧೀನ ಏಳು ಬ್ಯಾಂಕುಗಳೊಂದಿಗೆ ಭಾರತದಲ್ಲಿ ಅತೀ ದೊಡ್ಡ ಬ್ಯಾಂಕಿಂಗ್ ಜಾಲವನ್ನು ಮತ್ತು ಆರ್ಥಿಕ ಶಕ್ತಿಯನ್ನು ಹೊಂದಿದೆ. ಎಸ್.ಬಿ.ಐ ಸಮೂಹದಲ್ಲಿನ ಬ್ಯಾಂಕುಗಳೆಂದರೆ:
- ಭಾರತೀಯ ಸ್ಟೇಟ್ ಬ್ಯಾಂಕ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)
- ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆಂಡ್ ಜೈಪುರ್
- ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
- ಸ್ಟೇಟ್ ಬ್ಯಾಂಕ್ ಆಫ್ ಇಂದೋರ್
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
- ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ
- ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರಾ
- ಸ್ಟೇಟ್ ಬ್ಯಾಂಕ್ ಆಫ್ ಟ್ರ್ಯಾವಂಕೂರು
ಇತರ ರಾಷ್ಟ್ರೀಯ ಬ್ಯಾಂಕುಗಳು [ಬದಲಾಯಿಸಿ]
ಸದ್ಯ ಭಾರತದಲ್ಲಿ ೨೦ ರಾಷ್ಟ್ರೀಕೃತ ಬ್ಯಾಂಕುಗಳಿವೆ.
- ಅಲಹಾಬಾದ್ ಬ್ಯಾಂಕ್
- ಆಂಧ್ರಾ ಬ್ಯಾಂಕ್
- ಬ್ಯಾಂಕ್ ಅಫ್ ಬರೋಡಾ
- ಬ್ಯಾಂಕ್ ಆಫ್ ಇಂಡಿಯಾ
- ಬ್ಯಾಂಕ್ ಆಫ್ ಮಹಾರಾಷ್ಟ್ರ
- ಕೆನರಾ ಬ್ಯಾಂಕ್
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಕರ್ಣಾಟಕ ಬ್ಯಾಂಕ್
- ಕಾರ್ಪೋರೇಷನ್ ಬ್ಯಾಂಕ್
- ದೇನಾ ಬ್ಯಾಂಕ್
- ಇಂಡಿಯನ್ ಬ್ಯಾಂಕ್
- ಇಂಡಿಯನ್ ಓವರಸೀಸ್ ಬ್ಯಾಂಕ್
- ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್
- ಯುನಿಯನ್ ಬ್ಯಾಂಕ್ ಅಫ್ ಇಂಡಿಯಾ
- ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
- ಸಿಂಡಿಕೇಟ್ ಬ್ಯಾಂಕ್
- ವಿಜಯಾ ಬ್ಯಾಂಕ್
- ಯುಕೋ ಬ್ಯಾಂಕ್
- ಐಡಿಬಿಐ ಬ್ಯಾಂಕ್