ತಂಜಾವೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Thanjavur
Tanjore
Town
A temple complex with temple tower in the centre
View of the Brihadeeswarar Temple
Country India
State Tamil Nadu
Region Chola Nadu
District Thanjavur
ವಿಸ್ತೀರ್ಣ
 • ಒಟ್ಟು ೩೬
ಎತ್ತರ ೮೮
ಜನಸಂಖ್ಯೆ (2001)
 • ಒಟ್ಟು ೨೧೫
 • ಜನಸಾಂದ್ರತೆ
Languages
 • Official Tamil
ಸಮಯ ವಲಯ IST (UTC+5:30)
PIN 613 xxx
Telephone code 04362
ವಾಹನ ನೊಂದಣಿ TN 49
ಜಾಲತಾಣ www.municipality.tn.gov.in


ತಂಜಾವೂರು ತಮಿಳುನಾಡಿನ ಒಂದು ಐತಿಹಾಸಿಕ ಪಟ್ಟಣ. ಇದು ಇತಿಹಾಸ ಕಾಲದಿಂದಲೂ ಚೋಳರು, ಪಾಂಡ್ಯರು,ವಿಜಯನಗರ ಸಾಮ್ರಾಜ್ಯ, ನಾಯಕರು ಮತ್ತು ಮರಾಠ ರಿಂದ ಆಳಲ್ಪಟ್ಟಿತ್ತು. ಇದು ದಕ್ಷಿಣ ಭಾರತದಲ್ಲಿ ಧರ್ಮ,ಕಲೆ ಹಾಗೂ ಶಿಲ್ಪಕಲೆಯ ಅತ್ಯಂತ ದೊಡ್ಡ ಕೇಂದ್ರವಾಗಿದೆ.ಇಲ್ಲಿರುವ ಬೃಹದೀಶ್ವರ ದೇವಾಲಯ ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ತಂಜಾವೂರು ಶಿಲ್ಪಕಲೆ ಎಂಬ ಪ್ರಕಾರವೇ ಇಲ್ಲಿ ಬೆಳೆದು ಬಂದಿದೆ.

"http://kn.wikipedia.org/w/index.php?title=ತಂಜಾವೂರು&oldid=328059" ಇಂದ ಪಡೆಯಲ್ಪಟ್ಟಿದೆ