ಭಾರತೀಯ ಸ್ಟೇಟ್ ಬ್ಯಾಂಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತೀಯ ಸ್ಟೇಟ್ ಬ್ಯಾಂಕ್
ಪ್ರಕಾರ Public (BSE, NSE:SBI) & (ಟೆಂಪ್ಲೇಟು:Lse)
ಸ್ಥಾಪನೆ ಕೋಲ್ಕತಾ, 1806 (as Bank of Calcutta)
ಮುಖ್ಯ ಕಾರ್ಯಾಲಯ Corporate Centre,
Madam Cama Road,
Mumbai 400 021 India
ಪ್ರಮುಖ ವ್ಯಕ್ತಿ(ಗಳು) ಓಂ ಪ್ರಕಾಶ್ ಭಟ್, Chairman
ಉದ್ಯಮ Banking
Insurance
Capital Markets and allied industries
ಉತ್ಪನ Loans
Credit Cards,
Savings
Investment vehicles
SBI Life (Insurance) etc.
ಆದಾಯ Green Arrow Up.svg US$ 24.577 billion (2008)
ನಿವ್ವಳ ಆದಾಯ Green Arrow Up.svg US$ 2.25 billion (2008)[೧]
ಒಟ್ಟು ಆಸ್ತಿ Green Arrow Up.svg US$ 257.183 billion (as of 31st March 2008)
ಉದ್ಯೋಗಿಗಳು 205,896
ಅಂತರಜಾಲ ತಾಣ StateBankofIndia.com

ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿದೆ.

೧೮೦೬ರಲ್ಲಿ ಸ್ಥಾಪಿತಗೊಂಡ ಈ ಬ್ಯಾಂಕ್ ನ್ನು 'ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.ಮುಂದೆ ೧೯೫೫ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು.ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಸ್ಟೇಟ್ ಬ್ಯಾಂಕ್ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ ೩೨ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೨ ಶಾಖೆಗಳನ್ನೂ ಕೂಡ ತೆರೆದಿದೆ.

ಇದನ್ನೂ ನೋಡಿ [ಬದಲಾಯಿಸಿ]


Cite error: <ref> tags exist, but no <references/> tag was found