ಪುನೀತ್ ರಾಜ್‍ಕುಮಾರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪುನೀತ್ ರಾಜ್‍ಕುಮಾರ್
MY FAVORITE.jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಮಾರ್ಚ್ ೧೭, ೧೯೭೫ (1975-03-17) (ವಯಸ್ಸು ೩೮)
ಬೆಂಗಳೂರು, ಕರ್ನಾಟಕ
ಬೇರೆ ಹೆಸರುಗಳು ಪವರ್ ಸ್ಟಾರ್
ವೃತ್ತಿ ನಟ
ವರ್ಷಗಳು ಸಕ್ರಿಯ ೨೦೦೨–ಪ್ರಸ್ತುತ
ಪತಿ/ಪತ್ನಿ ಅಶ್ವಿನಿ ರೇವನಾಥ್


ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದ ಒಬ್ಬ ನಾಯಕ ನಟ. ಈತ ಡಾ. ರಾಜ್‌ಕುಮಾರ್ ಅವರ ಕಿರಿಯ ಮಗ. ಇವರು ಬಾಲನಟನಾಗಿ ೧೨ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೮೬ಬೆಟ್ಟದ ಹೂವು ಚಿತ್ರಕ್ಕೆ ಇವರಿಗೆ ಉತ್ತಮ ಬಾಲನಟ ರಾಜ್ಯ ಪ್ರಶಸ್ತಿ ದೊರಕಿದೆ(ಮೊದಲ ಹೆಸರು ಮಾ.ಲೋಹಿತ್). ಇವರ ಹಿರಿಯ ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ ಮತ್ತು ಶಿವರಾಜ್‍ಕುಮಾರ್ ಕೂಡ ಕನ್ನಡ ಚಿತ್ರರಂಗದ ನಾಯಕನಟರು.


ಪರಿವಿಡಿ

ಅಭಿನಯಿಸಿದ ಚಲನಚಿತ್ರಗಳು [ಬದಲಾಯಿಸಿ]

ಬಾಲ ನಟನಾಗಿ [ಬದಲಾಯಿಸಿ]

ನಾಯಕ ನಟನಾಗಿ [ಬದಲಾಯಿಸಿ]

ಕಿರುತೆರೆಯಲ್ಲಿ [ಬದಲಾಯಿಸಿ]



[ಅಪ್ಪು]