ರಮ್ಯಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಮ್ಯಾ
ಹುಟ್ಟು ದಿವ್ಯ ಸ್ಪಂದನ
ನವೆಂಬರ್ ೨೯, ೧೯೮೨ (1982-11-29) (ವಯಸ್ಸು ೨೯)
ಬೆಂಗಳೂರು, ಕರ್ನಾಟಕ, ಭಾರತ
ಬೇರೆ ಹೆಸರುಗಳು ಲಕ್ಕಿ ಸ್ಟಾರ್
ಕೂಟು ರಮ್ಯ
ಕಿರಿಕ್ ರಮ್ಯ
ವೃತ್ತಿ ನಟಿ
ವರ್ಷಗಳು ಸಕ್ರಿಯ ೨೦೦೩—ಪ್ರಸಕ್ತ

ರಮ್ಯಾ (ಹುಟ್ಟು: ನವೆಂಬರ್ ೨೯, ೧೯೮೨; ಹುಟ್ಟು ಹೆಸರು ದಿವ್ಯ ಸ್ಪಂದನ) ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಒಬ್ಬ ನಟಿ.

[ಬದಲಾಯಿಸಿ] ಚಿತ್ರಗಳು

[ಬದಲಾಯಿಸಿ] ಕನ್ನಡ

# ವರ್ಷ ಚಿತ್ರ ಪಾತ್ರ ಸಹ-ನಟ ನಿರ್ದೇಶಕ
೨೦೦೩ ಅಭಿ ಭಾನು ಪುನೀತ್ ರಾಜ್‌ಕುಮಾರ್ ದಿನೇಶ್ ಬಾಬು
೨೦೦೩ ಎಕ್ಸ್‌ಕ್ಯೂಸ್ ಮಿ ಮಧುಮಿತ ಸುನೀಲ್ ರಾವ್ ಪ್ರೇಮ್
೨೦೦೪ ರಂಗ ಎಸ್.ಎಸ್.ಎಲ್.ಸಿ ಪದ್ಮ ಸುದೀಪ್ ಯೋಗರಾಜ್ ಭಟ್
೨೦೦೪ ಕಂಠಿ ರೀಮಾ ಮುರಳಿ ಭರತ್
೨೦೦೫ ಆದಿ ಐಶ್ವರ್ಯ ಆದಿತ್ಯ M S Ramesh
೨೦೦೫ ಆಕಾಶ್ ನಂದಿನಿ ಪುನೀತ್ ರಾಜ್‌ಕುಮಾರ್ ಮಹೇಶ್ ಬಾಬು
೨೦೦೫ ಗೌರಮ್ಮ ಗೌರಿ ಉಪೇಂದ್ರ ನಾಗಣ್ಣ
೨೦೦೫ ಅಮೃತಧಾರೆ ಅಮೃತ ಧ್ಯಾನ್ ನಾಗತಿಹಳ್ಳಿ ಚಂದ್ರಶೇಖರ್
೨೦೦೬ ಸೇವಂತಿ ಸೇವಂತಿ ಸೇವಂತಿ ವಿಜಯ ರಾಘವೇಂದ್ರ ಎಸ್ ನಾರಯಣ್
೧೦ ೨೦೦೬ ಜೂಲಿ ಜೂಲಿ ಡಿನೊ ಮೊರಿಯ ಪೂರ್ಣಿಮ ಮೋಹನ್
೧೧ ೨೦೦೬ ದತ್ತ ದಿವ್ಯ ದರ್ಶನ್ ತೂಗುದೀಪ್ ಚಿ ಗುರುದತ್ತ್
೧೨ ೨೦೦೬ ಜೊತೆ ಜೊತೆಯಲಿ ದಿವ್ಯ ಪ್ರೇಮ್ ದಿನಕರ್ ತೂಗುದೀಪ್
೧೩ ೨೦೦೬ ತನನಂ ತನನಂ ವನಜ ಶ್ಯಾಮ್,ರಕ್ಷಿತ ಕವಿತ ಲಂಕೇಶ್
೧೪ ೨೦೦೭ ಅರಸು ಶೃತಿ ಪುನೀತ್ ರಾಜ್‌ಕುಮಾರ್ ಮಹೇಶ್ ಬಾಬು
೧೫ ೨೦೦೭ ಮೀರಾ ಮಾಧವ ರಾಘವ ಮೀರಾ ದಿಗಂತ್ ಟಿ ಎನ್ ಸೀತಾರಾಮಂ
೧೬ ೨೦೦೮ ಮುಸ್ಸಂಜೆ ಮಾತು ತನು ಸುದೀಪ್ ಮಹೇಶ್
೧೭ ೨೦೦೮ ಮೆರವಣಿಗೆ ಸ್ಪಂದನ (Guest appearance) ಪ್ರಜ್ವಲ್ ಮಹೇಶ್ ಬಾಬು
೧೮ ೨೦೦೮ ಬೊಂಬಾಟ್ ಶಾಲಿನಿ ಗಣೇಶ್ ಡಿ. ರಾಜೇಂದ್ರ ಬಾಬು
೧೯ ೨೦೦೮ ಅಂತು ಇಂತು ಪ್ರೀತಿ ಬಂತು ಪ್ರೀತಿ ಆದಿತ್ಯ ಬಾಬು ವೀರ ಶಂಕರ್
೨೦ ೨೦೧೦ ಜಸ್ಟ್ ಮಾತ್ ಮಾತಲ್ಲಿ ಸುದೀಪ್ ಸುದೀಪ್
೨೧ ೨೦೧೦ ಜೊತೆಗಾರ ಪ್ರೇಮ್ ಸಿಂಗಮಣಿ
೨೨ ೨೦೧೦ ಕಿಚ್ಚ ಹುಚ್ಚ ಸುದೀಪ್ ಚಿ ಗುರುದತ್
೨೩ ೨೦೧೦ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಉಪೇಂದ್ರ ಎಸ್.ವಿ.ರಾಜೇಂದ್ರ ಸಿಂಗ್ ಬಾಬು
೨೪ ೨೦೧೦ ದಂಡಂ ದಶಗುಣಂ ಚಿರಂಜೀವಿ ಸರ್ಜಾ ಕೆ.ಮಾದೇಶ್
೨೫ ೨೦೧೦ ಸಂಜು ವೆಡ್ಸ್ ಗೀತಾ ಗೀತಾ ಶ್ರೀನಗರ ಕಿಟ್ಟಿ ನಾಗಶೇಖರ್
"http://kn.wikipedia.org/w/index.php?title=ರಮ್ಯಾ&oldid=213787" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು