ಜೊತೆ ಜೊತೆಯಲಿ
ವಿಕಿಪೀಡಿಯ ಇಂದ
| ಜೊತೆ ಜೊತೆಯಲಿ |
|
| ಚಿತ್ರ:Jothe Jotheyali.jpg | |
| ಬಿಡುಗಡೆ ವರ್ಷ | |
| ಚಿತ್ರ ನಿರ್ಮಾಣ ಸಂಸ್ಥೆ | |
| ನಾಯಕ | ಪ್ರೇಂ, ದರ್ಶನ್ ತೂಗುದೀಪ್ |
| ನಾಯಕಿ | ರಮ್ಯ |
| ಪೋಷಕ ವರ್ಗ | |
| ಸಂಗೀತ ನಿರ್ದೇಶನ | ವಿ. ಹರಿಕೃಷ್ಣ |
| ಕಥೆ / ಕಾದಂಬರಿ | ದಿನಕರ್ ತೂಗುದೀಪ್ |
| ಚಿತ್ರಕಥೆ | |
| ಸಂಭಾಷಣೆ | ಚಿಂತನ್ |
| ಸಾಹಿತ್ಯ | ವಿ. ನಾಗೇಂದ್ರ ಪ್ರಸಾದ್ |
| ಹಿನ್ನೆಲೆ ಗಾಯನ | |
| ಛಾಯಾಗ್ರಹಣ | ವೀನಸ್ ಮೂರ್ತಿ |
| ನೃತ್ಯ | |
| ಸಾಹಸ | |
| ಸಂಕಲನ | ಟಿ. ಶಶಿಕುಮಾರ್ |
| ನಿರ್ದೇಶನ | ದಿನಕರ್ ತೂಗುದೀಪ್ |
| ನಿರ್ಮಾಪಕರು | ಮೀನ ತೂಗುದೀಪ್ ಶ್ರೀನಿವಾಸ್ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | |
ಜೊತೆ ಜೊತೆಯಲಿ ನಿರ್ದೇಶಕ ದಿನಕರ್ ತೂಗುದೀಪ್ ಹಾಗು ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್ರವರಿಂದ ೨೦೦೬ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದಲ್ಲಿ ಪ್ರೇಮ್ ಹಾಗು ರಮ್ಯ ಮುಖ್ಯ ಪಾತ್ರ ವಹಿಸಿದಾರೆ, ಅತಿಥಿನಟನಾಗಿ ದರ್ಶನ್ ತೂಗುದೀಪ್ ಅವರು ಇದ್ದಾರೆ. ಚಲನಚಿತ್ರಕೆ ಸಂಗೀತ ವಿ.ಹರಿಕೃಷ್ಣ[೧].
ಪರಿವಿಡಿ |
ಪಾತ್ರವರ್ಗ [ಬದಲಾಯಿಸಿ]
- ಪ್ರೇಮ್
- ರಮ್ಯ ...ದಿವ್ಯ
- ದರ್ಶನ್ ತೂಗುದೀಪ್ ...ಅತಿಥಿನಟ
- ಶರಣ್ ...ಪ್ರೇಮ್ ನ ಗೆಳಯ 1
- ತರುಣ್ ಸುಧೀರ್ ...ಪ್ರೇಮ್ ನ ಗೆಳಯ 2
- ದ್ವಾರಕೀಶ್ ...ದಿವ್ಯಳ ತಂದೆ
- ತುಳಸಿ ಶಿವಮಣಿ ...ದಿವ್ಯಳ ತಾಯಿ
- ಅವಿನಾಶ್ ...ಪ್ರೇಮ್ ನ ತಂದೆ
- ಮಾಲತಿ ಸರ್ದೆಷ್ಪನ್ದೆ ...ಪ್ರೇಮ್ ನ ತಾಯಿ
ಜನರ ಸ್ವೀಕೃತಿ [ಬದಲಾಯಿಸಿ]
ಚಲನಚಿತ್ರ ೧೦೦ ದಿನಕ್ಕೂ ಎಚು ನಡೆಯಿತು
ಸಂಗೀತ [ಬದಲಾಯಿಸಿ]
ವಿ.ಹರಿಕೃಷ್ಣ ಹೆಸರುವಾಸಿ ಸಂಗೀತ ನಿರ್ದೇಶಕರಾದರು.
| ಹಾಡು | Singer(s) | ಅವಧಿ | ಟಿಪ್ಪಣಿಗಳು |
|---|---|---|---|
| ಓ ಗುಣವಂತ | ಸೋನು ನಿಗಮ್, ಶ್ರೇಯ ಘೋಶಾಲ್ | ೦೪:೪೩ | ಚಲನಚಿತ್ರ |
| ಸೂರ್ಯ ಕಣ್ಣು ಹೊಡೆದ | ರಾಜೇಶ್ ಕೃಷ್ಣನ್ | ೦೪:೪೦ | |
| ಪುಣ್ಯ ಕಣೆ | ಎಸ. ಪಿ . ಬಳಸುಬ್ರಮನಿಂ | ೦೫:೪೩ | |
| ಸುಮ್ಮನೆ ಸುಮ್ಮನೆ | ಬಾಂಬೆ ಜಯಶ್ರೀ | ೦೪:೧೭ | |
| ಸಿಕ್ತಾರೆ ಸಿಕ್ತಾರೆ | ಕಾರ್ತಿಕ್ | ೦೪:೦೮ | |
| ಕೊಲಿನೆ ಕೂಗೋದಿಲ್ಲ | ಚೈತ್ರ ಎಚ್. ಜಿ. | ೦೪:೪೫ |