ಸುದೀಪ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸುದೀಪ್
Sudip.jpg
ಸುದೀಪ್
ಹುಟ್ಟು ಸೆಪ್ಟೆಂಬರ್ ೨ ೧೯೭೨
Flag of India.svg ಶಿವಮೊಗ್ಗ, ಭಾರತ
ಬೇರೆ ಹೆಸರುಗಳು ಕಿಚ್ಚ
ವೃತ್ತಿ ನಟ, ನಿರ್ಮಾಪಕ, ನಿರ್ದೇಶಕ


ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ೧೯೯೯ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಅದೇ ವರ್ಷ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರತ್ಯರ್ಥ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು. ೨೦೦೦ರಲ್ಲಿ ತೆರೆ ಕಂಡ ಸುನೀಲ್ ಕುಮಾರ್ ದೇಸಾಯಿ ಅವರದೇ ನಿರ್ದೇಶನದ ಸ್ಪರ್ಶ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು. ಮೈ ಆಟೋಗ್ರಾಪ್ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿದ್ದಾರೆ.


[ಬದಲಾಯಿಸಿ] ಸುದೀಪ್ ಅಭಿನಯದ ಕನ್ನಡ ಚಿತ್ರಗಳು

[ಬದಲಾಯಿಸಿ] ಹೊರಗಿನ ಸಂಪರ್ಕಗಳು


"http://kn.wikipedia.org/w/index.php?title=ಸುದೀಪ್&oldid=271464" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು