ಯೋಗರಾಜ ಭಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಯೋಗರಾಜ ಭಟ್ ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಅಲ್ಲಿ ಬಾಲ್ಯವನ್ನು ಕಳೆದು ಮುಂದೆ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಭಟ್ಟರು ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು. ನಿರ್ದೇಶಕ ಸುನಿಲ್ ಕುಮರ್ ದೇಸಾಯಿಯವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ದೊರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. "ಮಣಿ" ಅವರ ಮೊದಲ ನಿರ್ದೇಶನದ ಚಿತ್ತ್ರವಗಿದ್ದು, ಮುಂಗಾರು ಮಳೆ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇವರ ನ೦ತರದ ಚಲನ ಚಿತ್ರಗಳು, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ಇತ್ಯಾದಿ.

ಯೋಗರಾಜ ಭಟ್
Yograj Bhat.jpg
ಹುಟ್ಟು ೮ ಅಕ್ಟೋಬರ್
ಮಂದಾರ್ತಿ,ಕುಂದಾಪುರ ಉಡುಪಿ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ವೃತ್ತಿ ನಿರ್ದೇಶಕ , ನಿರ್ಮಾಪಕ , ಗೀತಾ ರಚನಕಾರ
ಸಂಗಾತಿ(ಗಳು) ರೇಣುಕ
ಮಕ್ಕಳು ಪುನರ್ವಸು, ಪಂಚಮಿ