ಸುಮಲತಾ
ವಿಕಿಪೀಡಿಯ ಇಂದ
ಸುಮಲತಾ - ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರು. ಖ್ಯಾತ ನಾಯಕ ನಟ, ಸಂಸತ್ ಸದಸ್ಯ ಅಂಬರೀಶ್ ಅವರ ಪತ್ನಿ. ಈ ದಂಪತಿಗಳ ಪುತ್ರನ ಹೆಸರು ಅಭಿಷೇಕ್ ಗೌಡ.
ಸುಮಲತಾ ಅಭಿನಯದ ಕೆಲವು ಚಿತ್ರಗಳು [ಬದಲಾಯಿಸಿ]
- ರವಿಚಂದ್ರ
- ಆಹುತಿ
- ತಾಯಿ ಕನಸು
- ತಾಯಿಯ ಹೊಣೆ
- ಕರ್ಣ
- ಕಥಾನಾಯಕ
- ಹುಲಿ ಹೆಬ್ಬುಲಿ
- ನ್ಯೂಡೆಲ್ಲಿ
- ತಾಯಿಗೊಬ್ಬ ಕರ್ಣ
- ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್
- ಅವತಾರ ಪುರುಷ
- ನ್ಯಾಯಕ್ಕಾಗಿ ನಾನು
- ರಾಜ ಯುವರಾಜ
- ಮಹೇಶ್ವರ
- ಕಲಿಯುಗ ಭೀಮ
- ಒಲವಿನ ಕಾಣಿಕೆ
- ಶ್ರೀ ಮಂಜುನಾಥ
- ಎಕ್ಸ್‍ಕ್ಯೂಸ್ ಮಿ
|
|||||||