ಅರ್ಜುನ್ ಸರ್ಜಾ
ವಿಕಿಪೀಡಿಯ ಇಂದ
ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ ಕನ್ನಡ ಚಲನ ಚಿತ್ರ ಶ್ರೀ ಮಂಜುನಾಥ, ದಲ್ಲಿ ನಾಯಕ ನಟನಾಗಿ, ಸೌಂದರ್ಯ ಜೊತೆ ನಟಿಸಿದ್ದಾರೆ.
|
|||||||