ಅಣ್ಣ ಬಾಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪುನೀತ್ ರಾಜ್ ಕುಮಾರ್ ಅವರು ನಟಿಸಿರುವ ಕನ್ನಡ ಚಿತ್ರ. ಈ ಚಿತ್ರದ ನಿರ್ದೇಶಕರು ಸೂರಿ. ಈ ಚಿತ್ರ ೨೦೧೨ ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ನಿಧಿ ಸುಬ್ಬಯ್ಯ ಹಾಗು ಪ್ರಿಯ ಮಣಿ. ಈ ಚಿತ್ರದಲ್ಲಿ ನಟಿಸಿರುವ ಇತರರು ರಂಗಾಯಣ ರಘು ಹಾಗು ಇತರರು.