ರಕ್ಷಿತಾ
ವಿಕಿಪೀಡಿಯ ಇಂದ
ಕನ್ನಡ ಚಿತ್ರರಂಗದನಾಯಕಿಯರಲ್ಲಿ ಒಬ್ಬರು. ಇವರು ಮಮತಾ ರಾವ್ ಹಾಗೂ ಬಿ.ಸಿ. ಗೌರಿಶಂಕರ್ ರವರ ಮಗಳು. ಬಿ.ಸಿ. ಗೌರಿಶಂಕರ್ ಕನ್ನಡ ಚಿತ್ರರಂಗದ ಪ್ರಸಿದ್ದ ಛಾಯಾಗ್ರಹಕರು.
ರಕ್ಷಿತಾ ಅಭಿನಯದ ಚಿತ್ರಗಳು[ಬದಲಾಯಿಸಿ]
| # | ವರ್ಷ | ಚಿತ್ರ | ನಿರ್ದೇಶಕ | ನಟ |
| ೧ | ೨೦೦೨ | ಅಪ್ಪು | ಪುರಿ ಜಗನ್ನಾತ್ | ಪುನೀತ್ |
| ೨ | ೨೦೦೨ | ಧಮ್ | ಎಂ ಎಸ್ ರಮೇಶ್ | ಸುದೀಪ್ |
| ೩ | ೨೦೦೩ | ವಿಜಯಸಿಂಹ | ನನನ | ವಿಜಯ್ ರಾಘವೇಂದ್ರ |
| ೪ | ೨೦೦೩ | ಅವಳೇ ನನ್ನ ಗೆಳತಿ | ನನನ | ವಿಜಯ್ ರಾಘವೇಂದ್ರ |
| ೫ | ೨೦೦೩ | ಗೋಕರ್ಣ | ನಾಗಣ್ಣ | ಉಪೇಂದ್ರ |
| ೬ | ೨೦೦೪ | ಲವ್ | ರಾಜೇಂದ್ರ ಸಿಂಗ್ ಬಾಬು | ಆದಿತ್ಯ |
| ೭ | ೨೦೦೪ | ಕಲಾಸಿಪಾಳ್ಯ | ಓಂಪ್ರಕಾಶ್ ರಾವ್ | ದರ್ಶನ್ |
| ೮ | ೨೦೦೫ | ಯಶವಂತ್ | ದಯಾಳ್ | ಮುರಳಿ |
| ೯ | ೨೦೦೫ | ಅಯ್ಯ | ಓಂಪ್ರಕಾಶ್ ರಾವ್ | ದರ್ಶನ್ |
| ೧೦ | ೨೦೦೫ | ಕಾಶಿ | ಸಾಯಿ ಪ್ರಕಾಶ್ | ಸುದೀಪ್ |
| ೧೧ | ೨೦೦೫ | ಡೆಡ್ಲಿ ಸೋಮ | ರವಿ ಶ್ರೀವತ್ಸ | ಆದಿತ್ಯ |
| ೧೨ | ೨೦೦೬ | ಮಂಡ್ಯ | ಓಂಪ್ರಕಾಶ್ ರಾವ್ | ದರ್ಶನ್ |
| ೧೩ | ೨೦೦೬ | ಸುಂಟರಗಾಳಿ | ಸಾಧು ಕೋಕಿಲ | ದರ್ಶನ್ |
| ೧೪ | ೨೦೦೬ | ಒಡಹುಟ್ಟಿದವಳು | ಸಾಯಿಪ್ರಕಾಶ್ | ರವಿಚಂದ್ರನ್ |
| ೧೫ | ೨೦೦೬ | ನೀನೆಲ್ಲೊ ನಾನಲ್ಲೆ | ದಿನೇಶ್ ಬಾಬು | ಅನಿರುದ್ದ್ |
| ೧೬ | ೨೦೦೬ | ಹುಬ್ಬಳ್ಳಿ | ಓಂಪ್ರಕಾಶ್ ರಾವ್ | ಸುದೀಪ್ |
| ೧೭ | ೨೦೦೬ | ತನನಂ ತನನಂ | ಕವಿತಾ ಲಂಕೇಶ್ | ಶ್ಯಾಮ್ |
| ೧೮ | ೨೦೦೭ | ರಾಜೀವ್ | ರವಿ ಶ್ರೀವತ್ಸ | ವಿಜಯ್ ರಾಘವೇಂದ್ರ |
| ೧೯ | ೨೦೦೭ | ತಾಯಿಯ ಮಡಿಲು | ಎಸ್. ನಾರಾಯಣ್ | ಶಿವರಾಜ್ ಕುಮಾರ್ |