ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Vikashegde

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Vikashegde


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--ಮನ 16:49, ೩೦ March ೨೦೦೬ (UTC)

Invite to WikiConference India 2011

[ಬದಲಾಯಿಸಿ]

Hi Vikashegde,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

ಭಾರತೀಯ ಗೋತಳಿ

[ಬದಲಾಯಿಸಿ]

ಎಲ್ಲ ಭಾರತೀಯ ಗೋತಳಿಗಳ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುತ್ತೀರಾ? ವಿವರಗಳೆಲ್ಲ ಗೋವಿಶ್ವ ಪತ್ರಿಕೆಯಲ್ಲಿವೆ.--Pavanaja (talk) ೦೮:೪೬, ೨೨ ಮಾರ್ಚ್ ೨೦೧೩ (UTC)

Article requests

[ಬದಲಾಯಿಸಿ]

Hi! Do you do article requests in Kannada? Thank you WhisperToMe (talk) ೨೨:೫೬, ೫ ಜುಲೈ ೨೦೧೩ (UTC)

ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ

[ಬದಲಾಯಿಸಿ]
  • ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.
  • ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು
  • ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.
  • ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.
  • ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ.

ಈ ಎಲ್ಲ ನಿಯಮಗಳು ಸುದ್ದಿಯಲ್ಲಿ ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು. ಇದನ್ನು ಇನ್ಮುಂದೆ ಪಾಲಿಸುತ್ತೀರೆಂದು ನಂಬಿದ್ದೇವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೯:೧೨, ೨೭ ಆಗಸ್ಟ್ ೨೦೧೩ (UTC)

ಪಾಲಿಸುತ್ತೇನೆ. ಮಾಹಿತಿಗೆ ಧನ್ಯವಾದಗಳು. -- Vikashegde (talk) ೦೯:೫೧, ೨೭ ಆಗಸ್ಟ್ ೨೦೧೩ (UTC)

--ಕೆ.ಸೌಭಾಗ್ಯವತಿ (talk) ೧೩:೪೮, ೧೫ ಏಪ್ರಿಲ್ ೨೦೧೪ (UTC)ನಮಸ್ತೆ ಸಾರ್. ವಿಕಿಪೀಡಿಯಾಗೆ ಕೇವಲ ಮಾಹಿತಿಗಿಂತ ಹೆಚ್ಚಾಗಿ ಎಲ್ಲಾ ಬಗೆಯ ವೈವಿಧ್ಯಮಯ ಲೇಖನಗಳನ್ನು ಸೇರಿಸಿ. ಅವುಗಳಲ್ಲಿ ಭಾಷೆ ಅಪಭ್ರಂಶವಾಗಬಾರದು, ವೈಯಕ್ತಿಕ ಮಾಹಿತಿಯನ್ನು ಸೇರಿಸಬಾರದು ಎಂದು ಪವನಜ ಸರ್ ಮತ್ತು ಓಂಪ್ರಕಾಶ್ ಸರ್ ಹೇಳಿದ್ದರು. ನನ್ನ ಲೇಖನಗಳು ವಿಕಿಪೀಡಿಯ ಶೈಲಿಯಲ್ಲಿ ಇಲ್ಲದಿದ್ದರೆ ಅವರು ಆಕ್ಷೇಪಿಸುತ್ತಿದ್ದರು. ಆದರೆ ಈವರೆವಿಗೂ ಅವರಿಂದ ಯಾವುದೇ ಬಗೆಯ ಆಕ್ಷೇಪಗಳಿಲ್ಲದ್ದರಿಂದ ನನ್ನ ಲೇಖನಗಳು ಸರಿ ಇವೆಯೆಂದು ಪರಿಭಾವಿಸಿದ್ದೆ. ನೀವಿಗ ಅವು ವಿಕಿ ಮಾದರಿಯಲ್ಲಿ ಇಲ್ಲ ಎಂದಿರುವಿರಿ. ಹಾಗಾದರೆ ನಾನು ಆ ಲೇಖನಗಳನ್ನು ಅಳಿಸಿಹಾಕಿ ಬಿಡಲೇ ? ಅಥವಾ ವಿಕಿ ರೀತಿಯಲ್ಲಿ ಮಾರ್ಪಡಿಸಲೇ ? ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇನೆ- ವಂದನೆಗಳು

--ಕೆ.ಸೌಭಾಗ್ಯವತಿ (talk) ೦೩:೫೯, ೧೧ ಫೆಬ್ರುವರಿ ೨೦೧೫ (UTC) ನಮಸ್ತೆ ಸರ್, ಮರಾಠಿಯಲ್ಲಿ ಭಾಲಚಂದ್ರ ಎಂದಿರುವುದು ಸರಿ. ಆದರೆ ಕನ್ನಡಕ್ಕೆ ಬಂದಾಗ ಮಾಹಾಪ್ರಾಣವನ್ನು ಬಳಸುವುದು ಸೂಕ್ತವಲ್ಲವೆನ್ನಿಸಿ ಅದನ್ನು ಬದಲಾಯಿಸಿದೆ ಅಷ್ಟೇ.

(suMkadavar ೦೪:೨೧, ೧೪ ಮಾರ್ಚ್ ೨೦೧೫ (UTC)) ನಮಸ್ಕಾರ. ಹೆಗ್ಡೆ, ನಿಮ್ಮ ಒಳ್ಳೆಯ ಸಂಪಾದಿಸಿದ ಮಾದರಿಯೆಂದು ನೀವು ಕರೆಯುವ, ನೀವೇ ರಚಿಸಿದ ೫ ನಮೂನೆಗಳ ಕೊಂಡಿ ಕೊಡಿ. ಬೇರೆ ಬೇರೆ ವಿಷಯಗಳಲ್ಲಿ ಪ್ರಸಿದ್ಧರಿರಬೇಕು. ನಿಮ್ಮ ಕೃತಿಅವಲೋಕನ ನಾನು ಮಾಡಿ ನಿಮಗೆ ತಿಳಿಸುತ್ತೇನೆ. ಇನ್ನು ಸಂಪಾದನೆಯನ್ನು ಮಾಡಲು ಮಾಹಿತಿಕೊಡುವ ನಿಮ್ಮ ಕೆಲಸಕ್ಕೆ ಇರುವ ಅರ್ಹತೆಗಳನ್ನು ನಾನು ಪ್ರಶ್ನಿಸಬಹುದೆ ? ಒಂದು ಸಾವಿರ ಕೆಟ್ಟ ಲೇಖನಗಳನ್ನು ರಚಿಸಿದ ನನಗೆ ಸ್ವಲ್ಪವಾದರೂ ಅಧಿಕಾರವಿದೆಯೆಂದು ಭಾವಿಸುತ್ತೇನೆ.

ನಮಸ್ಕಾರ, ಒಂದು ಸಾವಿರ ಲೇಖನಗಳನ್ನು ರಚಿಸಿದ್ದರೂ ನಿಮಗೆ ಚರ್ಚೆಪುಟದಲ್ಲಿ ಹೇಗೆ ಬರೆಯುವುದು ಮತ್ತು ನಿಮ್ಮ ಸಹಿಯನ್ನು(ಕೊಂಡಿ ಇರುವಂತೆ) ಹೇಗೆ ಹಾಕುವುದು ಎಂದು ತಿಳಿದಂತೆ ಕಾಣುತ್ತಿಲ್ಲ. ಮೊದಲಿನ ಯಾವುದೋ ವಿಷಯದ ಜೊತೆಗೇ ಸೇರಿಸಿ ಹಾಕಿದ್ದೀರಿ. ಒಳ್ಳೆಯ ವ್ಯವಸ್ಥಿತ ಲೇಖನಗಳು ಕನ್ನಡ ಮತ್ತು ಇಂಗ್ಲೀಶ್ ವಿಕಿಯಲ್ಲಿ ಬೇಕಾದಷ್ಟಿವೆ ನೋಡಿ. ಒಂದು ಸಾವಿರ ಪುಟ ರಚಿಸಿದವರಿಗೆ ಅಂತಹ ಪುಟಗಳ್ಯಾವೂ ಗೊತ್ತಿಲ್ಲದಿರುವುದು ಆಶ್ಚರ್ಯ ಮತ್ತು ಆಭಾಸಕರ. ಹಾಗಾಗಿ ನೀವು ಪುಟ ರಚಿಸುವ ಮೊದಲು ಒಂದಿಷ್ಟು ಅಂತಹ ಪುಟಗಳನ್ನು ನೋಡಿ ತಿಳಿದುಕೊಂಡರೆ ಉತ್ತಮ. ವಿಕಿಪಿಡಿಯಾದಲ್ಲಿ ವ್ಯಕ್ತಿಯ ಅರ್ಹತೆ ಏನು ಎನ್ನುವುದಕ್ಕಿಂತ ಮಾಹಿತಿ ಸೇರಿಸುವಿಕೆ ಮತ್ತು ವಿಶ್ವಾಸಾರ್ಹತೆ ಮುಖ್ಯ. ನಾನು ರಚಿಸುವ ಪುಟಗಳು ಅತ್ಯುತ್ತಮ ಅಂತಲೂ ನಾನು ಹೇಳಲಾರೆ. ಎಲ್ಲರೂ ಸೇರಿ ವಿಕಿಯ ಗುಣಮಟ್ಟ ಇಟ್ಟುಕೊಳ್ಳೋಣ ಎನ್ನುವುದು ನನ್ನಭಿಪ್ರಾಯ. ಧನ್ಯವಾದಗಳು.-Vikas Hegde (ಚರ್ಚೆ) ೧೮:೩೧, ೧೪ ಮಾರ್ಚ್ ೨೦೧೫ (UTC)

ನಮಸ್ಕಾರ, ನೀವು ನನ್ನ ಕೆಲವು ಲೇಖನಗಳನ್ನು ಅಳಿಸುವಿಕೆಗೆ ಹಾಕಿರುವುದು ಸರಿಯಷ್ಟೇ! ನಿಮ್ಮ ದೃಷ್ಟಿಯಲ್ಲಿ ಅವು ವಿಕಿಪೀಡಿಯಾಕ್ಕೆ ತಕ್ಕ ಲೇಖನಗಳಲ್ಲ. ಅವನ್ನು ತಿದ್ದುಪಡಿ ಮಾಡಿದರೂ ಅವನ್ನು ನೀವು ಒಪ್ಪದೇ ಮತ್ತೆ ಅಳಿಸುವಿಕೆಗೆ ಹಾಕುವಿರಿ. ನೀವು ಈಗಾಗಲೇ ಅಳಿಸುವಿಕೆಗೆ ಹಾಕಿರುವ ಲೇಖನಗಳಲ್ಲಿ ಒಂದನ್ನಾದರೂ ಸರಿಪಡಿಸಿ ಲೇಖನವೆಂದರೆ ಹೀಗಿರಬೇಕು ಎಂದು ಹೇಳಿಕೊಡಬಾರದೇಕೆ ? ಈ ಕ್ಷೇತ್ರದಲ್ಲಿ ಆಲದಮರವಾಗಲೂ ಸಾಕಷ್ಟು ಸಮಯ ಕಾಲದ ಅನಿವಾರ್ಯತೆ ಇದೆ. ನನ್ನಂತಹ ದಡ್ಡರಿಗೆ ನೀವು ಲೇಖನ ಬರೆಯುವ ವಿಧಾನವನ್ನು ಖಂಡಿತವಾಗಿ ಹೇಳಿಕೊಡುತ್ತಿರೆಂಬ ವಿಶ್ವಾಸದಲ್ಲಿ ಈ ವಿಷಯವನ್ನು ಚರ್ಚೆಗೆ ಹಾಕಿದ್ದೇನೆ. ಏಕೆಂದರೆ ಒಂದು ಮರಕ್ಕಿಂತ ಮತ್ತೊಂದು ಮರ ದೊಡ್ಡದಿರುತ್ತದೆ. ವಂದನೆಗಳೊಂದಿಗೆ..--ಕೆ.ಸೌಭಾಗ್ಯವತಿ (ಚರ್ಚೆ) ೦೫:೩೫, ೨೭ ಅಕ್ಟೋಬರ್ ೨೦೧೫ (UTC)

ನಮಸ್ಕಾರ, ನೀವು ನನ್ನ ಕೆಲವು ಲೇಖನಗಳನ್ನು ಅಳಿಸುವಿಕೆಗೆ ಹಾಕಿರುವುದು ಸರಿಯಷ್ಟೇ! ನಿಮ್ಮ ದೃಷ್ಟಿಯಲ್ಲಿ ಅವು ವಿಕಿಪೀಡಿಯಾಕ್ಕೆ ತಕ್ಕ ಲೇಖನಗಳಲ್ಲ.

ನನ್ನ ದೃಷ್ಟಿಯಲ್ಲಿ ಅಲ್ಲ. ವಿಕಿಪೀಡಿಯಾ ನಿಯಮಗಳ ಪ್ರಕಾರ ಅದು.

ಅವನ್ನು ತಿದ್ದುಪಡಿ ಮಾಡಿದರೂ ಅವನ್ನು ನೀವು ಒಪ್ಪದೇ ಮತ್ತೆ ಅಳಿಸುವಿಕೆಗೆ ಹಾಕುವಿರಿ.

ಹಾಗೇನಿಲ್ಲ. ತಿದ್ದುಪಡಿ ಸೂಕ್ತವಾಗಿದ್ದರೆ, ಲೇಖನ ವಿಕಿಪೀಡಿಯಾದಲ್ಲಿರುವಂತಿದ್ದರೆ ಮತ್ತೇಕೆ ಅಳಿಸುವಿಕೆಗೆ ಹಾಕಬೇಕು?

ನೀವು ಈಗಾಗಲೇ ಅಳಿಸುವಿಕೆಗೆ ಹಾಕಿರುವ ಲೇಖನಗಳಲ್ಲಿ ಒಂದನ್ನಾದರೂ ಸರಿಪಡಿಸಿ ಲೇಖನವೆಂದರೆ ಹೀಗಿರಬೇಕು ಎಂದು ಹೇಳಿಕೊಡಬಾರದೇಕೆ ?

ಈಗಾಗಲೇ ಅನೇಕ ಪುಟಗಳು ವಿಕಿಯಲ್ಲಿವೆ. ಅವುಗಳನ್ನು ನೋಡಿ. ನೀವು ಹಾಕಿದ ಲೇಖನ ಸರಿಪಡಿಸಲು ನನ್ನಲ್ಲಿ ಆ ವಿಷಯದ ಬಗ್ಗೆ ಮಾಹಿತಿ ಇರುವುದಿಲ್ಲ.

ನನ್ನಂತಹ ದಡ್ಡರಿಗೆ ನೀವು ಲೇಖನ ಬರೆಯುವ ವಿಧಾನವನ್ನು ಖಂಡಿತವಾಗಿ ಹೇಳಿಕೊಡುತ್ತಿರೆಂಬ ವಿಶ್ವಾಸದಲ್ಲಿ ಈ ವಿಷಯವನ್ನು ಚರ್ಚೆಗೆ ಹಾಕಿದ್ದೇನೆ.

ಇಲ್ಲಿ ದಡ್ಡ ಬುದ್ದಿವಂತ ಪ್ರಶ್ನೆಯೇ ಇಲ್ಲ. ವಿಕಿಯಲ್ಲಿ ಎಂತಹ ಪುಟ ಹಾಕಬೇಕು, ಏನು ಹಾಕಬಾರದು, ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಸಂಪಾದಕರ ಕರ್ತವ್ಯ. ಸಹಾಯ ಪುಟಗಳನ್ನು ನೋಡಿ. ನಾನು ಈ ಮುಂಚೆಯೇ ಹಿಂದೊಮ್ಮೆ ಎಂತಹ ಪುಟಗಳನ್ನು/ಶೀರ್ಷಿಕೆಗಳನ್ನು ಹಾಕಬೇಕು ಎಂದು ನಿಮಗೆ ಹೇಳಿದ್ದೆ. ಈಗಲೂ ಅದು ನಿಮ್ಮ ಚರ್ಚೆಪುಟದಲ್ಲಿದೆ . ನೋಡಿ. ಇತ್ತೀಚೆಗೆ ನೀವು ಹಾಕಿದ ಜಾನಪದಕಾರರ ಪುಟಗಳು ವಿಕಿಯಲ್ಲಿರುವಂತದ್ದಲ್ಲ ಎನ್ನುವುದು ಸಂಪಾದಕನಿಗೆ ಗೊತ್ತಿರಬೇಕಾಗುತ್ತದೆ. ಆ ಜಾನಪದಕಾರರ ಬಗ್ಗೆ ಪುಟದಲ್ಲಿ ಬರೆಯಬೇಕು. ಇಲ್ಲದಿದ್ದಲ್ಲಿ ಆ ಜನಪದ/ವಚನಗಳನ್ನು ವಿಕಿಸೋರ್ಸ್ ಗೆ ಸೇರಿಸಬಹುದು. ಬರೀ ವಚನ ಹಾಕಿದರೆ ಅರ್ಥವಿಲ್ಲ. ಅದೇ ರೀತಿ ವಿಕಿಯಲ್ಲಿ ವರದಿ ರೀತಿಯ, ಪ್ರಬಂಧ ರೀತಿಯ ಲೇಖನಗಳನ್ನು ಹಾಕುವಂತಿಲ್ಲ. ಇದು ವಿಶ್ವಕೋಶ ಮತ್ತು ಇಲ್ಲಿ ಮಾಹಿತಿ ರೂಪದ ಬರಹಗಳಿಗೆ ಮಾತ್ರ ಅವಕಾಶ. --Vikas Hegde (ಚರ್ಚೆ) ೦೯:೦೦, ೨೭ ಅಕ್ಟೋಬರ್ ೨೦೧೫ (UTC)

ಹೆಸರು ಸೇರಿಸಲು ಕೋರಿಕೆ

[ಬದಲಾಯಿಸಿ]

ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳನ್ನು ಬರೆಯುತ್ತಿರುವುದು ಸಂತೋಷದ ಸಂಗತಿ. ದಯವಿಟ್ಟು 'ಭಾಗವಹಿಸುವವರು' ಇಲ್ಲಿ ನಿಮ್ಮ ಹೆಸರು ಸೇರಿಸಲು ಸಹಿ ಮಾಡಿ. ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳುವಿದ್ಯಾಧರ ಚಿಪ್ಳಿ (ಚರ್ಚೆ) ೧೪:೧೧, ೨೪ ಡಿಸೆಂಬರ್ ೨೦೧೫ (UTC).

ನಮಸ್ಕಾರ, ಮೈಸೂರಿನ ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೧೧, ೧೨ ಮತ್ತು ೧೩ನೇ ಜನವರಿ ೨೦೧೬ರಂದು ನಡೆಸುವುದೆಂದು ಆಯೋಜಕರು ದಿನ ನಿಗದಿ ಮಾಡಿದ್ದಾರೆ. ಅದರಂತೆ ಈಗಾಗಲೇ ಅರಳಿಕಟ್ಟೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. ಈ ಕಾರ್ಯಾಗಾರವು ಕನ್ನಡ ನಾಡು, ಕನ್ನಡ ಸಾಹಿತ್ಯ ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳ ಬಗ್ಗೆ ಲೇಖನಗಳನ್ನು ತಯಾರಿಸುವ ಬಹು ಮುಖ್ಯವಾದ ಸಂಪಾದನೋತ್ಸವ ಆಗಬಹುದು. ಈ ಸಂಪಾದನೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ೩೦ ಜನ ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ನಾನೂ ಈ ಸಂಪಾದನೋತ್ಸವದಲ್ಲಿ ಭಾಗವಹಿಸುತ್ತೇನೆ. ನೀವು ಸಂಪನ್ಮೂಲ ವ್ಯಕ್ತಿಯಾಗಿ ಸಂಪಾದನೋತ್ಸವದಲ್ಲಿ ಭಾಗವಹಿಸಿ, ನಿಮ್ಮ ಬೌದ್ದಿಕ ಹರುಹನ್ನು ನಮ್ಮ ಸಂಶೋಧನ ವಿದ್ಯಾರ್ಥಿಗಳಿಗೆ ಹಂಚ ಬೇಕೆಂದು ವಿಶ್ವಾಸದಿಂದ ಕೋರುತ್ತಿದ್ದೇನೆ.--ಕೆ.ಸೌಭಾಗ್ಯವತಿ (ಚರ್ಚೆ) ೧೭:೩೬, ೫ ಜನವರಿ ೨೦೧೬ (UTC)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫-ಟೀಕೆ ಇತ್ಯಾದಿ

[ಬದಲಾಯಿಸಿ]
  • "ನೀವು ಸೇರಿಸುತ್ತಿರುವ ಕೆಲವು ಪುಟಗಳು ಪತ್ರಿಕಾ ವರದಿಯಂತೆ ಇವೆ”
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫
  • ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ - ಇಂತಹ ವಾಕ್ಯಗಳ ಬಗ್ಗೆ ನಾನು ಹೇಳುತ್ತಿದ್ದೇನೆ. ನಿಮ್ಮ ಲೇಖನದ ಫಾರ್ಮ್ಯಾಟಿಂಗ್ ಕೂಡ ಬಹಳ ಗೊಂದಲಮಯವಾಗಿದೆ. ಯಾವುದು ಹೆಡ್ದಿಂಗ್, ಯಾವುದು ಸಬ್ ಹೆಡ್ಡಿಂಗ್, ಎಲ್ಲೆಲ್ಲೋ ಲೈನ್ ಕೊನೆಯಾಗುವುದು, ಇದ್ದಕ್ಕಿಂದ್ದಂತೆ ಕೆಳಗಿನ ಸಾಲಿಗೆ ಬಂದಿರುವುದು, ನಡುನಡುವೆ ಅನಗತ್ಯ ದಪ್ಪ ಅಕ್ಷರಗಳು, :
  • ಇನ್ನುಳಿದಂತೆ ವೈಯಕ್ತಿಕ ಚರ್ಚೆಗಳು ಇಲ್ಲಿ ಸರಿಯಲ್ಲ. ಹಾಗೇನಾದರೂ ಇದ್ದಲ್ಲಿ ನನ್ನ ಚರ್ಚಾಪುಟದಲ್ಲಿ ಹಾಕಿ. ಇಲ್ಲಿ ಈ ಲೇಖನದ ಬಗ್ಗೆ ಚರ್ಚೆ ಮಾತ್ರ.

ಇತ್ಯಾದಿ

ಮಾನ್ಯ ವಿಕಾಸ ಹಗಡೆಯವರೇ “ಪತ್ರಿಕಾ ವರದಿಯಂತೆ ಇವೆ”, ಎಂಬ ಮತ್ತಿತರ ದೋಷಗಳ ಬಗೆಗೆ ಪೂರ್ವಾಗ್ರಹ ಹೊಂದಿದ ದೋಷಾರೋಪಣೆ ಸರಿಯಲ್ಲ. ಯಾವುದೇ ಪ್ರಚಲಿತ ವಿಷಯದ ಮೇಲೆ ಲೇಖನ ಬರೆಯುವುದಾದರೆ ಪತ್ರಿಕಾ ವರದಿಯಿಂದಲೇ ವಿಷಯ ಮತ್ತು ಮಾಹಿತಿಗಳನ್ನು ಆರಿಸಿಕೊಳ್ಳಬೇಕಾಗುವುದು. ಪತ್ರಿಕಾವರದಿಯಲ್ಲಿ ಪೂರ್ವಾಗ್ರಹ, ಉತ್ಪ್ರೇಕ್ಷೆ, ವರದಿಗಾರನ ಸ್ವಂತ ಅಭಿಪ್ರಾಯ, ಅತಿರಂಜನೆ ಇವುಗಳನ್ನು ಮಾತ್ರಾ ಬಿಡಬೇಕಾಗುವುದು. ಉಳಿದ ಸುದ್ದಿ ಹೆಸರುಗಳು ಮತ್ತು ಮಾಹಿತಿ, ಅಂಕೆ ಸಂಖ್ಯೆಗಳು, ಅವುಗಳಿಗೆ ಸಂಬಂಧಪಟ್ಟ ವಿವರಗಳು ಲೇಖನಕ್ಕೆ ಅಗತ್ಯವೆಂದು ಕಂಡುಬಂದಲ್ಲಿ ತೆಗೆದುಕೊಳ್ಳಬೇಕು. ವಿಕಿಗೆ ಹಾಕುವ /ಬರೆಯುವ ಲೇಖನಗಲೆಲ್ಲಾ ಓದುಗರ ಮಾಹಿತಿಗಾಗಿ - ಅವರ ವಿಷಯ ತಿಳಿಯುವ ಕುತೂಹಲ / ಆಸೆ ಪೂರೈಸಲು. ಇಲ್ಲಿ ಪುಟ ಉಳಿಸುವ ಜಿಪುಣತನ ಅಗತ್ಯವಿಲ್ಲ (ಹಿಂದೊಮ್ಮೆ ಹಾಗೆ ನೀವು ಹೇಳಿದ್ದಿರಿ- ಪುಟ ತುಂಬಿಹೋಗುತ್ತದೆ ಎಂದು). ಮಾಹಿತಿ ಕೊಟ್ಟ ಮೇಲೆ, ಸಾಧ್ಯವಾದಷ್ಟು ಹುಡುಕಿ ಲಭ್ಯವಿರುವ ಎಲ್ಲಾ ಮಾಹಿತಿ ಕೊಡಬೇಕು. ಇಲ್ಲದಿದ್ದರೆ ಇಂಗ್ಲಿಷ್ ವಿಕಿಗೆ ಹೋಗುತ್ತಾರೆ.
  • “ಪ್ರಚಲಿತ ವಿಷಯಕ್ಕೆ ನಾವೇ ಹೋಗಿ ಕಂಡು ಬರೆದರೂ ಅದು ವಿಕಿಗೆ ಆಧಾರವಾಗದು. ಪತ್ರಿಕೆ ವರದಿಯಿಂದಲೇ ಆಯ್ದು ಬರೆಯಬೇಕು”.
ಪತ್ರಿಕೆಗಳಿಂದ, ವರದಿಗಳಿಂದ ಮಾಹಿತಿ ತೆಗೆದುಕೊಳ್ಳಬಾರದು ಎಂದು ನಾನೆಲ್ಲೂ ಹೇಳಿಲ್ಲ. ಆದರೆ ಆ ಮಾಹಿತಿಯ ರೂಪ ವರದಿಯಿಂದ ಭವಿಷ್ಯ ಕಾಲಕ್ಕೂ ಸಲ್ಲುವ ವಿಶ್ವಕೋಶ ರೂಪಕ್ಕೆ ಬದಲಾಗಬೇಕು. present continuous tense ವಾಕ್ಯಗಳನ್ನು ಬಳಸಿದರೆ ಅದು ಆ ದಿನದ ಪತ್ರಿಕೆಯ ವರದಿಗಾರಿಕೆಯ ರೂಪದಲ್ಲಿರುತ್ತದೆ. ಪುಟ ಉಳಿಸುವ ಜಿಪುಣತನದ ಬಗ್ಗೆ ನಾನು ಯಾವಾಗ ಹೇಳಿದ್ದೆನೋ ಗೊತ್ತಿಲ್ಲ. ಬಹುಶಃ ನಾನು ಹೇಳಿದ್ದು ಪುಟವನ್ನು ಉಳಿಸುವ ಮೊದಲು ಮುನ್ನೋಟ ನೋಡಿಕೊಂಡು ಎಲ್ಲಾ ಸರಿಯಾಗಿ ಕಂಡರೆ ಉಳಿಸಿ ಎಂದಿರಬೇಕು. ಇದರಲ್ಲಿ ಉಳಿಸಿ ಎಂದರೆ saving the page. Not saving the 'space'.--Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)
  • ನೀವು ನಿಯಮ ಕಾನೂನು ಹೇಳುವಾಗ ಅದಕ್ಕೆ ನಿಮ್ಮ ವ್ಯಾಖ್ಯಾನ ಮಾತ್ರಾ ಹಿಡಿಯುತ್ತೀರಿ. ಅದು ಸರಿಯಲ್ಲ. “ಕೆಳಗಿನ ಕೋಟಿನ ತೀರ್ಮಾನ ಮೇಲಿನ ಹೈಕೋರ್ಟಿನಲ್ಲಿ ರದ್ದಾಗುತ್ತದೆ - ಅದು ಸುಪ್ರೀಮ್ ಕೋರ್ಟಿನಲ್ಲಿ ಬದಲಾಗುವುದೂ ಕಂಡಿದೆ. ಮೂರೂ ಕೋರ್ಟಿನವರು ಕಾನೂನು ತಜ್ನರೇ! ಆದರೂ ಹೀಗೆ ಅಭಿಪ್ರಾಯ ಬೇಧದಿಂದ ತೀರ್ಮಾನ. ಬದಲಾಗುತ್ತದೆ. ಕೋಟಿನಲ್ಲಿ ಯಾ ಸುಪ್ರೀಮ್ ಕೋರ್ಟಿನಲ್ಲಿ ಕಾನೂನು ಅರ್ಥೈಸುವಾಗ (ಇಂಟಪ್ರ್ರಿಟೇಶನ್) ಕಾನೂನು ಮಾಡಿರುವ ಅಥವಾ ರಾಜ್ಯಾಂಗ ನಿಯಮ ಮಾಡಿರುವ 'ಉದ್ದೇಶ' ಚರ್ಚಿಸುತ್ತಾರೆ. ಹಾಗೆಯೇ ಇಲ್ಲಿ ವಿಕಿಪೀಡಿಯಾಕ್ಕೆ ಈ ನಿಯಮಗಳನ್ನು ಮಾಡುವಾಗ ತಮ್ಮ ಸ್ವಂತ ಅಥವಾ ಇತರರ ಪೂರ್ವಾಗ್ರಹ ವಿಚಾರಗಳು ಮತ್ತು ವರದಿಯ ಅತಿರಂಜಿತ ಪದಗಳು ಬಾರದಿರಲಿ ಎಂಬ ಉದ್ದೇಶವಿದೆ ಎಂದು ಭಾವಿಸುತ್ತೇನೆ. ಇಲ್ಲದಿದ್ದರೆ ಪತ್ರಿಕಾ ವರದಿ ವಿಷಯಗಳನ್ನು ನೀವು ಹೇಗೆ ತೆಗೆದುಕೊಳ್ಲುತ್ತೀರಿ. ಜನಗತಿ, ಆಟದ ಸ್ಕೋರುಗಳು, ಆರ್ಥಿಕ ಅಂಕೆ-ಸಂಖ್ಯೆಗಳು, ಇವು ಸಹಜವಾಗಿದ್ದರೆ; ಸುದ್ದಿ ಸಂಸ್ಥೆ, ಸರ್ಕಾರಿ ಮಾಧ್ಯಮ ಇವುಗಳಿಂದ ಬಂದಿದ್ದರೆ ಪ್ರಚಲಿತ ವಿಷಯವನ್ನು ವಿಕಿಗೆ ಹಾಕುವಾಗ ಅವನ್ನು ಹಾಗೆಯೇ ತೆಗೆದುಕೊಳ್ಳಬೇಕಾಗುತ್ತದೆ. ನೀವು ಕೆಲಸ ಮಾಡಿದ ಲೇಖನಗಳಲ್ಲಿ ಫಾರ್ಮಾಟಿಂಗ್`ಗೆ ಹೆಚ್ಚು ಅವಕಾಶವಿಲ್ಲ.
  • ಉದಾಹರಣೆಗಗಿ ಮಾತ್ರಾ -ಬೇಸರ ಪಡಬೇಡಿ;(ನಿಮ್ಮ) ಡಾ.ಎ.ಕೆ.ಶಾಸ್ತ್ರಿ :ಇದಕ್ಕೆ ಸರಿಯಾದ ಉಲ್ಲೇಖವೇ ಇಲ್ಲ. ನೀವು ಹಾಕಿದ್ದರಲ್ಲಿ ಡಾ.ಎ.ಕೆ.ಶಾಸ್ತ್ರಿಯವರು ಕೆಲವು ಕಡೆ ಭಾಷಣಮಾಡಿದ ವಿಚಾರ ಮಾತ್ರಾ ಇದೆ. ಉಳಿದ ವಿವರಕ್ಕೆ ಆಧಾರವೇನು-ಎಲ್ಲಿಂದ ಆರಿಸಿಕೊಂಡಿರಿ ?

ವಜ್ರಕಾಯ (ಚಲನಚಿತ್ರ) //ಬಿ. ಎಸ್. ಲಿಂಗದೇವರು //ಚಕ್ಕುಲಿ //ಸಬ್ಬಕ್ಕಿ // ಕೊಮಗಟ ಮಾರು ಘಟನೆ : ಈ ಪುಟಗನ್ನು ಉಲ್ಲೇಖವಿಲ್ಲದೆ ಹಾಕಿದವರು ಯಾರು?

ಉಲ್ಲೇಖವಿಲ್ಲದ ಮಾಹಿತಿಗಳಿಗೆ/ ಸರಿ ಎನಿಸದ ಪುಟಗಳಿಗೆ ಟ್ಯಾಗ್ ಹಾಕಲು ನೀವು ಸ್ವತಂತ್ರರು. citation, improvement tag ಹಾಕಿ. ಇದು ಸಮುದಾಯ. ನೀವು ಕೂಡ ಸಮುದಾಯದ ಸದಸ್ಯರು. ನಾನು ಬರೆದದ್ದಾದರೂ ಸರಿ. ಯಾರದ್ದಾದರೂ ಸರಿ. --Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)
  • “ಸುಮ್ಮನೇ ಹೇಗೇಗೋ ಮಾಡುವುದಲ್ಲ.ನೋಡಿ ಕಲಿತುಕೊಳ್ಳಿ” ಎಂಬ ಮಾತನ್ನು ಹೇಳಿದ್ದೀರಿ.ಇದಕ್ಕೆ ಕೊನೆಗೆ ಉತ್ತರಿಸಿದ್ದೇನೆ.
ನೀವು ಅನಗತ್ಯ puctuation markಗಳನ್ನು ಬಳಸಿ ಹೇಗೇಗೋ ತಳುಕುಹಾಕಿದ್ದಿರಿ. ಕನ್ನಡ ವಿಕಿಯಲ್ಲಿ ಇಂಗ್ಲೀಷ್ ವಿಕಿಯ ಪುಟಗಳಿಗೆ ಕೊಂಡಿಕೊಡುವಾಗ ಒಂದು ಕ್ರಮ ಇದೆ. :w: ಬಳಸಬೇಕು. ಅದನ್ನು ನಿಮಗೆ ಹೇಳಿಕೊಟ್ಟೆ. --Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)
  • ‘ನೀವು ಪ್ರಚಲಿತ ವಿಷಯದ ಬಗೆಗೆ ಹೇಗೆ ಲೇಖನ ಬರೆಯುತ್ತೀರಿ’, ಎಂದು ತಿಳಿಯಲು ಬಿಹಾರದ 2015ರ ಚುನಾವಣೆ ವಿಷಯ ವಿಕಿಗೆ ತಂಬಲು ಕೋರಿಕೊಂಡೆ. ತಜ್ಞರಾದ ನಿಮಗೆ 7-8 ತಿಂಗಳಿನಿಂದ ಅದನ್ನು ಬರೆದು ಹಾಕಲು ಆಗಲಿಲ್ಲ !! ದಯವಿಟ್ಟು ಆ ವಿಷಯದ ಬಗ್ಗೆ ಲೇಖನ ಬರೆದು ತೋರಿಸಿ ನಮಗೆ ಮಾರ್ಗದರ್ಶನ ಮಾಡಿ.
೭-೮ ತಿಂಗಳಿಂದ ನೀವೂ ಕೂಡ ಹಾಕಿರಲಿಲ್ಲ. ನೀವೇ ಹಾಕಬಹುದಿತ್ತಲ್ವೇ?--Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)
  • ಈಗಾಗಲೇ ಉಲ್ಲೇಖಗಳಿಲ್ಲದ ನೂರಾರು ಭಾಷಾದೋಷಗಳ ಅಸಂಬದ್ದ,ಅಲ್ಪ ಜ್ಞಾನದ ಲೇಖನಗಳು ಕನ್ನಡ-ವಿಕಿಯಲ್ಲಿ ತುಂಬಿಹೋಗಿದೆ." - ತಾವು ಅವನ್ನು ಮೊದಲು ಸರಿಪಡಿಸಿ. ಕಾಯುವ ಕೆಲಸ ಮಾಡುವವರು ಇವನ್ನು ಗಮನಿಸಬೇಕು. (ಉಲ್ಲೇಖವಿಲ್ಲದ ಲೇಖನದ ಪಟ್ಟಿ ಬೇಕಾದರೆ ನಾನು ಕೆಲವನ್ನಾದರೂ (೧೦೦) ತಯಾರಿಸಿಕೊಡುತ್ತೇನೆ.)
ಅಂತಹ ಲೇಖನಗಳಿಗೆ ನೀವು ಟ್ಯಾಗ್ ಹಾಕಬಹುದು. ಇಲ್ಲವೇ ನೀವೂ ಕೂಡ ಉಲ್ಲೇಖ ಸೇರಿಸಿ ಇಂಪ್ರೂವ್ ಮಾಡಬಹುದು. ಇದು ಸಮುದಾಯದ ಕೆಲಸ. ಪುಟಗಳ improvementಗೆ ಸದಾ ಅವಕಾಶವಿರುತ್ತದೆ. ಯಾರೂ ಕಾಯುವ ಕೆಲಸ ಮಾಡುತ್ತಿಲ್ಲ. ಎಲ್ಲರೂ ಕೆಲಸಗಾರರು, ಎಲ್ಲರೂ ಕಾವಲುಗಾರರು.--Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)
  • --ಅಕ್ಕಮಹಾದೇವಿ & ಯಕ್ಷಗಾನ: ಲೇಖನದ ಬಹುಭಾಗವನ್ನು ತೆಗೆಯಲಾಗಿದೆ. (ಆಗಾಗ ತಳವಾರಿಕೆ ಮಾಡುವವವರು ಇದನ್ನು ಏಕೆ ಗಮನಿಸಿಲ್ಲ) . ನಿಮಗೆ ಕ-ವಿಕಿ ಬಗ್ಗೆ ಆಭಿಮಾನವಿದ್ದರೆ ಇದನ್ನು ಸರಿಪಡಿಸಿ. ನೀವು ತಜ್ಞರಲ್ಲವೇ -ಸರಿಪಡಿಸಿ.
  • ಉದಾ: ನೀವು ತೋರಿಸಿದ ಲಿಂಕ್ ಕ್ರಮದ ವಿಚಾರ:: ವಿಕಿಯಲ್ಲಿ ಪರ್ಯಾಯ ಹೆಸರು ಕೊಡಲು ನಾನೇ ಕಲಿತು ಉಪಯೋಗಿಸುತ್ತಿದ್ದೇನೆ. ತಾವು ವಿಕಾಸ ಹೆಗಡೆಯವರು,- ಕಲಿತಿದ್ದು ಸಾಂಪ್ರದಾಯಕ ಶಿಕ್ಷಣ - ಕ್ರಮ ಹೀಗೇ ಇರಬೇಕೆಂಬ ನಿಯಮ/ ಶಾಸ್ತ್ರ. ಆದರೆ ನನಗೆ ಅದಿಲ್ಲ ಸುಲಭದಲ್ಲಿ ಲಿಂಕ್ ಕೊಟ್ಟು ಉದ್ದೇಶಿತ ತಾಣ ಸಿಕ್ಕಿದರೆ ಆಯಿತು.
ಅದ್ನು ನನ್ನ ನಿಯಮ ಅಲ್ಲ. ವಿಕಿನಿಯಮ. ನಿಯಮ ಅನ್ನುವುದಕ್ಕಿಂತ ಕ್ರಮ ಅನ್ನಬಹುದು. ಅನಗತ್ಯ punctuation markಗಳನ್ನು ಬಳಸಿ ಹೇಗೇಗೋ ತಳುಕುಹಾಕಿದ್ದಿರಿ. ಕನ್ನಡ ವಿಕಿಯಲ್ಲಿ ಇಂಗ್ಲೀಷ್ ವಿಕಿಯ ಪುಟಗಳಿಗೆ ಕೊಂಡಿಕೊಡುವಾಗ ಒಂದು ಕ್ರಮ ಇದೆ. :w: ಬಳಸಬೇಕು. ಅದನ್ನು ನಿಮಗೆ ಹೇಳಿಕೊಟ್ಟೆ. ನಿಮ್ಮ ವೈಯಕ್ತಿಕ ತಾಣವಾದರೆ ನೀವು ಬಯಸಿದಂತೆ, ನಿಮಗೆ ಸುಲಭವಾದಂತೆ ಹಾಕಿಕೊಳ್ಳಬಹುದು. ಆದರೆ ಇದು ವಿಶ್ವಕೋಶ. --Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)
  • ನಿಮ್ಮ ' 2015 ರ ಬಿಹಾರದ ಚುನಾವಣೆಯ ವಿವರ ಹಾಕುವ ಕಾರ್ಯ' ಎಲ್ಲಿಗೆ ಬಂತು? ಮೊದಲು ಅದನ್ನು ಮಾಡಿ ತೋರಿಸಿ -ನೋಡುವ ಆಸೆ ಆಗಿದೆ.
  • ಕನ್ನಡ ಬೆಳೆಯಲಿ. ಕಣಜ ತಾಣಕ್ಕಿಂತ ಉತ್ತಮವಾಗಲಿ. ಹೊಸಬರು (ವಿದ್ಯಾರ್ಥಿಗಳು) ಬರೆದ ಅನೇಕ ಉತ್ತಮ ಅನಾಥ-ಲೇಖನಗಳಿಗೆ ಲಿಂಕ್ ಗಳನ್ನೂ , ವರ್ಗಗಳನ್ನೂ ಕೊಟ್ಟು ಉತ್ತಮ ಪಡಿಸುವ ಕೆಲಸ ಆಗಬೇಕು. ನೀವು ಹೇಳಿದಂತೆ ವೈಯುಕ್ತಿಕ ವಿಚಾರಕ್ಕೆ ನಿಮ್ಮ ತಾಣಕ್ಕೆ ಬಂದು, ನಿಮ್ಮ ಟಿಪ್ಪಣಿಯ ಒಕ್ಕಣೆಯನ್ನು ನೋಡಿ ಉದ್ದ ಪತ್ರ ಬರೆಯಬೇಕಾಯಿತು. (ನೀವು ಎಲ್ಲಿಯೇ ಟೀಕೆ ಮಾಡಲಿ, ಅಲ್ಲಿ ಈ ಉತ್ತರ ಹಾಕಬೇಕೆಮದಿದ್ದೇನೆ) ಈ ವಿಷಯ ಬರದಿದ್ದರೆ,ಬಿಹಾರ ೨೦೧೫ರ ಚುನಾವಣೆ ವಿಷಯ ಅಪ್`ಡೇಟ್ ಮಅದುತ್ತಿದ್ದೆ- ಸಮಯ ವ್ಯರ್ಥವಾಯಿತು. ನಿಮ್ಮವ /Bschandrasgr (ಚರ್ಚೆ) ೦೯:೧೪, ೧೬ ಜನವರಿ ೨೦೧೬ (UTC)
ನೀವು ವಿಕಿಪೀಡಿಯಾ ಚರ್ಚೆಯನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿರುವಂತಿದೆ. ಮತ್ತೊಮ್ಮೆ ಹೇಳುತ್ತಿದ್ದೇನೆ. ವಿಕಿಪೀಡಿಯಾ ಎನ್ನುವುದು ಸಮುದಾಯದ ಕೆಲಸ. ನೀವು ಬರೆಯುವ, ಹಾಕುವ ಪುಟಗಳು/ಲೇಖನಗಳು/ಮಾಹಿತಿಗಳು ನಿಮ್ಮ ಹಕ್ಕಲ್ಲ. ಅದನ್ನು ಸಮುದಾಯ ಎಡಿಟ್ ಮಾಡಬಹುದು, ತಿದ್ದಬಹುದು, ಅಳಿಸಬಹುದು, ಟ್ಯಾಗ್ ಹಾಕಬಹುದು, ಚರ್ಚಿಸಬಹುದು. ವಿಕಿ ಸಂಪಾದಕರಿಗೆ ಈ ಮೂಲಭೂತ ತಿಳಿವಳಿಕೆ ಅಗತ್ಯ. ನೀವು ಬರೆದದ್ದನ್ನು ಪ್ರಶ್ನಿಸುವಂತಿಲ್ಲ, ಅಥವಾ ಸಲಹೆ/ಚರ್ಚೆ ಮಾಡುವಂತಿಲ್ಲ ಎಂಬುದಕ್ಕೆ ಇದು ಯಾರದ್ದೇ ವೈಯಕ್ತಿಕ ತಾಣವಲ್ಲ. ಇಂಗ್ಲೀಷ್ ವಿಕಿಯಲ್ಲಾದರೆ ನೀವು ಹಾಕಿದಂತಹ ಕೆಲವು ಲೇಖನಗಳು ಕೆಲವೇ ಗಂಟೆಗಳಲ್ಲಿ ಅಳಿಸುವಿಕೆಗೆ/ಸುಧಾರಿಸುವಿಕೆಗೆ ಟ್ಯಾಗ್ ಮಾಡಲ್ಪಡುತ್ತವೆ. ನನ್ನದೂ ಆಗಬಹುದು. ಏಕೆಂದರೆ ಇದನ್ನು ನಿರ್ವಹಿಸುತ್ತಿರುವುದು ಸಮುದಾಯ. ವಿದ್ಯೆ, ಪದವಿ, ಸ್ಥಾನಮಾನಗಳ ಹಂಗಿಲ್ಲದೇ ಯಾರುಬೇಕಾದರೂ ವಿಕಿ ಸಂಪಾದಿಸಬಹುದು. ಅವರೆಲ್ಲರೂ ವಿಕಿಸಮುದಾಯದ ಸದಸ್ಯರು ಮಾತ್ರ. ಹಾಗಾಗಿ ಚರ್ಚೆಗಳಲ್ಲಿ ವಿದ್ಯಾರ್ಹತೆ, ಕೆಲಸ, ಮುಂತಾದ ಯಾವುದೇ ವೈಯಕ್ತಿಕ ವಿಶಯಗಳು ಉಲ್ಲೇಖಾರ್ಹವಲ್ಲ. ನಿಮ್ಮ ಫಾರ್ಮ್ಯಾಟಿಂಗ್ ಗೊಂದಲಗಳು ಇಲ್ಲೂ ಹಾಗೆ ಉಳಿದಿವೆ. ಕೆಲವು ಸಾಲುಗಳಿಗೆ ಬುಲೆಟ್‍ಗಳು ಬಂದಿವೆ, ಕೆಲವಕ್ಕೆ ಇಲ್ಲ. ಮೊದಲ ನಾಲ್ಕು ಸಾಲುಗಳಿಗೆ ಬುಲೆಟ್ ಅಗತ್ಯವೇ ಇಲ್ಲ. ('ಬುಲೆಟ್' ಅಂದರೆ ಏನು ಎಂದು ನಿಮಗೆ ತಿಳಿದಿದೆ ಅಂದುಕೊಳ್ಳುತ್ತೇನೆ.). ಇಂತಹುದ್ದನ್ನು ತಿದ್ದುಕೊಂಡರೆ ವಿಕಿಗುಣಮಟ್ಟ ವರ್ಧಿಸುವುದು. ಇನ್ನುಳಿದಂತೆ ಉತ್ತರಿಸಲು ಯೋಗ್ಯವೆನಿಸಿದ ನಿಮ್ಮ ಕೆಲವು ಅಂಶಗಳಿಗೆ ಮೇಲೆ ಆಯಾ ಸಾಲುಗಳ ಕೆಳಗೇ ಇಟ್ಯಾಲಿಕ್ ಅಕ್ಷರಗಳಲ್ಲಿ ಉತ್ತರಿಸಿದ್ದೇನೆ. --Vikas Hegde (ಚರ್ಚೆ) ೧೦:೦೦, ೧೮ ಜನವರಿ ೨೦೧೬ (UTC)

ನನ್ನ ಭಾವನೆ ಮತ್ತು ವಿಚಾರ

[ಬದಲಾಯಿಸಿ]
  • ಮಾನ್ಯ ವಿಕಾಸ ಹೆಗಡೆಯವರೇ, ಚರ್ಚೆ ಮಾಡಬಾರದೆಂದು ನಾನು ಹೇಳಿಲ್ಲ. ಆದರೆ ಅನವಶ್ಯ ಟೀಕೆ ಸರಿಯಲ್ಲ ಎಂದು ನನ್ನ ಹೇಳಿಕೆ. ವಿಕಿ ನಿಯಮದ ಆರಂಭದ ಮೊದಲೇ --“use commonsense -rules have exceptions””ಎಂದಿದೆ. ಉದಾ: ನಮ್ಮಲ್ಲಿ ಅನೇಕ ಕ್ರಿಕೆಟಿಗರಿದ್ದಾರೆ. ನಮ್ಮ ಸಾಗರದಲ್ಲೂ ಕ್ರಿಕೆಟಿಗರಿದ್ದಾರೆ. ಆದರೆ ಸಚಿನ್`ಗೆ ಮಾತ್ರಾ ಪದ್ಮ ವಿಭೂಷಣ ಏಕೆ ಕೊಟ್ಟರು. ಅವನೊಬ್ಬ ಶ್ರೇಷ್ಠ ಕ್ರಿಕೆಟಿಗ ಎಂದು ಕೊಟ್ಟರು. ನೀವು ‘ಶ್ರೇಷ್ಠ’ ಎಮಬ ವಿಶೇಷಣವನ್ನು ಉಪಯೋಗಿಸದಿದ್ದರೆ. ಅವನಿಗೂ ಅಪಚಾರ, ಭಾಷೆಗೂ ಬಡತನ ,ಸತ್ಯಕ್ಕೆ ವಂಚನೆ. ವಿಕಿ ನಿಯಮ ಸತ್ಯ ಹೇಳಬಾರದೆಂದಿದೆಯೇ? ಉದಾ:ಇಂಗ್ಲಿಷ್ ವಿಕಿ: **(Heena Sidhu) She is an ace (<ಶ್ರೇಷ್ಠ) Indian shooter. ಮತ್ತೊಂದು : ವಾಜಪೇಯಿ :ಅವರೊಬ್ಬ ಕವಿ,ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ,ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ ಇತ್ಯಾದಿ. *ನರೇಂದ್ರ ಮೋದಿ: ಅದ್ಭುತ ಸಂಘಟನಾ ಕೌಶಲ್ಯ: *ನಿಷ್ಕಳಂಕ ಸೇವಾ ಮನೋಭಾವವುಳ್ಳ, ಉದಾತ್ತ ನಿಲುವು ಹೊಂದಿರುವ ಇತ್ಯಾದಿ; (ಗಾಂಧಿಜೀಗೂ ಈ ಹೊಗಳಿಕೆ ಇಲ್ಲ. ಅವರು 20ವರ್ಷ ಅಂದಿನ ಪ್ರಸಿದ್ಧ ಹರಿಜನ ಪತ್ರಿಕೆ ಸಂಪಾದಕರಾಗಿದ್ದರು) ಆದರೆ 'ಉತ್ಪ್ರೇಕ್ಷೆ-ಪಕ್ಷಪಾತ,ಅತಿ ಹೊಗಳಿಕೆ' ತಪ್ಪು.ಆದರೆ ಸತ್ಯವಾದ ವಿಶೇಷಣ ಬೇಡವೇ? 'ತಲೆಗೆಲ್ಲ ಒಂದೇ ಮಂತ್ರ'ವೇ?ವಿಶೇಷಣಗಳಿಲ್ಲದ ಸಪ್ಪೆ-ಕನ್ನಡ ಓದಲುಂಟೇ? ಸತ್ಯವಾದುದನ್ನು ಬರೆಯಲು ಸಂಕೋಚವೇಕೆ? 'ಎಂ.ಎಸ್.ಸುಬ್ಬುಲಕ್ಷ್ಮಿಸಂಗೀತಗಾರಳು', ಎಂದರೆ ಸಾಕೆ? ಅದಕ್ಕಾಗಿ 'ಭಾರತರತ್ನ' ಕೊಟ್ಟರೇ?
  • ಇನ್ನು 'ಬೆಂಗಳೂರಿನ' ಪುಟದಲ್ಲಿ ನಾನು ಮೊದಲೇ ಹೇಳಿದಂತೆ. ನಿಮ್ಮ ಅಭಿಪ್ರಾಯ ಬೇರೆ ಇರಬಹುದು. ವಿಕಿ ಓದುಗರಿಗೆ ಪುರುಷರು, ಮಹಿಳೆಯರು , ಇತ್ಯಾದಿ ಸುಲಭವಾಗಿ ತಿಳಿಯಲು ಪ್ರತ್ಯೇಕ ಸಾಲು ಮಾಡಿದ್ದೇನೆ. ಸಾಮಾನ್ಯ ಓದುಗರನ್ನು ಗಮನದಲ್ಲಿ ಇಟ್ಟುಕೊಂಡು ಬರೆಯುತ್ತೇನೆ.
  • ಇನ್ನು ಇಂಗ್ಲಿಷ್ ವಿಭಾಗದವರ ವಿಚಾರ ಬೇರೆ- 'ಪಟ್ಟಬಧ್ರಹಿತಿ'ಗಳು. ಉದಾ: ಶ್ರಂಗೇರಿ ಪೀಠದ ಶಿಷ್ಯ ಪರಿಗ್ರಹಣ ಅಪ್`ಡೇಟ್ ಆಗಿರಲಿಲ್ಲ. ನಾನು ಅದನ್ನು ಪರಿಗ್ರಹಣದ ದಿನಾಂಕ ಹಾಕಿ ವಿಧಿ-ವಿಧಾನ ಸಹಿತ ಹಾಕಿದೆ. ಆ ಪುಟದ ಕಾವಲುಗಾರ/ಮಾಲಿಕ(?)ಅದನ್ನು ಅಳಿಸಿ ಅದು ಬೇಡವೆಂದ; ಅಪ್`ಡೇಟ್ ಮಾಡಿ ಎಂದಿದ್ದಕ್ಕೆ, ಶಿಷ್ಯ ಸ್ವೀಕಾರದ ದಿನಾಂಕವನ್ನೂ ಹಾಕದೆ 'ಶಿಷ್ಯನ ಹೆಸರು ಮಾತ್ರಾ' ಹಾಕಿದ (ಮತ್ತೊಬ್ಬನೂ ಅದೇ ರೀತಿ - ಕುರಾನಿನಲ್ಲಿ ಹೇಳಿದ ಸೃಷ್ಟಿ ವಿವರ ಹಾಕಲು ಬಯಸಿದೆ,ಅದನ್ನು ವಿವರಿಸಲು ತನ್ನ ಅಭಿಪ್ರಾಯದ ನಾಲ್ಕು ವಾಕ್ಯ ಸಾಕು! ತಾನು ಮಾಡಿದ್ದೇ ಸರಿ! ಎಂದ) . ಇದು ಸರಿಯೇ?? ನಮಗೆ ಅವರು ಆದರ್ಶವೇ?(ಬುದ್ಧಿವಂತರು!). ವ್ಯಾಟಿಕನ್ನಿದಾಗಿದ್ದರೆ ವಿವರ ಹಾಕುತ್ತಿದ್ದ! ಇಂಗ್ಲಿಷ್`ನಲ್ಲಿ ಸಹ ಕೆಲವರು ವಿಕಿಯಲ್ಲಿ ಸಂಕ್ಷಿಪ್ತತೆಗಾಗಿ ಇಡೀ ಒಂದು ಪ್ಯಾರಾಕ್ಕೇ ಒಂದು ವಾಕ್ಯ ಮಾಡುತ್ತಾರೆ. ಓದುಗರು ತಿಳಿಯಲು ತಿಣುಕಾಡಬೇಕು. ನಾವು ಸಾಮಾನ್ಯ ಓದುಗರಿಗಾಗಿ ಬರೆಯಬೇಕು-ತಜ್ಞರಿಗಲ್ಲ. ಸಂಕ್ಷಿಪ್ತತೆಗಾಗಿ ಅಪೂರ್ಣತೆ, ಕ್ಲಿಷ್ಟತೆ ಸರಿಯಲ್ಲ, (ಉದಾ;ಮಹಾಸ್ಪೋಟದ ಇಂ-ವಿಭಾಗದಲ್ಲಿ ಅಪೂರ್ಣತೆ ಇದೆ) ಇದು ನನ್ನ ಅನಿಸಿಕೆ -ನಿಮ್ಮ ಅಭಿಪ್ರಾಯ ಬೇರೆ ಇರಬಹುದು.
  • ನನ್ನ ತಿಳುವಳಿಕೆಗಾಗಿ, ನೀವು ಬಿಹಾರದ ಇತ್ತೀಚಿನ ಚುನಾವಣೆಯ ವಿವರ ಹಾಕುವುದನ್ನೇ ಕಾಯುತ್ತಿದ್ದೇನೆ.
  • ಕನ್ನಡ ವಿಕಿ ಸುಂದರವಾಗಿ ಸಮೃದ್ಧವಾಗಿ ಬೆಳೆಯಲಿ!(ಸಪ್ಪೆಕನ್ನಡ-ಪುಟಬೇಕೇ?) ನಿಮ್ಮವBschandrasgr (ಚರ್ಚೆ) ೧೧:೩೮, ೪ ಫೆಬ್ರುವರಿ ೨೦೧೬ (UTC)
ಧನ್ಯವಾದಗಳು --Vikas Hegde (ಚರ್ಚೆ) ೦೫:೦೪, ೫ ಫೆಬ್ರುವರಿ ೨೦೧೬ (UTC)

ಧನ್ಯವಾದಗಳು

[ಬದಲಾಯಿಸಿ]
ವಿಜ್ಞಾನ ಪಠ್ಯ ಲೇಖನ ಯೋಜನೆ ಪದಕ
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಅಂಗವಾಗಿ ಬೆಂಗಳೂರು ಸಂಪಾದನೋತ್ಸವದಲ್ಲಿ ಕನ್ನಡದಲ್ಲಿ ವಿಜ್ಞಾನ ಪಠ್ಯ ಲೇಖನ ಯೋಜನೆಯಲ್ಲಿ ತೊಡಗಿರುವ ನಿಮಗೆ ತುಂಬ ಧನ್ಯವಾದಗಳು. ಈ ಸೇವೆಯನ್ನು ಕನ್ನಡಿಗರಾದ ತಾವು ಹೀಗೆ ಮುಂದುವರೆಸಿಕೊಂಡು ಹೋಗುವಿರೆಂದು ಆಶಿಸೋಣ.--Vishwanatha Badikana (ಚರ್ಚೆ) ೧೧:೩೫, ೧೭ ಜನವರಿ ೨೦೧೬ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ

[ಬದಲಾಯಿಸಿ]
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ. --Vishwanatha Badikana (ಚರ್ಚೆ) ೧೩:೧೦, ೧೭ ಜನವರಿ ೨೦೧೬ (UTC)

Geographical Indications in India Edit-a-thon starts in 24 hours

[ಬದಲಾಯಿಸಿ]

Hello,

Thanks a lot for signing up as a participant in the Geographical Indications in India Edit-a-thon. We want to inform you that this edit-a-thon will start in next 24 hours or so (25 January 0:00 UTC). Here are a few handy tips:

  • ⓵ Before starting you may check the rules of the edit-a-thon once again.
  • ⓶ A resource section has been started, you may check it here.
  • ⓷ Report the articles you are creating and expanding. If a local event page has been created on your Wikipedia you may report it there, or you may report it on the Meta Wiki event page too. This is how you should add an article— go to the "participants" section where you have added you name, and beside that add the articles like this: Example (talk) (Articles: Article1, Article2, Article3, Article4). You don't need to update both on Meta and on your Wikipedia, update at any one place you want.
  • ⓸ If you are posting about this edit-a-thon- on Facebook or Twitter, you may use the hashtag #GIIND2016
  • ⓹ Do you have any question or comment? Do you want us to clarify something? Please ask it here.

Thank you and happy editing. --MediaWiki message delivery (ಚರ್ಚೆ) ೨೨:೩೨, ೨೩ ಜನವರಿ ೨೦೧೬ (UTC)

GI edit-a-thon 2016 updates

[ಬದಲಾಯಿಸಿ]

Geographical Indications in India Edit-a-thon 2016 has started, here are a few updates:

  1. More than 80 Wikipedians have joined this edit-a-thon
  2. More than 35 articles have been created/expanded already (this may not be the exact number, see "Ideas" section #1 below)
  3. Infobox geographical indication has been started on English Wikipedia. You may help to create a similar template for on your Wikipedia.
Become GI edit-a-thon language ambassador

If you are an experienced editor, become an ambassador. Ambassadors are community representatives and they will review articles created/expanded during this edit-a-thon, and perform a few other administrative tasks.

Translate the Meta event page

Please translate this event page into your own language. Event page has been started in Bengali, English and Telugu, please start a similar page on your event page too.

Ideas
  1. Please report the articles you are creating or expanding here (or on your local Wikipedia, if there is an event page here). It'll be difficult for us to count or review articles unless you report it.
  2. These articles may also be created or expanded:

See more ideas and share your own here.

Media coverages

Please see a few media coverages on this event: The Times of India, IndiaEducationDiary, The Hindu.

Further updates

Please keep checking the Meta-Wiki event page for latest updates.

All the best and keep on creating and expanding articles. :) --MediaWiki message delivery (ಚರ್ಚೆ) ೨೦:೪೬, ೨೭ ಜನವರಿ ೨೦೧೬ (UTC)

7 more days to create or expand articles

[ಬದಲಾಯಿಸಿ]

Hello, thanks a lot for participating in Geographical Indications in India Edit-a-thon. We understand that perhaps 7 days (i.e. 25 January to 31 January) were not sufficient to write on a topic like this, and/or you may need some more time to create/improve articles, so let's extend this event for a few more days. The edit-a-thon will continue till 10 February 2016 and that means you have got 7 more days to create or expand articles (or imprpove the articles you have already created or expanded).

Rules

The rules remain unchanged. Please report your created or expanded articles.

Joining now

Editors, who have not joined this edit-a-thon, may also join now.

Reviewing articles

Reviewing of all articles should be done before the end of this month (i.e. February 2016). We'll keep you informed. You may also check the event page for more details.

Prizes/Awards

A special barnstar will be given to all the participants who will create or expand articles during this edit-a-thon. The editors, who will perform exceptionally well, may be given an Indic Geographical Indication product or object. However, please note, nothing other than the barnstar has been finalized or guaranteed. We'll keep you informed.

Questions?

Feel free to ask question(s) here. -- User:Titodutta (talk) sent using MediaWiki message delivery (ಚರ್ಚೆ) ೧೧:೦೮, ೨ ಫೆಬ್ರುವರಿ ೨೦೧೬ (UTC)

ಪ್ರಯಾಣ ಮತ್ತು ವಸತಿ ಸಹಾಯ

[ಬದಲಾಯಿಸಿ]

ಪ್ರಯಾಣ ಮತ್ತು ವಸತಿ ಸಹಾಯ ಭಾಗವನ್ನು ಸ್ವಲ್ಪ ತಿದ್ದುಪಡಿ ಮಾಡಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರತ್ಯೇಕ ಪ್ರಯಾಣ ಮತ್ತು ವಸತಿಗೆ ಅರ್ಹರಾಗಿದ್ದಾರೆ. ಹಾಗಾಗಿ ತಮ್ಮ ಹೆಸರನ್ನು ತೆಗೆದಿದ್ದೇನೆ. ತಪ್ಪು ಭಾವಿಸದಿರಿ. --Vishwanatha Badikana (ಚರ್ಚೆ) ೧೮:೨೮, ೩ ಫೆಬ್ರುವರಿ ೨೦೧೬ (UTC)

Vishwanatha Badikana, ok. ಧನ್ಯವಾದಗಳು--Vikas Hegde (ಚರ್ಚೆ) ೦೯:೫೧, ೪ ಫೆಬ್ರುವರಿ ೨೦೧೬ (UTC)

GI edit-a-thon updates

[ಬದಲಾಯಿಸಿ]

Thank you for participating in the Geographical Indications in India edit-a-thon. The review of the articles have started and we hope that it'll finish in next 2-3 weeks.

  1. Report articles: Please report all the articles you have created or expanded during the edit-a-thon here before 22 February.
  2. Become an ambassador You are also encouraged to become an ambassador and review the articles submitted by your community.
Prizes/Awards

Prizes/awards have not been finalized still. These are the current ideas:

  1. A special barnstar will be given to all the participants who will create or expand articles during this edit-a-thon;
  2. GI special postcards may be sent to successful participants;
  3. A selected number of Book voucher/Flipkart/Amazon coupons will be given to the editors who performed exceptionally during this edit-a-thon.

We'll keep you informed.

Train-a-Wikipedian

We also want to inform you about the program Train-a-Wikipedian. It is an empowerment program where groom Wikipedians and help them to become better editors. This trainings will mostly be online, we may conduct offline workshops/sessions as well. More than 10 editors from 5 Indic-language Wikipedias have already joined the program. We request you to have a look and consider joining. -- Titodutta (CIS-A2K) using MediaWiki message delivery (ಚರ್ಚೆ) ೨೦:೦೧, ೧೭ ಫೆಬ್ರುವರಿ ೨೦೧೬ (UTC)

Train-a-Wikipedian

[ಬದಲಾಯಿಸಿ]

Thanks for joining Train-a-Wikipedian. I have started your user subpage with a couple of initial questions, please answer these two questions here, so that we can go ahead and plan our sessions or training. Thanks. --Titodutta (ಚರ್ಚೆ) ೦೮:೩೬, ೨ ಮಾರ್ಚ್ ೨೦೧೬ (UTC)

Rio Olympics Edit-a-thon

[ಬದಲಾಯಿಸಿ]

Dear Friends & Wikipedians, Celebrate the world's biggest sporting festival on Wikipedia. The Rio Olympics Edit-a-thon aims to pay tribute to Indian athletes and sportsperson who represent India at Olympics. Please find more details here. The Athlete who represent their country at Olympics, often fail to attain their due recognition. They bring glory to the nation. Let's write articles on them, as a mark of tribute.

For every 20 articles created collectively, a tree will be planted. Similarly, when an editor completes 20 articles, a book will be awarded to him/her. Check the main page for more details. Thank you. Abhinav619 (sent using MediaWiki message delivery (ಚರ್ಚೆ) ೧೬:೫೪, ೧೬ ಆಗಸ್ಟ್ ೨೦೧೬ (UTC), subscribe/unsubscribe)

Wikipedia Asian Month

[ಬದಲಾಯಿಸಿ]

Hey, This is Addis Wang from Wikipedia Asian Month. I have judged your articles here and some of your articles can be improved in order to meet the minimum 4 accepted articles requirement. Please considering to improve them before the end of 2016 and let me know. Thanks for contributing to Wikipedia Asian Month! Best, --AddisWang (ಚರ್ಚೆ) ೨೦:೩೦, ೨೬ ಡಿಸೆಂಬರ್ ೨೦೧೬ (UTC)

Nikolai Noskov

[ಬದಲಾಯಿಸಿ]

Namaste dear Vikashegde! Can you make an article about singer (en:Nikolai Noskov) in Kannada-language? If you make this article, I will be grateful! Thank you! --178.71.170.100 ೧೧:೧೦, ೪ ಅಕ್ಟೋಬರ್ ೨೦೧೭ (UTC)

ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೭

[ಬದಲಾಯಿಸಿ]

ವಿಕಾಸ್ ಅವರೇ, ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೭ರ ಸಮಯದಲ್ಲಿ ಸೃಷ್ಠಿಯಾದ ಹೊಸ ಲೇಖನಗಳು ಮತ್ತು ಮರು ಸಂಪಾದಿಸಿದ ಲೇಖನಗಳ ಗುಣಮಟ್ಟದ ಪರಿಶೀಲನೆ ಮಾಡುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ನಿಮ್ಮ ಸಹಾಯವನ್ನು ಯಾಚಿಸುತ್ತಿದ್ದೇನೆ. --Gopala Krishna A (ಚರ್ಚೆ) ೦೫:೩೪, ೧೧ ಡಿಸೆಂಬರ್ ೨೦೧೭ (UTC)

ಜ್ಯೋತಿಷ ಮತ್ತು ವಿಜ್ಞಾನ ಲೇಖನಕ್ಕೆ ನಿಮ್ಮ ತಕರಾರು ಕುರಿತು

[ಬದಲಾಯಿಸಿ]
  • ಈ ಪುಟವನ್ನು ಆರು ವರ್ಷಗಳ ಹಿಂದೆ ಆರಂಭಿಸಲಾಗಿದೆ. ಸಾವಿರಾರು ಜನರು ಓದಿದ್ದಾರೆ. ಅವರು ಯಾರಿಗೂ ಕಾಣದ ದೋಷ ವಿಕಾಸ ಹೆಗಡೆಯವರಿಗೆ ಕಾಣುತ್ತದೆ- ಇದು ಅವರ ಪೂರ್ವಾಗ್ರಹದ ದೊಷವಿರಬುದೆಂದು ಅನುಮಾನವಾಗುತ್ತದೆ. ಅದೇರೀತಿ ವಿಕಿಸೋರ್ಸ್ನಲ್ಲಿ ಸರ್ಕಾರದ ಹಕ್ಕಿನಲ್ಲಿರವ "ಮಂಕುತಿಮ್ಮನ ಕಗ್ಗ" ಪುಟಕ್ಕೆ ಸರಿಯಾಗಿ ಕಾಪಿರೈಟ್ ಜ್ನಾನವಿಲ್ಲದೆ ತಕರಾಯು ಹಾಕಿ ಆ ಪುಟವನ್ನು ರದ್ದು ಮಾಡಿಸಿದಿರಿ.
ಉದಾಹರಣೆಗೆ
ಕೃತಿಸ್ವಾಮ್ಯ ವಿಚಾರ- (ಸರ್ಕಾರದ ಕಾಪಿರೈಟ್-ವಿಕಿಸೋರ್ಸಿಗೆ ಹಾಕಿದ ಪಠ್ಯ-ಗ್ರಂಥ;
  • ಕರ್ನಾಟಕ ಸರ್ಕಾರ:
  • ಪುಟ:ಅರಮನೆ.pdf/೨
  • ಪುಟ:ಯಶೋಧರ ಚರಿತೆ.pdf/೨
  • ii ARAMANE A Novel, written by Kum. Veerabhadrappa, Published by Manu Baligar, Director, Department of Kannada and Culture, Kannada Bhavana, J.C.Road, Bengaluru ­ 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ ಪ್ರತಿಗಳು ಪುಟಗಳು ಬೆಲೆ 2011 1000 XXXII + 714 ರೂ. 150/-
  • ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. 69, ಸುಬೇದಾರ್‍ಛತ್ರಂ ರೋಡ್ ಬೆಂಗಳೂರು - 560 020 ದೂ : 23342724

-

  • ಇದನ್ನು ವಿಕಿಸೋರ್ಸಿಗೆ ಹಾಕಲು ಅವಕಾಶವಿದ್ದರೆ.,ನಾನು ಹಾಕಿದ- 'ಮಂಕುತಿಮ್ಮನ ಪದ್ಯ ಮತ್ತು ಅರ್ಥ'ವಿರುವ ಅದೇ ಕರ್ನಾಟಕ ಸರ್ಕಾರದ ಸ್ವಾಮ್ಯದ ಪಠ್ಯಗಳಿಗೆ ವಿ.ಹೆಗಡೆಯವರು ತಕರಾರು ಹಾಕಲು ಕಾರನವೇನು? ಅದರ ಮೊದಲ ಪುಟವನ್ನು ರದ್ದು ಮಾಡಿದೆ ಏಕೆ? ವಿಕಾಸ ಹೆಗಡೆಯವರು ಅಪರೂಪಕ್ಕೆ ಎಚ್ಚರಗೊಂಡು ಅನಗತ್ಯ ತಕರಾರು ತೆಗೆಯುವ (ಕಲ್ಲು ಹೊಡೆಯುವ) ಕೆಲಸವನ್ನು ಏಕೆ ಮಾಡುತ್ತಿದ್ದಾರೆ. ದಯವಿಟ್ಟು ಅವರು ವಿಕಿಪೀಡಿಯಾಕ್ಕೆ ಹೆಚ್ಚು ಲೇಖನ ಹಾಕಿ ಅಭಿವೃದ್ಧಿ ಪಡಿಸಲಿ. ದಯವಿಟ್ಟು ಅವರು ಅಸೂಯೆಯನ್ನು ಬಿಡಲಿ ಎಂದು ಆಶಿಸುತ್ತೇನೆ.
  • ಅದೇ ಸರ್ಕಾರಿ ಸ್ವಾಮ್ಯದ 'ಮಂಕುತಿಮ್ಮನ ಕಗ್ಗ' ಪದ್ಯಗಳಿಗೆ ಗರುರಾಜ ಕರಜಗಿಯವರು ಮತ್ತೆ ವ್ಯಾಖ್ಯಾನ ಬರೆಯುತ್ತಿದ್ದಾರೆ.
  • ಸದಸ್ಯ:Omshivaprakash ಅವರೇ ಈ ಲೇಖನ ನೋಡಿ ಒಪ್ಪಿರುತ್ತಾರೆ. ವಿಕಾಸ ಹೆಗಡೆಯವರು ದಯವಿಟ್ಟು ಆ ರದ್ದು ನೋಟಿಸನ್ನು ತೆಗೆಯಬೇಕು - ಇಲ್ಲದಿದ್ದರೆ ನಾನೇ ಅದನ್ನು ತೆಗೆಯಬೇಕಾಗುವದು. ಸಾವಿರಾರು ಚುಟುಕಗಳು - ಅನಗತ್ಯ ಲೇಖನಗಳು ಉಲ್ಲೇಖವಿಲ್ಲದ ಲೇಖನಗಳು ಇವೆ ದಯವಿಟ್ಟು ಅವನ್ನು ಅಭಿವೃದ್ಧಿಪಡಿಸಿ. ಅಸೂಯೆಯ ಕೆಲಸ ಬಿಡಿ. ಅದಕ್ಕೆ ಉದಾಹರಣೆ ಮೇಲಿನ ಸರ್ಕಾರಿ ಸ್ವಾಮ್ಯದ ಗ್ರಂಥಗಳನ್ನು ವಿಕಿಸೋರ್ಸಿಗೆ ಹಾಕಿರುವುದು. ನೀವು ಕಂ.ತಜ್ಞರೆಂದು ನಿಮ್ಮ ಬುದ್ಧಿಗೆ ನಿಲುಕದ ವಿಷಯದ ಬಗೆಗೆ ದಯವಿಟ್ಟು ತಲೆಹಾಕಬೇಡಿ. ನಿಮ್ಮವ Bschandrasgr (ಚರ್ಚೆ) ೧೪:೦೩, ೭ ಡಿಸೆಂಬರ್ ೨೦೧೮ (UTC)


ಮೊದಲು ಸರಿಯಾಗಿ ವಿಕಿ formatting ಕಲಿಯಿರಿ. ಶೀರ್ಷಿಕೆ, ಉಪಶೀರ್ಷಿಕೆ ಕೊಡುವುದೇ ಬರುವುದಿಲ್ಲ ತಮಗೆ. ಸುಮ್ಮನೆ ಎಲ್ಲಿಂದಲೋ ನಕಲು ಮಾಡಿ ತುಂಬುವುದೇ ತಮ್ಮ ಕೆಲಸವಾಗಿದೆ. ವಿಕಿಪೀಡಿಯಾ ಗುಣಮಟ್ಟಕ್ಕೆ ಯಾವ ಸಹಾಯವೂ ಆಗುತ್ತಿಲ್ಲ. ಬೇಸಿಕ್ಸ್ ಕಲಿತುಕೊಳ್ಳಿ. ಅಳಿಸಲು ಹಾಕಿದ ಬಗ್ಗೆ ತಕರಾರಿದ್ದಲ್ಲಿ ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಎಂಬ ಈ ಪುಟದಲ್ಲಿ ಚರ್ಚಿಸಬೇಕು. ನಿರ್ವಾಹಕರು ತೀರ್ಮಾನಿಸುತ್ತಾರೆ. ಇನ್ನುಳಿದಂತೆ ವಿಕಿಸೋರ್ಸಿನ ವಿಷಯ ಅಲ್ಲೇ ಚರ್ಚೆ ಮಾಡಬಹುದು. ಇದು ವಿಕಿಪೀಡಿಯ. ಈ ಮೂಲಭೂತ ತಿಳುವಳಿಕೆಯೇ ತಮ್ಮಲ್ಲಿಲ್ಲ. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೧:೩೫, ೧೦ ಡಿಸೆಂಬರ್ ೨೦೧೮ (UTC)

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ

[ಬದಲಾಯಿಸಿ]

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ. --Ananth subray (ಚರ್ಚೆ) ೦೮:೨೩, ೭ ಆಗಸ್ಟ್ ೨೦೧೯ (UTC)

ಅರ್ಜಿಯನ್ನು ಬೆಂಬಲಿಸಲು ವಿನಂತಿ

[ಬದಲಾಯಿಸಿ]
ಪ್ರಾಜೆಕ್ಟ್ ಟೈಗರ್'ನ ಲ್ಯಾಪ್‌ಟಾಪ್ / ಇಂಟರ್ನೆಟ್ ಬೆಂಬಲ ಯೋಜನೆಯ ನನ್ನ ಅರ್ಜಿಯನ್ನು ಬೆಂಬಲಿಸಿ.

Link: meta:Growing Local Language Content on Wikipedia (Project Tiger 2.0)/Support/AnoopZ

ಧನ್ಯವಾದಗಳು--★ Anoop✉೦೧:೧೧, ಗುರುವಾರ ನವೆಂಬರ್ ೧೪ ೨೦೨೪ (UTC)

Community Insights Survey

[ಬದಲಾಯಿಸಿ]

RMaung (WMF) ೧೪:೩೦, ೬ ಸೆಪ್ಟೆಂಬರ್ ೨೦೧೯ (UTC)

ಬೆಂಬಲಕ್ಕಾಗಿ ವಿನಂತಿ

[ಬದಲಾಯಿಸಿ]

ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕೆ ಅರ್ಜಿ ಸಲ್ಲಸಿದ್ದೇನೆ. ದಯಮಾಡಿ ಬೆಂಬಲಿಸಿ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg

Reminder: Community Insights Survey

[ಬದಲಾಯಿಸಿ]

RMaung (WMF) ೧೫:೦೮, ೨೦ ಸೆಪ್ಟೆಂಬರ್ ೨೦೧೯ (UTC)

Reminder: Community Insights Survey

[ಬದಲಾಯಿಸಿ]

RMaung (WMF) ೧೯:೦೦, ೩ ಅಕ್ಟೋಬರ್ ೨೦೧೯ (UTC)

WikiConference India 2020: IRC today

[ಬದಲಾಯಿಸಿ]

{{subst:WCI2020-IRC (Oct 2019)}} MediaWiki message delivery (ಚರ್ಚೆ) ೦೫:೨೭, ೨೦ ಅಕ್ಟೋಬರ್ ೨೦೧೯ (UTC)

WikiConference India 2020: IRC today

[ಬದಲಾಯಿಸಿ]

Greetings, thanks for taking part in the initial conversation around the proposal for WikiConference India 2020 in Hyderabad. Firstly, we are happy to share the news that there has been a very good positive response from individual Wikimedians. Also there have been community-wide discussions on local Village Pumps on various languages. Several of these discussions have reached consensus, and supported the initiative. To conclude this initial conversation and formalise the consensus, an IRC is being hosted today evening. We can clear any concerns/doubts that we have during the IRC. Looking forward to your participation.

The details of the IRC are

Note: Initially, all the users who have engaged on WikiConference India 2020: Initial conversations page or its talk page were added to the WCI2020 notification list. Members of this list will receive regular updates regarding WCI2020. If you would like to opt-out or change the target page, please do so on this page.

This message is being sent again because template substitution failed on non-Meta-Wiki Wikis. Sorry for the inconvenience. MediaWiki message delivery (ಚರ್ಚೆ) ೦೫:೫೮, ೨೦ ಅಕ್ಟೋಬರ್ ೨೦೧೯ (UTC)

[WikiConference India 2020] Invitation to participate in the Community Engagement Survey

[ಬದಲಾಯಿಸಿ]

This is an invitation to participate in the Community Engagement Survey, which is one of the key requirements for drafting the Conference & Event Grant application for WikiConference India 2020 to the Wikimedia Foundation. The survey will have questions regarding a few demographic details, your experience with Wikimedia, challenges and needs, and your expectations for WCI 2020. The responses will help us to form an initial idea of what is expected out of WCI 2020, and draft the grant application accordingly. Please note that this will not directly influence the specificities of the program, there will be a detailed survey to assess the program needs post-funding decision.

MediaWiki message delivery (ಚರ್ಚೆ) ೦೫:೧೦, ೧೨ ಡಿಸೆಂಬರ್ ೨೦೧೯ (UTC)

[WikiConference India 2020] Conference & Event Grant proposal

[ಬದಲಾಯಿಸಿ]

WikiConference India 2020 team is happy to inform you that the Conference & Event Grant proposal for WikiConference India 2020 has been submitted to the Wikimedia Foundation. This is to notify community members that for the last two weeks we have opened the proposal for community review, according to the timeline, post notifying on Indian Wikimedia community mailing list. After receiving feedback from several community members, certain aspects of the proposal and the budget have been changed. However, community members can still continue engage on the talk page, for any suggestions/questions/comments. After going through the proposal + FAQs, if you feel contented, please endorse the proposal at WikiConference_India_2020#Endorsements, along with a rationale for endorsing this project. MediaWiki message delivery (ಚರ್ಚೆ) ೧೮:೨೧, ೧೯ ಫೆಬ್ರುವರಿ ೨೦೨೦ (UTC)


Hi Kindly help me writing this article neatly in Kannada ಯೋಗೇಶ್ ದತ್ತಾತ್ರಯ ಗೋಸವಿ

We sent you an e-mail

[ಬದಲಾಯಿಸಿ]

Hello Vikashegde,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳು

[ಬದಲಾಯಿಸಿ]
ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

ವಿಕಿಮೀಡಿಯ ಫೌಂಡೇಶನ್‌ನ ಆಡಳಿತ ಮಂಡಳಿಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆಯಾಗಿ ಕನ್ನಡ ಮತ್ತು ತುಳು ಸಮುದ

[ಬದಲಾಯಿಸಿ]

ಫೆಬ್ರವರಿ 1 ಮತ್ತು ಮಾರ್ಚ್ 14 ರ ನಡುವೆ ವಿಕಿಮೀಡಿಯಾ ಫೌಂಡೇಶನ್‌ನ ಆಡಳಿತ ಮಂಡಳಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ಸಮುದಾಯದ ಸದಸ್ಯರ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಮುದಾಯದಲ್ಲಿ ವಿನಂತಿಸುತ್ತಿದೆ. ಕನ್ನಡ ಮತ್ತು ತುಳು ಸಮುದಾಯದ ಸದಸ್ಯರೊಂದಿಗೆ 22 ಫೆಬ್ರವರಿ (ಸೋಮವಾರ) ಸಂಜೆ 3 ರಿಂದ 4:30 ರ ವರೆಗೆ ಸಭೆ ನಡೆಯಲಿದೆ. ನೀವೆಲ್ಲರೂ ಇದರಲ್ಲಿ ಪಾಲ್ಗೊಂಡಲ್ಲಿ ತುಂಬಾ ಒಳ್ಳೆಯದು. ಈ ಕೊಂಡಿಗೆ ಭೇಟಿ ನೀಡುವ ಮೂಲಕ ಸಭೆಗೆ ಹಾಜರಾಗಬಹುದು https://meet.google.com/pnd-sqdv-odw ಹಾಗೂ ನಿಮ್ಮ ಗೂಗಲ್ ಕ್ಯಾಲೆಂಡರ್‌ಗೆ ಕಾರ್ಯಕ್ರಮವನ್ನು ಸೇರಿಸಿಕೊಳ್ಳಬಹುದು. KCVelaga (WMF), ೧೫:೧೬, ೨೦ ಫೆಬ್ರುವರಿ ೨೦೨೧ (UTC)

[Wikimedia Foundation elections 2021] Candidates meet with South Asia + ESEAP communities

[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

[ಬದಲಾಯಿಸಿ]

ಆತ್ಮೀಯ Vikashegde,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

ವಿಕಿ ಲವ್ಸ್ ವಿಮೆನ್ಸ್ ೨೦೨೧ ಸ್ಪರ್ಧೆ

[ಬದಲಾಯಿಸಿ]

ಅಭಿನಂದನೆಗಳು, ದ್ವಿತೀಯ ಬಹುಮಾನ ಪವನಜ ಯು. ಬಿ. (ಚರ್ಚೆ) ೧೩:೧೯, ೧೩ ಅಕ್ಟೋಬರ್ ೨೦೨೧ (UTC)

ಧನ್ಯವಾದಗಳು.--ವಿಕಾಸ್ ಹೆಗಡೆ| Vikas Hegde (ಚರ್ಚೆ)

ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಗಳಿಸಿದ್ದೀರ. ಅಭಿನಂದನೆಗಳು. --Arpitha05 (ಚರ್ಚೆ) ೧೦:೪೮, ೩೦ ಅಕ್ಟೋಬರ್ ೨೦೨೧ (UTC)

ಧನ್ಯವಾದಗಳು. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೨:೦೨, ೩೧ ಅಕ್ಟೋಬರ್ ೨೦೨೧ (UTC)


WLWSA-2021 Newsletter #6 (Request to provide information)

[ಬದಲಾಯಿಸಿ]

Wiki Loves Women South Asia 2021
September 1 - September 30, 2021 view details!

Thank you for participating in the Wiki Loves Women South Asia 2021 contest. Please fill out this form and help us to complete the next steps including awarding prizes and certificates.

If you have any questions, feel free to reach out the organizing team via emailing @here or discuss on the Meta-wiki talk page

Regards,
Wiki Loves Women Team
೦೬:೩೧, ೧೭ ನವೆಂಬರ್ ೨೦೨೧ (UTC)

WLWSA-2021 Newsletter #7 (Request to provide information)

[ಬದಲಾಯಿಸಿ]

Wiki Loves Women South Asia 2021
September 1 - September 30, 2021 view details!

Thank you for participating in the Wiki Loves Women South Asia 2021 contest. Unfortunately, your information has not reached us. Please fill out this form and help us to complete the next steps including awarding prizes and certificates.

If you have any questions, feel free to reach out the organizing team via emailing @here or discuss on the Meta-wiki talk page

Regards,
Wiki Loves Women Team
೧೩:೦೯, ೧ ಏಪ್ರಿಲ್ ೨೦೨೨ (UTC)

WikiConference India 2023: Program submissions and Scholarships form are now open

[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline

[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

ವಿಕಿ ಸಮ್ಮಿಲನ ೨೦೨೩, ಉಡುಪಿ

[ಬದಲಾಯಿಸಿ]
The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)[reply]


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ

[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©

ಸ್ತ್ರೀವಾದ ಮತ್ತು ಜಾನಪದದ ಬಹುಮಾನ ವಿತರಣೆ

[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆಯಲ್ಲಿ ನೀವು ಸಮಾಧಾನಕರ ಬಹುಮಾನವನ್ನು ಗೆದ್ದಿದ್ದೀರಿ ಎಂದು ತಿಳಿಸಲು ಸಂತೋಷವಾಗಿದೆ,

ಬಹುಮಾನ 500rs amazon coupon ಪಡೆಯಲು ಈ ಪುಟಕ್ಕೆ ಭೇಟಿ ಕೊಡಿ..


ಈ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು

~aanzx © ೧೬:೩೬, ೧೨ ಜೂನ್ ೨೦೨೩ (IST)[reply]

Reminder to vote now to select members of the first U4C

[ಬದಲಾಯಿಸಿ]
You can find this message translated into additional languages on Meta-wiki. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Dear Wikimedian,

You are receiving this message because you previously participated in the UCoC process.

This is a reminder that the voting period for the Universal Code of Conduct Coordinating Committee (U4C) ends on May 9, 2024. Read the information on the voting page on Meta-wiki to learn more about voting and voter eligibility.

The Universal Code of Conduct Coordinating Committee (U4C) is a global group dedicated to providing an equitable and consistent implementation of the UCoC. Community members were invited to submit their applications for the U4C. For more information and the responsibilities of the U4C, please review the U4C Charter.

Please share this message with members of your community so they can participate as well.

On behalf of the UCoC project team,

RamzyM (WMF) ೦೪:೪೧, ೩ ಮೇ ೨೦೨೪ (IST)[reply]