ಸದಸ್ಯ:ಮನ

    ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

    ನಮಸ್ಕಾರ

    ಕನ್ನಡ ವಿಕಿಪೀಡಿಯ ಜಗತ್ತಿನಲ್ಲಿ ಮನ ಅವರ ಮನೆಗೆ ಸ್ವಾಗತ :)

    ಆಸಕ್ತಿ: ಕನ್ನಡ ಸಾಹಿತ್ಯ, ಕನ್ನಡ ಚಲನಚಿತ್ರಗಳು, ಕನ್ನಡ ಹಾಡುಗಳನ್ನು ಕೇಳುವುದು, ಚದುರಂಗ (ಹೌದು, ಚೆಸ್), ಕ್ರಿಕೆಟ್, ಪ್ರೋಗ್ರಾಮಿಂಗ್.
    ಅಚ್ಚುಮೆಚ್ಚು: ಕನ್ನಡ, ಕರ್ನಾಟಕ, ಬೆಂಗಳೂರು, ಗಣಿತ, ಬರಹ, ಯೂನಿಕೋಡ್, ತಟ್ಟೆ ಇಡ್ಲಿ, ಯಜಮಾನ, ಬೆಳದಿಂಗಳ ಬಾಲೆ, ಮಯೂರ, ಆಪರೇಷನ್ ಅಂತ, ಆಪ್ತಮಿತ್ರ, ಸಚಿನ್ ತೆಂಡೂಲ್ಕರ್, ವಿಶ್ವನಾಥನ್ ಆನಂದ್, ಲಗಾನ್, ಟೈಟಾನಿಕ್.

    ಮತ್ತಷ್ಟು ವಿವರಗಳು ನಾಳೆಗಳಲ್ಲಿ.

    ನಮನ,
    ಮನ

    "https://kn.wikipedia.org/w/index.php?title=ಸದಸ್ಯ:ಮನ&oldid=22485" ಇಂದ ಪಡೆಯಲ್ಪಟ್ಟಿದೆ