ವಿಷಯಕ್ಕೆ ಹೋಗು

ಬೆಳದಿಂಗಳ ಬಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಳದಿಂಗಳ ಬಾಲೆ
ಬೆಳದಿಂಗಳ ಬಾಲೆ
ನಿರ್ದೇಶನಸುನೀಲ್ ಕುಮಾರ್ ದೇಸಾಯಿ
ನಿರ್ಮಾಪಕಬಿ.ಎಸ್.ಮುರಳಿ
ಚಿತ್ರಕಥೆಸುನೀಲ್ ಕುಮಾರ್ ದೇಸಾಯಿ
ಕಥೆ[[::te:యండమూరి వీరేంద్రనాథ్|ಯಂಡಮೂರಿ ವಿರೇಂದ್ರನಾಥ್]]
ಸಂಭಾಷಣೆವಂಶಿ
ಪಾತ್ರವರ್ಗಅನಂತ ನಾಗ್ ಸುಮನ್ ನಗರ್ಕರ್ (ಮುಖ ತೋರಿಸಲಾಗಿಲ್ಲ) ರಮೇಶ್ ಭಟ್, ಲೋಕನಾಥ್, ಶಿವರಾಂ, ಸುಮನ್ ನಗರಕರ್
ಸಂಗೀತಗುಣಸಿಂಗ್
ಛಾಯಾಗ್ರಹಣಪಿ.ರಾಜನ್
ಸಂಕಲನಆರ್.ಜನಾರ್ಧನ್
ಬಿಡುಗಡೆಯಾಗಿದ್ದು೧೯೯೫
ನೃತ್ಯಉಡುಪಿ ಜಯರಾಂ
ಚಿತ್ರ ನಿರ್ಮಾಣ ಸಂಸ್ಥೆಸಹನಾ ಪ್ರೊಡಕ್ಷನ್ಸ್
ಸಾಹಿತ್ಯದೊಡ್ಡರಂಗೇಗೌಡ, ಎಸ್.ಎಂ.ಪಾಟೀಲ್, ಶ್ಯಾಮಸುಂದರ ಕುಲಕರ್ಣಿ
ಹಿನ್ನೆಲೆ ಗಾಯನಚಂದ್ರಿಕಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್
ಇತರೆ ಮಾಹಿತಿನಾಯಕಿ ಪಾತ್ರದ ಮುಖವನ್ನು ಪ್ರೇಕ್ಷಕರಿಗೆ ಎಲ್ಲಿಯೂ ತೋರಿಸದಿರುವುದು ಈ ಚಿತ್ರದ ವಿಶೇಷತೆ
ನಾಯಕಿಯ ಅಭಿನಯಕ್ಕೆ ಕಂಠದಾನ: ಮಂಜುಳಾ ಗುರುರಾಜ್
ಯಂಡಮೂರಿ ವಿರೇಂದ್ರನಾಥತೆಲುಗು ಮೂಲದ 'ಬೆಳದಿಂಗಳ ಬಾಲೆ' ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದವರು: ವಂಶಿ

ಬೆಳದಿಂಗಳ ಬಾಲೆ ಚಿತ್ರವು [] ವಿರೇಂದ್ರನಾಥ್ರವರ ಕಾದಂಬರಿ ವೆನ್ನೆಲ್ಲೋ ಆಡಪಿಲ್ಲ ಆಧಾರಿತ ಚಿತ್ರ. ತೆಲುಗು ಮೂಲದ ಕಾದಂಬರಿಯನ್ನು ಕನ್ನಡಕ್ಕೆ ವಂಶಿಯವರು ಅನುವಾದಿಸಿದ್ದಾರೆ. ಈ ಚಲನಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದಾರೆ. ಅನಂತ ನಾಗ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. te.wikipedia.org/wiki/యండమూరి_వీరేంద్రనాథ్