ಯಜಮಾನ

ವಿಕಿಪೀಡಿಯ ಇಂದ
Jump to navigation Jump to search



ಯಜಮಾನ ಪದವು ಹಲವು ಅರ್ಥಗಳಾನ್ನು ಹೊಂದಿದೆ[೧].

  • ಯಾಗಗಳನ್ನು ಮಾಡುವವನು, ಯಜ್ಞ ಕರ್ತೃ
  • ಅರ್ಚಕ, ಪೂಜಾರಿ
  • ಮುಖ್ಯಸ್ಥ(ಸಂಸಾರದ), ಒಡೆಯ
  • ಧಣಿ, ಮಾಲಿಕ
  • ಗಂಡ, ಪತಿ
  • ಹಿರಿಯ

ಉಲ್ಲೇಖ[ಬದಲಾಯಿಸಿ]

  1. ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು - ಪ್ರೊ. ಜಿ. ವೆಂಕಟಸುಬ್ಬಯ್ಯ
"https://kn.wikipedia.org/w/index.php?title=ಯಜಮಾನ&oldid=200052" ಇಂದ ಪಡೆಯಲ್ಪಟ್ಟಿದೆ