ಶ್ರೀ ಮುರಳಿ (ನಟ)

ವಿಕಿಪೀಡಿಯ ಇಂದ
(ಶ್ರೀ ಮುರಳಿ ಇಂದ ಪುನರ್ನಿರ್ದೇಶಿತ)
Jump to navigation Jump to search
ಮುರಳಿ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಶ್ರೀ ಮುರಳಿ
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿ ನಟ
ವರ್ಷಗಳು ಸಕ್ರಿಯ ೨೦೦೩—ಪ್ರಸಕ್ತ


ಶ್ರೀ ಮುರಳಿ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ ಹಾಗು ವಿಜಯ_ರಾಘವೇಂದ್ರರವರ ಕಿರಿಯ ಸಹೋದರ.


ಶ್ರೀ ಮುರಳಿ ಅಭಿನಯದ ಕನ್ನಡ ಚಿತ್ರಗಳು[ಬದಲಾಯಿಸಿ]

# ವರ್ಷ ಚಿತ್ರ
೨೦೦೩ ಚಂದ್ರ ಚಕೋರಿ
೨೦೦೪ ಕಂಠಿ
೨೦೦೫ ಯಶವಂತ್
೨೦೦೫ ಸಿದ್ದು
೨೦೦೫ ಶಂಭು
೨೦೦೬ ಗೋಪಿ
೨೦೦೭ ಪ್ರೀತಿಗಾಗಿ
೨೦೦೮ ಮಿಂಚಿನ ಓಟ
೨೦೦೯ ಶಿವಮಣಿ
೧೦ ೨೦೦೯ ಶ್ರೀಹರಿ
೧೧ ೨೦೦೯ ಯಜ್ನ
೧೨ ೨೦೧೦ ಸಿಹಿ ಗಾಳಿ
೧೩ ೨೦೧೦ ಶ್ರೀ ಹರಿ ಕಥೆ
೧೪ ೨೦೧೧ ಹರೇ ರಾಮ ಹರೇ ಕೃಷ್ಣ
೧೫ ೨೦೧೨ ನಂದೇ
೧೬ ೨೦೧೨ ಶ್ರೀ ಕ್ಷೇತ್ರ ಆದಿಚುಂಚನಗಿರಿ
೧೭ ೨೦೧೩ ಲೂಸ್ಗಳು
೧೮ ೨೦೧೩ ಮುರಾರಿ
೧೯ ೨೦೧೩ ಚಂದಾ ಬಂದ