ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಡಿ.ಎಸ್.ಇ.ಆರ್.ಟಿ. ಬೆಂಗಳೂರು - ಜನವರಿ ೨೦೧೬
ಗೋಚರ
ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಪ್ರಗತಿಯಲ್ಲಿದೆ. ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ತರಗತಿ ೫ ರಿಂದ ೧೦) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆಯಾಗಿದೆ ಇದು. ಇದರ ಅಂಗವಾಗಿ ಬೆಂಗಳೂರಿನಲ್ಲಿ ಜನವರಿ ೧೧, ೧೨ ಮತ್ತು ೧೩, ೨೦೧೬ರಂದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ.
ದಿನಾಂಕಗಳು ಮತ್ತು ಸ್ಥಳ
[ಬದಲಾಯಿಸಿ]ದಿನಾಂಕ: ಜನವರಿ ೧೧, ೧೨ ಮತ್ತು ೧೩, ೨೦೧೬
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಜಾಜಿನಗರ, ಬೆಂಗಳೂರು
ಕಾರ್ಯಕ್ರಮ ವಿವರ
[ಬದಲಾಯಿಸಿ]- ೧೧-೦೧-೨೦೧೬ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.
- ೧೨-೦೧-೨೦೧೬ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.
- ೧೩-೦೧-೨೦೧೬ - ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವುದು.
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]
ಸಹಾಯ ಮಾಡಲು ಇಚ್ಛಿಸುವವರು
[ಬದಲಾಯಿಸಿ]ಭಾಗವಹಿಸುವವರು
[ಬದಲಾಯಿಸಿ]- ರಾಜಲಕ್ಷ್ಮಿ ಡಿ.ಎಂ.
- ಕಮಲ ಸಿ.ಎಸ್.
- ನಾಗರಾಜ ಜಿ.ಕೆ
- ನಟರಾಜು ಎಂ.ಎಸ್.
- ಕರ್‌ಬಸಪ್ಪ ಮ್ಹೇತ್ರೆ
- ನರಸಿಂಹಪ್ಪ ಡಿ.
- ರಾಘವೇಂದ್ರ ಪಿ.ಕೆ.
- ನಾಗರಾಜ ಕಾಳೆ
- ವಸಂತ ಶಹಬಾದಕರ್
- ಸದಾನಂದಮೂರ್ತಿ
- --Sachidananda79 (ಚರ್ಚೆ) ೦೬:೦೦, ೧೧ ಜನವರಿ ೨೦೧೬ (UTC)
- --Ashoka Kamath (ಚರ್ಚೆ) ೦೬:೦೧, ೧೧ ಜನವರಿ ೨೦೧೬ (UTC)
- --ಕೆಜಗದೀಶ್೧೫ (ಚರ್ಚೆ) ೦೬:೨೯, ೧೧ ಜನವರಿ ೨೦೧೬ (UTC)
ಭಾಗವಹಿಸಿದವರು ಮತ್ತು ಅವರ ಲೇಖನಗಳು
[ಬದಲಾಯಿಸಿ]- ಲವಣ,ಲೇಸರ್,ಲೋಹ--Ashoka Kamath (ಚರ್ಚೆ) ೦೮:೪೬, ೧೧ ಜನವರಿ ೨೦೧೬ (UTC)
- ಸಸ್ಯಾಹಾರಿಗಳು ,ಕಂಪ್ಯೂಟರ್ ಯಂತ್ರಾಂಶಗಳು,ನ್ಯೂಟನ್ ಚಲನೆ ನಿಯಮಗಳು.ಪರಪೋಶಕಗಳು.--Karbasappa.m (ಚರ್ಚೆ) ೦೯:೦೦, ೧೩ ಜನವರಿ ೨೦೧೬ (UTC)--Karbasappa.m (ಚರ್ಚೆ) ೦೯:೩೧, ೧೧ ಜನವರಿ ೨೦೧೬ (UTC)
- --Sachidananda79 (ಚರ್ಚೆ) ೧೧:೦೫, ೧೧ ಜನವರಿ ೨೦೧೬ (UTC)
- --ಕೆಜಗದೀಶ್೧೫ (ಚರ್ಚೆ) ೧೧:೨೩, ೧೧ ಜನವರಿ ೨೦೧೬ (UTC)
- ತನ್ಯತೆ,ಬೆಳಕಿನ ಕಿರಣ--Nagarajkkale (ಚರ್ಚೆ) ೧೧:೨೮, ೧೧ ಜನವರಿ ೨೦೧೬ (UTC)
- ವಿಘಟನೆ,ಹೈಡ್ರೋಕಾರ್ಬನ್,ತಾಪಮಾಪಕ,ತಳಿವಿಜ್ಞಾನ,ವಿಸರ್ಜನೆ ವ್ಯವಸ್ಥೆ--Raghavendrapk (ಚರ್ಚೆ) ೧೧:೨೯, ೧೧ ಜನವರಿ ೨೦೧೬ (UTC)
- ವಾಯು ಕೃಷಿಯ ವಿಧಾನ--Vasanth48in (ಚರ್ಚೆ) ೧೧:೩೦, ೧೧ ಜನವರಿ ೨೦೧೬ (UTC)
- ಪರಿಸರ ಶಾಸ್ತ್ರ--Umadevi.S (ಚರ್ಚೆ) ೦೬:೩೦, ೧೨ ಜನವರಿ ೨೦೧೬ (UTC)
- ಆಕ್ಸಿಜನ್ ಚಕ್ರ,ರಾಕೆಟ್,ನರಅಂಗಾಂಶ,ಸಿಲಿಕಾನ್,ವೃತ್ತೀಯ ಚಲನೆ--Leesha kamala (ಚರ್ಚೆ) ೦೬:೩೧, ೧೨ ಜನವರಿ ೨೦೧೬ (UTC)
- ಉನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿ --Vasanth48in (ಚರ್ಚೆ) ೧೧:೩೦, ೧೧ ಜನವರಿ ೨೦೧೬ (UTC)
- --Parvathamma c (ಚರ್ಚೆ) ೦೯:೪೫, ೧೨ ಜನವರಿ ೨೦೧೬ (UTC)
- ಪೀನ ಮಸೂರ--Vasanth48in (ಚರ್ಚೆ) ೧೧:೩೦, ೧೧ ಜನವರಿ ೨೦೧೬ (UTC)
- ದ್ಯುತಿ ವಿದ್ಯುತ ಪರಿಣಾಮಗಳು--Vasanth48in (ಚರ್ಚೆ) ೧೧:೩೦, ೧೧ ಜನವರಿ ೨೦೧೬ (UTC)
- --Vinutha B.S. (ಚರ್ಚೆ) ೧೦:೧೮, ೧೩ ಜನವರಿ ೨೦೧೬ (UTC)
ಶುಭಾಶಯ ಕೋರುವವರು
[ಬದಲಾಯಿಸಿ]- -Pavanaja (ಚರ್ಚೆ) ೧೫:೨೬, ೩೧ ಡಿಸೆಂಬರ್ ೨೦೧೫ (UTC)
- ---Vishwanatha Badikana (ಚರ್ಚೆ) ೧೮:೧೬, ೩ ಜನವರಿ ೨೦೧೬ (UTC)
- --Vikas Hegde (ಚರ್ಚೆ) ೧೧:೪೭, ೫ ಜನವರಿ ೨೦೧೬ (UTC)
- --ವಿಶ್ವನಾಥ/Vishwanatha (ಚರ್ಚೆ) ೧೪:೫೪, ೫ ಜನವರಿ ೨೦೧೬ (UTC)