ವಾಂಖೆಡೆ ಕ್ರೀಡಾಂಗಣ
ಗೋಚರ
ವಾಂಖೆಡೆ ಕ್ರೀಡಾಂಗಣ | |
| ಕ್ರೀಡಾಂಗಣ ಮಾಹಿತಿ | |
|---|---|
| ಸ್ಥಳ | ಮುಂಬಯಿ |
| ಸ್ಥಾಪನೆ | ೧೯೭೪ |
| ಸಾಮರ್ಥ್ಯ | ೪೫೦೦೦[೧] |
| ಮಾಲೀಕತ್ವ | ಮುಂಬಯಿ ಕ್ರಿಕೆಟ್ ಅಸೋಸಿಯೆಷನ್ |
| ವಾಸ್ತುಶಿಲ್ಪಿ | ಶಶಿ ಪ್ರಭು (೧೯೭೪ and ೨೦೧೦) |
| ಗುತ್ತಿಗೆದಾರ | ಬಿಲ್ಲಿಮೊರಿಯ ಮತ್ತು ಕಂಪನಿ |
| ನಿರ್ವಹಣೆ | ಮುಂಬಯಿ ಕ್ರಿಕೆಟ್ ಅಸೋಸಿಯೆಷನ್ |
| ಒಕ್ಕಲುತಂಡ | ಮುಂಬಯಿ ಕ್ರಿಕೆಟ್ ತಂಡ ಮುಂಬಯಿ ಇಂಡಿಯನ್ಸ್ |
| ಕೊನೆಗಳ ಹೆಸರು | |
| ಗರ್ವಾರೆ ಪೆವೆಲಿಯನ್ ಎಂಡ್ ಟಾಟಾ ಎಂಡ್ | |
| ಅಂತರಾಷ್ತ್ರೀಯ ಮಾಹಿತಿ | |
| ಮೊದಲ ಟೆಸ್ಟ್ | 23–29 January 1975[೨]:
|
| ಕೊನೆಯ ಟೆಸ್ಟ್ |
8–12 December 2016: |
| ಮೊದಲ ಏಕದಿನ | 17 January 1987:
|
| ಕೊನೆ ಏಕದಿನ |
25 October 2015: |
| ಮೊದಲ ಟಿ೨೦ |
22 December 2012: |
| ಕೊನೆ ಟಿ೨೦ |
31 March 2016: |
| As of 8 December 2016 Source: Cricinfo | |
ವಾನಖೇಡೆ ಕ್ರೀಡಾಂಗಣ ಮುಂಬಯಿಯಲ್ಲಿರುವ ಒಂದು ಕ್ರಿಕೆಟ್ ಕ್ರೀಡಾಂಗಣ. ಇದು ೪೫,೦೦೦ ವೀಕ್ಷಕರಿಗೆ ಆಸನ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಸಚಿನ್ ತೆಂಡೂಲ್ಕರ್ ರವರು ಈ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಈಕದಿನ ಪಂದ್ಯವನ್ನು ಆಡಿದರು.[೩]
ಟಿಪ್ಪಣಿಗಳು
[ಬದಲಾಯಿಸಿ]- ↑ "Cricinfo: Wankhede Stadium". ESPNcricinfo. Retrieved 5 March 2011.
- ↑ ಉಲ್ಲೇಖ ದೋಷ: Invalid
<ref>tag; no text was provided for refs namedInglis2000 - ↑ http://www.indiasite.com/News/Sachin-Tendulkar-to-play-last-match-at-Wankhede-/330