v ಇಂಗ್ಲೆಂಡ್ ವಿ, ರೋಸ್ ಬೌಲ್, ಸೌತಾಂಪ್ಟನ್; 15 June 2006
ಟಿ20 ವಿಶ್ವಕಪ್ ಪ್ರದರ್ಶನಗಳು
೮ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶ
ಚಾಂಪಿಯನ್ (೨೦೧೪)
೩ ಏಪ್ರಿಲ್ ೨೦೨೪ರ ಪ್ರಕಾರ
ಶ್ರೀಲಂಕಾ ಕ್ರಿಕೆಟ್ ತ೦ಡಶ್ರೀಲಂಕಾ ದೇಶವನ್ನು ಕ್ರಿಕೆಟಿನಲ್ಲಿ ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ೧೯೭೫ರಲ್ಲಿ ಅ೦ತಾರಾಷ್ಟ್ರೀಯ ಕ್ರಿಕೆಟನ್ನು ಪ್ರವೇಶಿಸಿದ ಶ್ರೀಲಂಕಾ ತಂಡಕ್ಕೆ, ೧೯೮೧ರಲ್ಲಿ ಟೆಸ್ಟ್ ಸ್ಥಾನ ದೊರಕಿತು. ತಂಡವು ಮೊದಲು ೧೯೨೬-೨೭ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ (ಸಿಲೋನ್ ಆಗಿ) ಆಡಿತು ಮತ್ತು ೧೯೬೫ ರಲ್ಲಿ ಐಸಿಸಿ ಯ ಸಹಾಯಕ ಸದಸ್ಯರಾದರು. ಅವರಿಗೆ ೧೯೮೧ ರಲ್ಲಿ ಟೆಸ್ಟ್ ದರ್ಜೆಯನ್ನು ನೀಡಲಾಯಿತು, ಇದು ಶ್ರೀಲಂಕಾವನ್ನು ಎಂಟನೇ ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರವನ್ನಾಗಿ ಮಾಡಿತು. ತಂಡವನ್ನು ಶ್ರೀಲಂಕಾ ಕ್ರಿಕೆಟ್ ನಿರ್ವಹಿಸುತ್ತದೆ.
ತ೦ಡವು ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಫೆಬ್ರುವರಿ ೧೭, ೧೯೮೨ ರಲ್ಲಿ ಪೈಕಿಯಸೋಥಿ ಸರವಣಮುತ್ತ್ತುಕ್ರೀಡಾಂಗಣದಲ್ಲಿ ಆಡಿತು. ಶ್ರೀಲಂಕಾ ತಂಡವು ೧೯೯೬ರಲ್ಲಿ ಅರ್ಜುನಾ ರಣತುಂಗಾ ನೇತೃತ್ವದಲ್ಲಿ ಕ್ರಿಕೆಟ್ ವಿಶ್ವ ಕಪ್ಪನ್ನು ಗೆದ್ದುಕೊಂಡಿತು. ಅಂದಿನಿಂದ, ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಕ್ತಿಯಾಗಿ ಮುಂದುವರೆದಿದೆ. ಶ್ರೀಲಂಕಾ ಕ್ರಿಕೆಟ್ ತಂಡವು ೨೦೦೭ ಮತ್ತು ೨೦೧೧ ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸತತವಾಗಿ ಫೈನಲ್‌ಗೆ ತಲುಪಿತು. ಅವರು ಎರಡೂ ಸಂದರ್ಭಗಳಲ್ಲಿ ರನ್ನರ್ ಅಪ್ ಆದರು.
↑"1996 ODI Rankings". icc-cricket.org. International Cricket Council. 20 March 2013. Archived from the original on 20 March 2013. Retrieved 25 March 2024.
↑"1996 ODI Rankings". icc-cricket.org. International Cricket Council. 20 March 2013. Archived from the original on 20 March 2013. Retrieved 13 November 2023.