ಭಾರತದ ವಿಮಾನ ನಿಲ್ದಾಣಗಳ ಪಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಭಾರತದಲ್ಲಿನ ವಿಮಾನ ನಿಲ್ದಾಣಗಳ ಈ ಪಟ್ಟಿಯು ಅಸ್ತಿತ್ವದಲ್ಲಿರುವ ಮತ್ತು ಹಿಂದಿನ, ವಾಣಿಜ್ಯ ವಿಮಾನ ನಿಲ್ದಾಣಗಳು, ಮಿಲಿಟರಿ ನೆಲೆಗಳು ಇತ್ಯಾದಿಗಳನ್ನು ಒಳಗೊಂಡಿವೆ. ನವೆಂಬರ್ ೨೦೧೬ ರ ಎಎಐ(ವಿಮಾನ ನಿಲ್ದಾಣ ಪ್ರಾಧಿಕಾರ)ಯ ಮಾಹಿತಿಯ ಪ್ರಕಾರ, ಈ ಕೆಳಗಿನವುಗಳನ್ನು ಒಳಗೊಂಡಂತೆ, ಉಡಾನ್-ಆರ್.ಸಿ.ಎಸ್ ಅಡಿಯಲ್ಲಿ ನಿಗದಿತ ವಾಣಿಜ್ಯ ವಿಮಾನ ಕಾರ್ಯಾಚರಣೆಗಳಿಗೆ ಈ ಕೆಳಗಿನವುಗಳನ್ನು ಪಟ್ಟಿ ಮಾಡಲಾಗಿದೆ:

 • ಒಟ್ಟು ೪೮೬ ವಿಮಾನ ನಿಲ್ದಾಣಗಳು, ವಾಯುನೆಲೆಗಳು, ಫ್ಲೈಯಿಂಗ್ ಸ್ಕೂಲ್ ಗಳು ಮತ್ತು ಮಿಲಿಟರಿ ನೆಲೆಗಳು ದೇಶದಲ್ಲಿ ಲಭ್ಯವಿದೆ.
 • ೧೨೩ ವಿಮಾನ ನಿಲ್ದಾಣಗಳು ನಿಗದಿತ ವಾಣಿಜ್ಯ ವಿಮಾನಗಳನ್ನು ಹೊಂದಿದ್ದು, ಅದರಲ್ಲಿ ಕೆಲವು ಉಭಯ ನಾಗರಿಕ ಮತ್ತು ಸೈನ್ಯ ಬಳಕೆಯನ್ನೂ ಹೊಂದಿವೆ.
 • ೩೪ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು

ಪರಿವಿಡಿ[ಬದಲಾಯಿಸಿ]

ಈ ಪಟ್ಟಿಯು ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ:

 • ನಗರ - ನಗರವು ಸಾಮಾನ್ಯವಾಗಿ ವಿಮಾನ ನಿಲ್ದಾಣದೊಂದಿಗೆ ಸಂಬಂಧಿಸಿರುತ್ತದೆ. ಆದರೆ ಕೆಲವು ವಿಮಾನ ನಿಲ್ದಾಣಗಳು ಅದು ಸೇವೆ ಸಲ್ಲಿಸುವ ನಗರದ ಹೊರಗಿನ ಪಟ್ಟಣಗಳಲ್ಲಿ ಇರುವುದರಿಂದ ಇದು ಯಾವಾಗಲೂ ನಿಜವಾದ ಸ್ಥಳವಾಗಿರುವುದಿಲ್ಲ.
 • ICOA - ಅಂತರ್ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ನಿಯೋಜಿಸಿರುವ ಸ್ಥಳ ಸೂಚಕ.

ಐಸಿಎಒ ಸೂಚಕ:

  • VA - ಪಶ್ಚಿಮ ವಲಯ
  • VE - ಪೂರ್ವ ವಲಯ
  • VI - ಉತ್ತರ ವಲಯ
  • VO - ದಕ್ಷಿಣ ವಲಯ
 • IATA - ಅಂತರ್ರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ನಿಗದಿಪಡಿಸಿದ ವಿಮಾನ ನಿಲ್ದಾಣ ಕೋಡ್.
 • ವರ್ಗ - ವಿಮಾನ ನಿಲ್ದಾಣಗಳ ವರ್ಗವನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ಈ ಕೆಳಗಿನ ಕೋಷ್ಟಕದ ಪ್ರಕಾರ ವ್ಯಾಖ್ಯಾನಿಸಿದೆ.
 • ಪಾತ್ರ - ಈ ಕೆಳಗಿನ ಕೋಷ್ಟಕದಿಂದ ವಿಮಾನ ನಿಲ್ದಾಣದ ಪಾತ್ರ
ವಿಮಾನ ನಿಲ್ದಾಣದ ವರ್ಗಗಳು
ವರ್ಗ ವಿವರಣೆ
ವಿಮಾನ ನಿಲ್ದಾಣಗಳ ಕಸ್ಟಮ್ಸ್ ಕಸ್ಟಮ್ಸ್ ಚೆಕಿಂಗ್ ಮತ್ತು ಕ್ಲಿಯರೆನ್ಸ್ ಸೌಲಭ್ಯಗಳನ್ನು ಹೊಂದಿರುವ ವಿಮಾನ ನಿಲ್ದಾಣಗಳು ಅಂತರ್ರಾಷ್ಟ್ರೀಯ ವಿಮಾನಯಾನಗಳನ್ನು ನಿರ್ವಹಿಸುತ್ತವೆ; ಆದರೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನಕ್ಕೆ ಅವುಗಳನ್ನು ಏರಿಸಲಾಗಿಲ್ಲ.
ರಕ್ಷಣೆ ಭಾರತೀಯ ಸಶಸ್ತ್ರ ಪಡೆ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳು
ದೇಶೀಯ ವಿಮಾನ ನಿಲ್ದಾಣಗಳು ದೇಶೀಯ ವಿಮಾನಗಳನ್ನು ನಿರ್ವಹಿಸುತ್ತದೆ
ಯೋಜಿತ ಪ್ರಸ್ತಾವಿತ ಅಥವಾ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಗಳು
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಅಂತರಾಷ್ಟ್ರೀಯ ವಿಮಾನಗಳ ನಿರ್ವಹಣೆ
ಖಾಸಗಿ ನಿರ್ದಿಷ್ಟ ಉದ್ದೇಶಗಳಿಗಾಗಿ ಖಾಸಗಿ ವಿಮಾನ ನಿಲ್ದಾಣಗಳು
ವಿಮಾನ ನಿಲ್ದಾಣದ ಪಾತ್ರ
ಪಾತ್ರ ವಿವರಣೆ
ಸಿವಿಲ್ ಎನ್ಕ್ಲೇವ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತದೆ
ಮುಚ್ಚಿದ ವಾಣಿಜ್ಯ ವಿಮಾನಗಳಿಗಾಗಿ ಇವುಗಳು ಕಾರ್ಯನಿರ್ವಹಿಸುತ್ತಿಲ್ಲ
ವಾಣಿಜ್ಯ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತದೆ
ನೆಲೆ ಸೇನಾ ನೆಲೆ
ವಿಮಾನ ಶಾಲೆ ವಾಣಿಜ್ಯ ಮತ್ತು / ಅಥವಾ ಫೈಟರ್ ಪೈಲಟ್‌ಗಳಿಗೆ ತರಬೇತಿ ನೀಡಲು ಈ ವಿಮಾನ ನಿಲ್ದಾಣಗಳನ್ನು ಬಳಸಲಾಗುತ್ತದೆ
ವಾಣಿಜ್ಯ ಸೇವೆಗಳು ವಾಣಿಜ್ಯ ಸೇವೆಗಳನ್ನು ಒದಗಿಸುವ ವಿಮಾನ ನಿಲ್ದಾಣಗಳು
ವಾಣಿಜ್ಯ ಸೇವೆಗಳನ್ನು ಒದಗಿಸದ ವಿಮಾನ ನಿಲ್ದಾಣಗಳು

ಪಟ್ಟಿ[ಬದಲಾಯಿಸಿ]

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು[ಬದಲಾಯಿಸಿ]

ಸೇವೆ ಸಲ್ಲಿಸುವ ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಕಾರ್ ನಿಕೋಬಾರ್ ಕಾರ್ ನಿಕೋಬಾರ್ ವಾಯುಪಡೆಯ ನೆಲೆ VOCX CBD ರಕ್ಷಣೆ ವಾಯುನೆಲೆ
ಕ್ಯಾಂಪ್ ಬೆಲ್ ಬೇ ಐಎನ್ಎಸ್ ಬಾಝ್ VO90[೧][೨] ರಕ್ಷಣೆ ವಾಯು ನೆಲೆ
ದಿಗ್ಲಿಪುರ್ ಐಎನ್ಎಸ್ ಕಹಾಸಾ VODX IN-0053 ರಕ್ಷಣೆ ವಾಯುನೆಲೆ
ಪೋರ್ಟ್ ಬ್ಲೇರ್ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOPB IXZ ದೇಶೀಯ ಸಿವಿಲ್ ಎಂಕ್ಲೇವ್

ಆಂಧ್ರ ಪ್ರದೇಶ[ಬದಲಾಯಿಸಿ]

ಸೇವೆ ಸಲ್ಲಿಸುವ ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಕಡಪ ಕಡಪ ವಿಮಾನ ನಿಲ್ದಾಣ VOCP CDP ದೇಶೀಯ ವಾಣಿಜ್ಯ
ಕುಪ್ಪಮ್ ಕುಪ್ಪಮ್ ವಿಮಾನ ನಿಲ್ದಾಣ ಯೋಜಿತ ವಿಮಾನ ನಿಲ್ದಾಣ
ಕರ್ನೂಲ್ ಕರ್ನೂಲ್ ವಿಮಾನ ನಿಲ್ದಾಣ VOKP KNL ದೇಶೀಯ
ನಾಗಾರ್ಜುನ ಸಾಗರ್ ನಾಗಾರ್ಜುನ ಸಾಗರ್ ವಿಮಾನ ನಿಲ್ದಾಣ VONS ದೇಶೀಯ ಮುಚ್ಚಿದೆ
ನೆಲ್ಲೋರ್ ನೆಲ್ಲೋರ್ ವಿಮಾನ ನಿಲ್ದಾಣ ಯೋಜಿತ ವಿಮಾನ ನಿಲ್ದಾಣ
ಪುಟ್ಟಪರ್ತಿ ಶ್ರೀ ಸತ್ಯ ಸಾಯಿ ವಿಮಾನ ನಿಲ್ದಾಣ VOPN PUT ಖಾಸಗಿ
ರಾಜಮುಂಡ್ರಿ ರಾಜಮುಂಡ್ರಿ VORY RJA ದೇಶೀಯ ವಾಣಿಜ್ಯ
ತಿರುಪತಿ ತಿರುಪತಿ ವಿಮಾನ ನಿಲ್ದಾಣ VOTP TIR ದೇಶೀಯ ವಾಣಿಜ್ಯ
ವಿಜಯವಾಡ ವಿಜಯವಾಡ ವಿಮಾನ ನಿಲ್ದಾಣ VOBZ VGA ದೇಶೀಯ [VG] ವಾಣಿಜ್ಯ
ವಿಶಾಖಪಟ್ಟಣಂ ವಿಶಾಖಪಟ್ಟಣಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOVZ VTZ ಅಂತರಾಷ್ಟ್ರೀಯ ಸಿವಿಲ್ ಎಂಕ್ಲೇವ್
ವಿಶಾಖಪಟ್ಟಣಂ[೩] ಭೋಗಾಪುರಂ ವಿಮಾನ ನಿಲ್ದಾಣ ಯೋಜಿತ ವಿಮಾನ ನಿಲ್ದಾಣ

VG ಹಿಂದೆ ವಿಮಾನ ನಿಲ್ದಾಣವು ನಿರ್ಬಂಧಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸೇವೆ ಸಲ್ಲಿಸುತ್ತಿತ್ತು. ಆದರೆ ಈಗ ಕೇವಲ ದೇಶೀಯ ಸ್ಥಳಗಳಿಗೆ ಮಾತ್ರ ಸೇವೆ ಸಲ್ಲಿಸುತ್ತಿದೆ.

ಅರುಣಾಚಲ ಪ್ರದೇಶ[ಬದಲಾಯಿಸಿ]

ಸೇವೆ ಸಲ್ಲಿಸಿದ ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಲೋಂಗ್ ಅಲೋಂಗ್ ವಿಮಾನ ನಿಲ್ದಾಣ VEAN IXV ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ದಪೋರಿಜೊ ದಪೋರಿಜೊ ವಿಮಾನ ನಿಲ್ದಾಣ VEDZ DAE ದೇಶೀಯ ಮುಚ್ಚಿದೆ
ಇಟಾನಗರ ಇಟಾನಗರ ವಿಮಾನ ನಿಲ್ದಾಣ ಯೋಜಿತ
ಪಾಸಿಘಾಟ್ ಪಾಸಿಘಾಟ್ ವಿಮಾನ ನಿಲ್ದಾಣ VEPG IXT ದೇಶೀಯ ಸಿವಿಲ್ ಎಂಕ್ಲೇವ್
ತೇಝು ತೇಝು VETZ TEI ದೇಶೀಯ ಮುಚ್ಚಿದೆ
ಝಿರೊ ಝಿರೊ ವಿಮಾನ ನಿಲ್ದಾಣ VEZO ZER ದೇಶೀಯ ಮುಚ್ಚಿದೆ

ಅಸ್ಸಾಂ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಚಬುವಾ ಚಬುವಾ ವಾಯುಪಡೆ ನಿಲ್ದಾಣ VECA ರಕ್ಷಣೆ ವಾಯುನೆಲೆ
ದುಬ್ರಿ ರುಪ್ಸಿ ವಿಮಾನ ನಿಲ್ದಾಣ VERU RUP ದೇಶೀಯ ಮುಚ್ಚಿದೆ
ದಿಬ್ರುಘರ್ ದಿಬ್ರುಘರ್ ವಿಮಾನ ನಿಲ್ದಾಣ VEMN DIB ದೇಶೀಯ ವಾಣಿಜ್ಯ
ದೂಮ್ ದೂಮ ಸೂಕೆಟಿಂಗ್ ವಾಯುಪಡೆ ನಿಲ್ದಾಣ ರಕ್ಷಣೆ ವಾಯುನೆಲೆ
ಗುವಾಹಾಟಿ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VEGT GAU ಅಂತರಾಷ್ಟ್ರೀಯ ಸಿವಿಲ್ ಎಂಕ್ಲೇವ್
ಜೋರ್ಹಟ್ ಜೋರ್ಹಟ್ ವಿಮಾನ ನಿಲ್ದಾಣ VEJT JRH ದೇಶೀಯ ಸಿವಿಲ್ ಎಂಕ್ಲೇವ್
ಉತ್ತರ ಲಖಿಂಪುರ ಲೀಲಾಬರೀ ವಿಮಾನ ನಿಲ್ದಾಣ VELR IXI ದೇಶೀಯ ವಾಣಿಜ್ಯ
ಶೆಲ್ಲಾ ಶೆಲ್ಲಾ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಸಿಲ್ಚರ್ ಸಿಲ್ಚರ್ ವಿಮಾನ ನಿಲ್ದಾಣ VEKU IXS ದೇಶೀಯ ಸಿವಿಲ್ ಎಂಕ್ಲೇವ್
ತೇಝ್ಪುರ್ ತೇಝ್ಪುರ ವಿಮಾನ ನಿಲ್ದಾಣ VETZ TEZ ದೇಶೀಯ ರಕ್ಷಣೆ

ಬಿಹಾರ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಬಿಹ್ತಾ ಬಿಹ್ತಾ ವಾಯುಪಡೆ ನಿಲ್ದಾಣ ರಕ್ಷಣೆ ವಾಯುನೆಲೆ
ಭಾಗಲಪುರ ಭಾಗಲಪುರ ವಿಮಾನ ನಿಲ್ದಾಣ ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ದರ್ಭಂಗ ದರ್ಭಂಗ ವಿಮಾನ ನಿಲ್ದಾಣ VE89[೪] DBR ರಕ್ಷಣೆ ವಾಣಿಜ್ಯ/ ವಾಯುನೆಲೆ
ಗಯ ಗಯ ವಿಮಾನ ನಿಲ್ದಾಣ VEGY GAY ಕಸ್ಟಮ್ಸ್[GAY] ವಾಣಿಜ್ಯ
ಜೋಗಬನಿ ಜೋಗ್ಬನಿ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಮುಂಗೇರ್ ಮುಂಗೇರ್ ವಿಮಾನ ಇಲ್ದಾಣ ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ಮುಜಫ್ಫರನಗರ ಮುಜಫ್ಫರನಗರ ವಿಮಾನ ನಿಲ್ದಾಣ VEMZ MZU ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ಪಟ್ನಾ ಜಯಪ್ರಕಾಶ್ ನಾರಾಯಣ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ VEPT PAT ಕಸ್ಟಮ್ಸ್ [PAT] ವಾಣಿಜ್ಯ
ಪೂರ್ನಿಯ ಪೂರ್ನಿಯ ವಿಮಾನ ನಿಲ್ದಾಣ VEPU[೫] ರಕ್ಷಣೆ ವಾಯುನೆಲೆ
ರಕ್ಸೌಲ್ ರಕ್ಸೌಲ್ ವಿಮಾನ ನಿಲ್ದಾಣ VERL ದೇಶೀಯ ಮುಚ್ಚಿದೆ
 • GAY ವಿಮಾನ ನಿಲ್ದಾಣವು ಸಾಮಾನ್ಯವಾಗಿ ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ. ಆದರೆ ನಗರವು ತೀರ್ಥಯಾತ್ರೆಯ ನಗರವಾಗಿರುವುದರಿಂದ ವಿಮಾನ ನಿಲ್ದಾಣವು ಕೆಲವೊಮ್ಮೆ ಅಂತರ್ರಾಷ್ಟ್ರೀಯ ಸ್ಥಳಗಳಿಗೆ ಕಾಲೋಚಿತ ವಿಮಾನಗಳನ್ನೂ ನಿರ್ವಹಿಸುತ್ತದೆ.
 • PAT ಸಣ್ಣ ರನ್‌ವೇಯಿಂದಾಗಿ ವಿಮಾನ ನಿಲ್ದಾಣವನ್ನು ನಿರ್ಬಂಧಿತ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರ್ಗೀಕರಿಸಲಾಗಿದೆ ಮತ್ತು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ

ಛತ್ತೀಸ್ಗಡ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಂಬಿಕಾಪುರ ಅಂಬಿಕಾಪುರ ವಿಮಾನ ನಿಲ್ದಾಣ ದೇಶೀಯ ವಾಣಿಜ್ಯ
ಭಿಲೈ ಭಿಲೈ ವಿಮಾನ ನಿಲ್ದಾಣ ಖಾಸಗಿ
ಬಿಲಸ್ಪುರ ಬಿಲಸ್ಪುರ ವಿಮಾನ ನಿಲ್ದಾಣ VEBU PAB Domestic ವಿಮಾನ ಶಾಲೆ
ಜಗದಲ್ಪುರ ಜಗದಲ್ಪುರ ವಿಮಾನ ನಿಲ್ದಾಣ VE46 JGB ದೇಶೀಯ ಮುಚ್ಚಿದೆ
ಜಶಪುರ ಜಶಪುರ ದೇಶೀಯ ಮುಚ್ಚಿದೆ
ಕೊರ್ಬ ಕೊರ್ಬ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ರಾಯಘಡ ರಾಯಘಡ ವಿಮಾನ ನಿಲ್ದಾಣ VERH ದೇಶೀಯ ಮುಚ್ಚಿದೆ
ಓಪಿ ಜಿಂದಾಲ್ ವಿಮಾನ ನಿಲ್ದಾಣ ಖಾಸಗಿ
ರಾಯಪುರ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ VERP RPR ದೇಶೀಯ ವಾಣಿಜ್ಯ

ಚಂಡೀಗಡ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಚಂಡೀಗಡ ಚಂಡೀಗಡ ವಿಮಾನ ನಿಲ್ದಾಣ VICG IXC ಕಸ್ಟಮ್ಸ್[IXC] ಸಿವಿಲ್ ಎಂಕ್ಲೇವ್[೬]

IXC ವಿಮಾನ ನಿಲ್ದಾಣವು ನಿರ್ಬಂಧಿತ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ (ಕಸ್ಟಮ್ಸ್) ಕಾರ್ಯನಿರ್ವಹಿಸುತ್ತದೆ; ಇದು ಕೇವಲ 2 ಅಂತರ್ರಾಷ್ಟ್ರೀಯ ತಾಣಗಳನ್ನು ತಲುಪುತ್ತದೆ.

ದಮನ್ ಮತ್ತು ದಿಯು[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ದಮನ್ ದಮನ್ ವಿಮಾನ ನಿಲ್ದಾಣ VADN NMB ರಕ್ಷಣೆ ವಾಯುನೆಲೆ
ದಿಯು ದಿಯು ವಿಮಾನ ನಿಲ್ದಾಣ VA1P DIU ದೇಶೀಯ ವಾಣಿಜ್ಯ

ದೆಹಲಿ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VIDP DEL ಅಂತರಾಷ್ಟ್ರೀಯ ವಾಣಿಜ್ಯ
ಸಫ್ದರ್ಜಂಗ್ ವಿಮಾನ ನಿಲ್ದಾಣ VIDD ದೇಶೀಯ ಮುಚ್ಚಿದೆ

ಗೋವಾ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ದಬೋಲಿಂ ದಬೋಲಿಂ ವಿಮಾನ ನಿಲ್ದಾಣ VOGO GOI ಅಂತರಾಷ್ಟ್ರೀಯ ಸಿವಿಲ್ ಎಂಕ್ಲೇವ್
ಮೋಪಾ ಮೋಪಾ ವಿಮಾನ ನಿಲ್ದಾಣ ಯೋಜಿತ

ಗುಜರಾತ್[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಹಮದಾಬಾದ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VAAH AMD ಅಂತರಾಷ್ಟ್ರೀಯ ವಾಣಿಜ್ಯ
ಅಮ್ರೇಲಿ ಅಮ್ರೇಲಿ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಭವನಗರ್ ಭವನಗರ್ ವಿಮಾನ ನಿಲ್ದಾಣ VABV BHU ದೇಶೀಯ ವಾಣಿಜ್ಯ
ಭುಜ್ ಭುಜ್ ವಿಮಾನ ನಿಲ್ದಾಣ VABJ BHJ ದೇಶೀಯ ಸಿವಿಲ್ ಎಂಕ್ಲೇವ್
ಧೊಲೇರಾ ಧೊಲೇರಾ ವಿಮಾನ ನಿಲ್ದಾಣ ಯೋಜಿತ
ಜಮ್ನಗರ್ ಜಮ್ನಗರ್ ವಿಮಾನ ನಿಲ್ದಾಣ VAJM JGA ದೇಶೀಯ ಸಿವಿಲ್ ಎಂಕ್ಲೇವ್
ಕಾಂಡ್ಲ ಕಾಂಡ್ಲ ವಿಮಾನ ನಿಲ್ದಾಣ VAKE IXY ದೇಶೀಯ ವಾಣಿಜ್ಯ
ಕೆಶೋದ್ ಕೆಶೋದ್ ವಿಮಾನ ನಿಲ್ದಾಣ VAKS IXK ದೇಶೀಯ ಮುಚ್ಚಿದೆ
ಮೆಹ್ಸಾನ ಮೆಹ್ಸಾನ ವಿಮಾನ ನಿಲ್ದಾಣ ಖಾಸಗಿ ವಿಮಾನ ಶಾಲೆ
ಮುಂಡ್ರ ಮುಂಡ್ರ ವಿಮಾನ ನಿಲ್ದಾಣ VAMA ಖಾಸಗಿ ವಾಣಿಜ್ಯ
ನಲಿಯಾ ನಲಿಯ ವಾಯುಪಡೆ ನಿಲ್ದಾಣ VANY ರಕ್ಷಣೆ ವಾಯುನೆಲೆ
ಪಲನ್ಪುರ ಪಲನ್ಪುರ್ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಪೋರ್ಬಂದರ್ ಪೋರ್ಬಂದರ್ ವಿಮಾನ ನಿಲ್ದಾಣ VAPR PBD ದೇಶೀಯ ವಾಣಿಜ್ಯ
ರಾಜಕೋಟ್ ರಾಜಕೋಟ್ ವಿಮಾನ ನಿಲ್ದಾಣ VARK RAJ ದೇಶೀಯ ವಾಣಿಜ್ಯ
ರಾಜಕೋಟ್ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜಿತ
ಸೂರತ್ ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VASU STV ಅಂತರಾಷ್ಟ್ರೀಯ[STV] ವಾಣಿಜ್ಯ
ವಡೋದರ ವಡೋದರ ವಿಮಾನ ನಿಲ್ಧಾಣ VABO BDQ ದೇಶೀಯ ವಾಣಿಜ್ಯ
 • STV ವಿಮಾನ ನಿಲ್ದಾಣವನ್ನು ಕಸ್ಟಮ್ಸ್ ವಿಮಾನ ನಿಲ್ದಾಣವಾಗಿ ಹೆಸರಿಸಲಾಗಿದೆ; ಏಕೆಂದರೆ ಇದು ಕೇವಲ ಒಂದು ಅಂತರರಾಷ್ಟ್ರೀಯ ತಾಣಕ್ಕೆ ಮಾತ್ರ ತನ್ನ ಸೇವೆ ಸಲ್ಲಿಸುತ್ತದೆ.

ಹರ್ಯಾಣ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಂಬಾಲ ಅಂಬಾಲ ವಾಯುಪಡೆ ನಿಲ್ದಾಣ VIAM ರಕ್ಷಣೆ ವಾಯು ನೆಲೆ
ಭಿವಾನಿ ಭಿವಾನಿ ವಿಮಾನ ನಿಲ್ದಾಣ VIBW ದೇಶೀಯ ಮುಚ್ಚಿದೆ
ಗುರುಗ್ರಾಮ ಗುರುಗ್ರಾಮ ವಾಯುನೆಲೆ ದೇಶೀಯ ಮನರಂಜನಾ ವಾಯುನೆಲೆ
ಹಿಸಾರ್ ಹಿಸಾರ್ ವಿಮಾನ ನಿಲ್ದಾಣ VIHR HSS ದೇಶೀಯ ವಾಣಿಜ್ಯ
ಕರ್ನಲ್ ಕರ್ನಲ್ ವಿಮಾನ ನಿಲ್ದಾಣ VI40 ದೇಶೀಯ ವಿಮಾನ ಶಾಲೆ
ನರ್ನೌಲ್ ನರ್ನೌಲ್ ವಿಮಾನ ನಿಲ್ದಾಣ VINL ದೇಶೀಯ ಮುಚ್ಚಿದೆ
ಪಂಚಕುಲ ಪಿಂಜೋರ್ ವಿಮಾನ ನಿಲ್ದಾಣ VI71 ದೇಶೀಯ ಮುಚ್ಚಿದೆ
ಸಿರ್ಸ ಸಿರ್ಸಾ ವಾಯುಪಡೆ ನಿಲ್ದಾಣ VISA ರಕ್ಷಣೆ ವಾಯು ನೆಲೆ

ಹಿಮಾಚಲ ಪ್ರದೇಶ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಕಂಗ್ರ ಗಗ್ಗಲ್ ವಿಮಾನ ನಿಲ್ದಾಣ VIGG DHM ದೇಶೀಯ ವಾಣಿಜ್ಯ
ಕುಲ್ಲು ಭುಂಟರ್ VIBR KUU ದೇಶೀಯ ವಾಣಿಜ್ಯ
ಮಂಡಿ ಮಂಡಿ ವಿಮಾನ ನಿಲ್ದಾಣ ಯೋಜಿತ
ಶಿಮ್ಲಾ ಶಿಮ್ಲಾ ವಿಮಾನ ನಿಲ್ದಾಣ VISM SLV ದೇಶೀಯ ವಾಣಿಜ್ಯ

ಜಮ್ಮು ಮತ್ತು ಕಾಶ್ಮೀರ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಜಮ್ಮು ಜಮ್ಮು ವಿಮಾನ ನಿಲ್ದಾಣ VIJU IXJ ದೇಶಿಯ ಸಿವಿಲ್ ಎಂಕ್ಲೇವ್
ಕಾರ್ಗಿಲ್ ಕಾರ್ಗಿಲ್ ವಿಮಾನ ನಿಲ್ದಾಣ VI65 ರಕ್ಷಣೆ ವಾಯುನೆಲೆ
ಲೇಹ್ ಕುಶೋಕ್ ಬಕುಲ ರಿಂಪೊಚ್ಚೆ ವಿಮಾನ ನಿಲ್ದಾಣ VILH IXL ದೇಶೀಯ ಸಿವಿಲ್ ಎಂಕ್ಲೇವ್
ಶ್ರೀನಗರ ಶೇಖ್ ಉಲ್-ಅಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VISR SXR ಅಂತರಾಷ್ಟ್ರೀಯ[SXR][೭] ಸಿವಿಲ್ ಎಂಕ್ಲೇವ್
ಥೋಯ್ಸೆ ಥೋಯ್ಸೆ ವಾಯುನೆಲೆ ರಕ್ಷಣೆ ವಾಯುನೆಲೆ
ಅವಂತಿಪುರ ಅವಂತಿಪುರ ವಾಯುಪಡೆ ನಿಲ್ದಾಣ VIAW ರಕ್ಷಣೆ ವಾಯುನೆಲೆ
ಉಧಂಪುರ ಉಧಂಪುರ ವಾಯುಪಡೆ ನಿಲ್ದಾಣ VIUM ರಕ್ಷಣೆ ವಾಯುನೆಲೆ
 • SXR ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ವರ್ಗೀಕರಿಸಲಾಗಿದೆ; ಆದರೆ ಹಜ್ ತೀರ್ಥಯಾತ್ರೆಗೆ ವಿಶೇಷ ವಿಮಾನಗಳನ್ನು ಹೊರತುಪಡಿಸಿ, ಇದುವರೆಗೆ ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದೆ.

ಜಾರ್ಖಂಡ್[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಬೊಕಾರೊ ಬೊಕಾರೋ ವಿಮಾನ ನಿಲ್ದಾಣ VEBK ದೇಶೀಯ ವಾಣಿಜ್ಯ
ಚಕುಲಿಯಾ ಚಕುಲಿಯಾ ವಿಮಾನ ನಿಲ್ದಾಣ VECK ರಕ್ಷಣೆ ಮುಚ್ಚಿದೆ
ದಿಯೋಘರ್ ದಿಯೋಘರ್ ವಿಮಾನ ನಿಲ್ದಾಣ IN-0090 ಯೋಜಿತ
ಧನಬಾದ್ ಧನಬಾದ್ ವಿಮಾನ ನಿಲ್ದಾಣ VEDB DBD ದೇಶೀಯ ಮುಚ್ಚಿದೆ
ದುಮ್ಕಾ ದುಮ್ಕಾ ವಿಮಾನ ನಿಲ್ದಾಣ IN-0100 ದೇಶೀಯ ಮುಚ್ಚಿದೆ
ಜಮ್ಶೆಡ್ಪುರ ಸೊನಾರಿ ವಿಮಾನ ನಿಲ್ದಾಣ VEJS IXW ದೇಶೀಯ ವಾಣಿಜ್ಯ
ಧಲ್ಭುಮಘರ್ ವಿಮಾನ ನಿಲ್ದಾಣ ಯೋಜಿತ
ರಾಂಚಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣ VERC IXR ದೇಶೀಯ ವಾಣಿಜ್ಯ

ಕರ್ನಾಟಕ[ಬದಲಾಯಿಸಿ]

ಇದನ್ನೂ ನೋಡಿ : ಕರ್ನಾಟಕದ ವಿಮಾನನಿಲ್ದಾಣಗಳ ಪಟ್ಟಿ

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಬೆಳಗಾವಿ ಬೆಳಗಾವಿ ವಿಮಾನ ನಿಲ್ದಾಣ VABM IXG ದೇಶೀಯ ವಾಣಿಜ್ಯ
ಬಳ್ಳಾರಿ ಬಳ್ಳಾರಿ ವಿಮಾನ ನಿಲ್ದಾಣ VOBI BEP ದೇಶೀಯ ಮುಚ್ಚಿದೆ
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOBL BLR ಅಂತರಾಷ್ಟ್ರೀಯ ವಾಣಿಜ್ಯ
ಎಚ್ಎಎಲ್ ಬೆಂಗಳೂರು ವಿಮಾನ ನಿಲ್ದಾಣ VOBG ರಕ್ಷಣೆ ಏರೋಸ್ಪೇಸ್ ಎಂಜಿನಿಯರಿಂಗ್
ಯಲಹಂಕ ವಾಯುಪಡೆ ನಿಲ್ದಾಣ VOYK ರಕ್ಷಣೆ ವಾಯುನೆಲೆ
ಜಕ್ಕೂರು ವಿಮಾನ ನಿಲ್ದಾಣ VOJK ದೇಶೀಯ ವಿಮಾನ ಶಾಲೆ
ಬೀದರ್ ಬೀದರ್ ವಿಮಾನ ನಿಲ್ದಾಣ VOBR ರಕ್ಷಣೆ ವಾಯುನೆಲೆ
ಬಿಜಾಪುರ ಬಿಜಾಪುರ ವಿಮಾನ ನಿಲ್ದಾಣ ಯೋಜಿತ
ಚಿತ್ರದುರ್ಗ ಚಿತ್ರದುರ್ಗ ಏರೋನಾಟಿಕಲ್ ಪರೀಕ್ಷಾ ಶ್ರೇಣಿ ರಕ್ಷಣೆ ವಾಯುನೆಲೆ
ಹರಿಹರ ಹರಿಹರ ವಿಮಾನ ನಿಲ್ದಾಣ VO52 ಖಾಸಗಿ ಖಾಸಗಿ
ಹಾಸನ ಹಾಸನ ವಿಮಾನ ನಿಲ್ದಾಣ ಯೋಜಿತ
ಹುಬ್ಬಳ್ಳಿ ಹುಬ್ಬಳ್ಳಿ ವಿಮಾನ ನಿಲ್ದಾಣ VAHB HBX ದೇಶೀಯ ವಾಣಿಜ್ಯ
ಕಲಬುರ್ಗಿ ಗುಲ್ಬರ್ಗ ವಿಮಾನ ನಿಲ್ದಾಣ GBR VOGB ದೇಶೀಯ ಕಾರ್ಯನಿರ್ವಹಿಸುತ್ತಿಲ್ಲ
ಕಾರವಾರ ಕಾರವಾರ ವಿಮಾನ ನಿಲ್ದಾಣ ಯೋಜಿತ
ಕೊಪ್ಪಳ ಕೊಪ್ಪಳ ವಿಮಾನ ನಿಲ್ದಾಣ Private ಖಾಸಗಿ
ಮಂಗಳೂರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOML IXE ಅಂತರಾಷ್ಟ್ರೀಯ[೮] ವಾಣಿಜ್ಯ
ಮೈಸೂರು ಮೈಸೂರು ವಿಮಾನ ನಿಲ್ದಾಣ VOMY MYQ ದೇಶೀಯ
ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣ ಯೋಜಿತ
ತೋರಂಗಲ್ಲು ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ VOJV VDY ಖಾಸಗಿ ಖಾಸಗಿ

ಕೇರಳ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ತಿರುವನಂತಪುರಂ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOTV TRV ಅಂತರಾಷ್ಟ್ರೀಯ ವಾಣಿಜ್ಯ
ಕೊಚ್ಚಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOCI COK ಅಂತರಾಷ್ಟ್ರೀಯ ವಾಣಿಜ್ಯ
ಐಎನ್ಎಸ್ ಗರುಡ VOCC ರಕ್ಷಣೆ ವಾಯುನೆಲೆ
ಕೋಝಿಕೋಡ್ ಕೊಜಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOCL CCJ ಅಂತರಾಷ್ಟ್ರೀಯ ವಾಣಿಜ್ಯ
ಕಣ್ಣೂರು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOKN CNN ಅಂತರಾಷ್ಟ್ರೀಯ ವಾಣಿಜ್ಯ
ಕೊಟ್ಟಾಯಂ ಶಬರಿಗಿರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜಿತ
ಕೊಲ್ಲಂ ಕ್ವಿಲ್ಲೋನ್ ಏರೋಡ್ರಮ್ ಕೇರಳ ಸಾರ್ವಜನಿಕ ಕಲ್ಯಾಣ ಇಲಾಖೆ (ಪಿಡಬ್ಲ್ಯೂಡಿ) ಮುಚ್ಚಿದೆ

ಲಕ್ಷದ್ವೀಪ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಲಕ್ಷದ್ವೀಪ ಅಗತ್ತಿ ವಿಮಾನ ನಿಲ್ದಾಣ VOAT AGX ದೇಶೀಯ ವಾಣಿಜ್ಯ

ಮಧ್ಯಪ್ರದೇಶ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಭೋಪಾಲ್ ರಾಜ ಭೋಜ್ ವಿಮಾನ ನಿಲ್ದಾಣ VABP BHO ಅಂತರಾಷ್ಟ್ರೀಯ[BHO] ವಾಣಿಜ್ಯ
ಚಿಂದ್ವಾರ ಚಿಂದ್ವಾರ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ದಾಮೊಹ್ ದಾಮೊಹ್ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಗದರ್ವಾರ ಗದರ್ವಾರ ವಿಮಾನ ನಿಲ್ದಾಣ ಯೋಜಿತ
ಗ್ವಾಲಿಯರ್ ರಾಜಮಾತ ವಿಜಯರಾಜೇ ಸಿಂಧಿಯಾ ಏರ್ ಟರ್ಮಿನಲ್ VIGR GWL ದೇಶೀಯ ಸಿವಿಲ್ ಎಂಕ್ಲೇವ್
ಇಂದೋರ್ ದೇವಿ ಅಹಿಲ್ಯಾಬಾಯಿ ಹೋಲ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VAID IDR ಅಂತರಾಷ್ಟ್ರೀಯ ವಾಣಿಜ್ಯ
ಜಬಲ್ಪುರ್ ಜಬಲ್ಪುರ್ ವಿಮಾನ ನಿಲ್ದಾಣ VAJB JLR ದೇಶೀಯ ವಾಣಿಜ್ಯ
ಖಜುರಾಹೊ ಖಜುರಾಹೋ ವಿಮಾನ ನಿಲ್ದಾಣ VEKO HJR ದೇಶೀಯ ವಾಣಿಜ್ಯ
ಕಾಂಡ್ವ ಕಾಂಡ್ವಾ ವಿಮಾನ ನಿಲ್ದಾಣ VADK IN-0061 ದೇಶೀಯ ಮುಚ್ಚಿದೆ
ಪನ್ನ ಪನ್ನ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಸಾಗರ್ ಧನ ವಿಮಾನ ನಿಲ್ದಾಣ SDDA ದೇಶೀಯ ಮುಚ್ಚಿದೆ
ಸತ್ನ ಸತ್ನ ವಿಮಾನ ನಿಲ್ದಾಣ VIST TNI ದೇಶೀಯ ವಾಣಿಜ್ಯ
ಗುನ ಗುನ ವಾಯುನೆಲೆ ದೇಶೀಯ ಮುಚ್ಚಿದೆ
ಉಜ್ಜೈನಿ ಉಜ್ಜೈನಿ ವಾಯುನೆಲೆ ದೇಶೀಯ ಮುಚ್ಚಿದೆ

BHO ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಎಂದು ಗೊತ್ತುಪಡಿಸಲಾಗಿದೆ. ಆದರೆ ಕೇವಲ ಹಜ್ ಸಮಯದಲ್ಲಿ ಜೆಡ್ಡಾಗೆ ವಿಮಾನಗಳನ್ನು ನಿರ್ವಹಿಸುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಅಂತರಾಷ್ಟ್ರೀಯ ವಿಮಾನಗಳನ್ನು ಕಾರ್ಯನಿರ್ವಹಿಸುವುದಿಲ್ಲ.

ಮಹಾರಾಷ್ಟ್ರ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಆಂಬಿ ವ್ಯಾಲಿ ನಗರ ಆಂಬಿ ವ್ಯಾಲಿ ವಾಯುನೆಲೆ IN-0033 ಖಾಸಗಿ ಮುಚ್ಚಿದೆ
ಅಕೋಲ ಅಕೋಲಾ ವಿಮಾನ ನಿಲ್ದಾಣ VAAK AKD ದೇಶೀಯ ಮುಚ್ಚಿದೆ
ಅಮರಾವತಿ ಅಮರಾವತಿ ವಿಮಾನ ನಿಲ್ದಾಣ IN-0065 MIDC ಮಾಲಿಕತ್ವದಲ್ಲಿದೆ ಮುಚ್ಚಿದೆ
ಔರಂಗಬಾದ್ ಔರಂಗಬಾದ್ ವಿಮಾನ ನಿಲ್ದಾಣ VAAU IXU ದೇಶೀಯ ವಾಣಿಜ್ಯ
ಬರಮತಿ ಬರಮತಿ ವಿಮಾನ ನಿಲ್ದಾಣ IN-0024 MIDC ಮಾಲಿಕತ್ವದಲ್ಲಿದೆ ವಿಮಾನ ಶಾಲೆ
ಚಂದ್ರಪುರ ಚಂದ್ರಪುರ ವಿಮಾನ ನಿಲ್ದಾಣ VA1B MADC ಮಾಲಿಕತ್ವದಲ್ಲಿದೆ ಮುಚ್ಚಿದೆ
ಚಂದ್ರಪುರ ಚಂದ್ರಪುರ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜಿತ
ಧುಲೆ ಧುಲೆ ವಿಮಾನ ನಿಲ್ದಾಣ VA53 DHL MADC ಮಾಲಿಕತ್ವದಲ್ಲಿದೆ ಮುಚ್ಚಿದೆ
ಗೊಂಡಿಯ ಗೊಂಡ್ಯಾ ವಿಮಾನ ನಿಲ್ದಾಣ]] VAGD ದೇಶೀಯ ವಿಮಾನ ಶಾಲೆ
ಜಲಗಾಂವ್ ಜಲಗಾಂವ್ ವಿಮಾನ ನಿಲ್ದಾಣ VAJL JLG ದೇಶೀಯ ವಾಣಿಜ್ಯ
ಕಲ್ಯಾಣ್ ಕಲ್ಯಾಣ್ ವಾಯುನೆಲೆ KYN ದೇಶೀಯ ಮುಚ್ಚಿದೆ
ಕರಡ್ ಕರಡ್ ವಿಮಾನ ನಿಲ್ದಾಣ VA1M IN-0024 MADC ಮಾಲಿಕತ್ವದಲ್ಲಿದೆ ವಿಮಾನಶಾಲೆ
ಕೊಲ್ಹಾಪುರ ಛತ್ರಪತಿ ರಾಜಾರಾಮ್ ಮಹರಾಜ್ ವಿಮಾನ ನಿಲ್ದಾಣ VAKP KLH ದೇಶೀಯ ವಾಣಿಜ್ಯ
ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VABB BOM ಅಂತರಾಷ್ಟ್ರೀಯ ವಾಣಿಜ್ಯ
ಜುಹು ಏರೋಡ್ರಂ VAJJ ದೇಶೀಯ ಸಾಮಾನ್ಯ ವಿಮಾನಯಾನ
ನಾಗ್ಪುರ ಡಾ|ಬಾಬಾಸಾಹೆಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VANP NAG ಅಂತರಾಷ್ಟ್ರೀಯ ವಾಣಿಜ್ಯ
ನಂದದ್ ಶ್ರೀ ಗುರುಗೋಬಿಂದ್ ಸಿಂಗ್ ಜೀ ವಿಮಾನ ನಿಲ್ದಾಣ VAND NDC ದೇಶೀಯ ವಾಣಿಜ್ಯ
ನಾಸಿಕ್ ಗಾಂಧೀನಗರ್ ವಿಮಾನ ನಿಲ್ದಾಣ VANR ರಕ್ಷಣೆ ವಾಯುನೆಲೆ
ನಾಸಿಕ್ ವಿಮಾನ ನಿಲ್ದಾಣ VAOZ ISK ದೇಶೀಯ ವಾಣಿಜ್ಯ
ನವ ಮುಂಬೈ ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜಿತ
ಓಸ್ಮನಾಬಾದ್ ಓಸ್ಮನಾಬಾದ್ ವಿಮಾನ ನಿಲ್ದಾಣ OMN MADC ಮಾಲಿಕತ್ವದಲ್ಲಿದೆ ವಿಮಾನ ಶಾಲೆ
ಪಲ್ತಾನ್ ಪಲ್ತಾನ್ ಲ್ಯಾಂಡಿಂಗ್ ಗ್ರೌಂಡ್ MADC ಮಾಲಿಕತ್ವದಲ್ಲಿದೆ ಮುಚ್ಚಿದೆ
ಪುಣೆ ಹದಪ್ಸಾರ್ ವಿಮಾನ ನಿಲ್ದಾಣ ದೇಶೀಯ ವಿಮಾನ ಶಾಲೆ
ಪುಣೆ ವಿಮಾನ ನಿಲ್ದಾಣ VAPO PNQ ಕಸ್ಟಮ್ಸ್ ಸಿವಿಲ್ ಎಂಕ್ಲೇವ್
ಛತ್ರಪತಿ ಸಂಭಾಜಿ ರಾಜೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜಿತ
ರತ್ನಗಿರಿ ರತ್ನಗಿರಿ ವಿಮಾನ ನಿಲ್ದಾಣ VARG RTC ರಕ್ಷಣೆ ಕೋಸ್ಟ್ ಗಾರ್ಡ್
ಶಿರಡಿ Shirdi Airport VASD SAG ದೇಶೀಯ ವಾಣಿಜ್ಯ
ಶಿರಪುರ ಶೀರಪುರ ವಾಯುನೆಲೆ IN-0062 ಖಾಸಗಿ ಖಾಸಗಿ
ಸಿಂಧುದುರ್ಗ ಸಿಂಧುದರ್ಗ್ ವಿಮಾನ ನಿಲ್ದಾಣ - ಮುಚ್ಚಿದೆ
ಸೋಲಾಪುರ ಸೋಲಾಫುರ ವಿಮಾನ ನಿಲ್ದಾಣ VASL SSE ದೇಶೀಯ ಕಾರ್ಯನಿರ್ವಹಿಸುತ್ತಿಲ್ಲ
ಯವತ್ಮಾಲ್ ಯವತ್ಮಾಲ್ ವಿಮಾನ ನಿಲ್ದಾಣ VA78 YTL ದೇಶೀಯ ಮುಚ್ಚಿದೆ
ಲತೂರ್ ಲತೂರ್ ವಿಮಾನ ನಿಲ್ದಾಣ LTU MIDC ಮಾಲಿಕತ್ವದಲ್ಲಿದೆ ಮುಚ್ಚಿದೆ

ಮಣಿಪುರ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಇಂಫಾಲ್ ಕೊಯ್ರಂಗೈ ದೇಶೀಯ ಮುಚ್ಚಿದೆ
ಇಂಫಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VEIM IMF ಅಂತರಾಷ್ಟ್ರೀಯ[IMF] ವಾಣಿಜ್ಯ
 • IMF ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ವರ್ಗೀಕರಿಸಲಾದರೂ, ಇದು ದೇಶೀಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತದೆ.

ಮೇಘಾಲಯ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಶಿಲ್ಲೋಂಗ್ ಶಿಲ್ಲೋಂಗ್ ವಿಮಾನ ನಿಲ್ದಾಣ VEBI SHL ದೇಶೀಯ ವಾಣಿಜ್ಯ
ತುರ ಬಲ್ಜೆಕ್ ವಿಮಾನ ನಿಲ್ದಾಣ VETU ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ

ಮಿಜೋರಾಂ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಐಝ್ವಾಲ್ ಲೆಂಗ್ಪುಯಿ ವಿಮಾನ ನಿಲ್ದಾಣ VELP AJL ದೇಶೀಯ ವಾಣಿಜ್ಯ

ನಾಗಾಲ್ಯಾಂಡ್[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ದಿಮಾಪುರ ದಿಮಾಪುರ ವಿಮಾನ ನಿಲ್ದಾಣ VEMR DMU ದೇಶೀಯ ವಾಣಿಜ್ಯ

ಒರಿಸ್ಸಾ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಂಗು ಸಾವಿತ್ರಿ ಜಿಂದಾಲ್ ವಿಮಾನ ನಿಲ್ದಾಣ VEAL IN-0073 ಖಾಸಗಿ ಖಾಸಗಿ
ಬಲಂಗಿರ್ ತುಸುರ ವಾಯುನೆಲೆ VE36 ದೇಶೀಯ ಮುಚ್ಚಿದೆ
ಬಾರ್ಬಿಲ್ ಬಾರ್ಬಿಲ್ ಟೊಂಟೋ ಏರೋಡ್ರಂ VEBL IN-0074 ಖಾಸಗಿ ಖಾಸಗಿ
ಬಾರ್ಗರ್ ಸತಿಭತ ವಾಯುನೆಲೆ ದೇಶೀಯ ಮುಚ್ಚಿದೆ
ಬರಿಪಾದ ರಸಗೋವಿಂದಪುರ ವಾಯುನೆಲೆ IN-0057 ದೇಶೀಯ ಮುಚ್ಚಿದೆ
ಭವಾನಿಪಟ್ನ ಉತ್ಕೇಲಾ ವಾಯುನೆಲೆ VEUK ದೇಶೀಯ
ಭುವನೇಶ್ವರ್ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VEBS BBI ಅಂತರಾಷ್ಟ್ರೀಯ ವಾಣಿಜ್ಯ
ಬ್ರಹ್ಮಪುರ ಬ್ರಹ್ಮಪುರ ವಿಮಾನ ನಿಲ್ದಾಣ VEBM BMP ದೇಶೀಯ ಮುಚ್ಚಿದೆ
ಕಟಕ್ ಚಾರ್ ಭಟಿಯಾ ವಾಯುನೆಲೆ ರಕ್ಷಣೆ ವಾಯುನೆಲೆ
ಧೆಂಕನಲ್ ಬಿರ್ಸಾಲ್ ವಾಯುನೆಲೆ ದೇಶೀಯ ಮುಚ್ಚಿದೆ
ಹಿರಾಕುದ್/ಸಂಬಲ್ಪುರ್ ಹಿರಾಖುದ್ ವಾಯುನೆಲೆ VEHK ದೇಶೀಯ ಮುಚ್ಚಿದೆ
ಜೈಪುರ ಜೈಪುರ ವಾಯುನೆಲೆ IN-0092 ಖಾಸಗಿ ಖಾಸಗಿ
ಜೇಪುರ ಜೇಪುರ ವಿಮಾನ ನಿಲ್ದಾಣ VEJP PYB ದೇಶೀಯ
ಝರಸುಗುಡ ವೀರ ಸುರೇಂದ್ರ ಸಾಯಿ ವಿಮಾನ ನಿಲ್ದಾಣ VEJH JRG ದೇಶೀಯ ವಾಣಿಜ್ಯ
ಕೆಂದುಝರ್ ಕೆಂದುಝರ್ ವಾಯುನೆಲೆ VEKJ ಖಾಸಗಿ ಮುಚ್ಚಿದೆ
ಲಂಜಿಘರ್ ಲಂಜಿಘರ್ ವಾಯುನೆಲೆ IN-0093 ಖಾಸಗಿ ಮುಚ್ಚಿದೆ
ನುವಾಪದ ನವಾಪದ ವಿಮಾನ ನಿಲ್ದಾಣ VENP ದೇಶೀಯ ಮುಚ್ಚಿದೆ
ಫುಲ್ಬಾನಿ ಫುಲ್ಬಾನಿ ವಾಯುನೆಲೆ VEPN ಖಾಸಗಿ ಮುಚ್ಚಿದೆ
ರೈರಂಗಪುರ ರಾಜರಂಗಪುರ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ರಾಯಘಡ ಗುನುಪುರ ವಾಯುನೆಲೆ ದೇಶೀಯ ಮುಚ್ಚಿದೆ
ತೇರುಬಲೀ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ರೌರ್ಕೇಲಾ ರೌರ್ಕೇಲಾ ವಿಮಾನ ನಿಲ್ದಾಣ VERK RRK ಖಾಸಗಿ ಕಾರ್ಯನಿರ್ವಹಿಸುತ್ತಿಲ್ಲ

ಪುದುಚೆರಿ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಕರೈಕಲ್ ಕರೈಕಲ್ ವಿಮಾನ ನಿಲ್ದಾಣ ಯೋಜಿತ
ಪುದುಚೆರಿ ಪುದುಚೆರಿ ವಿಮಾನ ನಿಲ್ದಾಣ VOPC PNY ದೇಶೀಯ ವಾಣಿಜ್ಯ
ಮಾಹೆ ಮಾಹೆ ವಿಮಾನ ನಿಲ್ದಾಣ ಯೋಜಿತ
ಯನಮ್ ಯನಮ್ ವಿಮಾನ ನಿಲ್ದಾಣ ಯೋಜಿತ

ಪಂಜಾಬ್[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಮೃತ್ಸರ್ ಶ್ರೀಗುರು ರಾಮದಾಸ್ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VIAR ATQ ಅಂತರಾಷ್ಟ್ರೀಯ ವಾಣಿಜ್ಯ
ಬತಿಂದ ಬತಿಂದ ವಿಮಾನ ನಿಲ್ದಾಣ VIBT BUP ದೇಶೀಯ ಸಿವಿಲ್ ಎಂಕ್ಲೇವ್
ಜಲಂಧರ್ ಅದಮ್ಪುರ ವಿಮಾನ ನಿಲ್ದಾಣ VIAX AIP ದೇಶೀಯ ಸಿವಿಲ್ ಎಂಕ್ಲೇವ್
ಲುಧಿಯಾನ ಸಹ್ನೇವಾಲ ವಿಮಾನ ನಿಲ್ದಾಣ VILD LUH ದೇಶೀಯ ವಾಣಿಜ್ಯ
ಹಲ್ವಾರ ಹಲ್ವಾರ ವಾಯುಪಡೆ ನಿಲ್ದಾಣ VIHX ರಕ್ಷಣೆ ವಾಯುನೆಲೆ
ಪಠಾಣ್ಕೋಟ್ ಪಠಾಣ್ಕೋಟ್ ವಿಮಾನ ನಿಲ್ದಾಣ VIPK IXP ದೇಶೀಯ ಸಿವಿಲ್ ಎಂಕ್ಲೇವ್
ಪಟಿಯಾಲ ಪಟಿಯಾಲ ವಿಮಾನ ನಿಲ್ದಾಣ VIPL Domestic ಯಾವುದೇ ನಿಗದಿತ ವಿಮಾನಗಳಿಲ್ಲ

ರಾಜಸ್ಥಾನ್[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಜ್ಮೇರ್ ಕಿಶನ್ ಘರ್ ವಿಮಾನ ನಿಲ್ದಾಣ VIKG KQH ದೇಶೀಯ ವಾಣಿಜ್ಯ
ಬರ್ಮರ್ ಉತ್ತರ್ಲೈ ವಾಯುಪಡೆ ನಿಲ್ದಾಣ VIUT ರಕ್ಷಣೆ ವಾಯುನೆಲೆ
ಬಿಕಾನೇರ್ ನಲ್ ವಿಮಾನ ನಿಲ್ದಾಣ VIBK BKB ದೇಶೀಯ ಸಿವಿಲ್ ಎಂಕ್ಲೇವ್
ಗಂಗಾನಗರ್ ಲಾಲ್ ಘರ್ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ
ಜೈಪುರ್ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VIJP JAI ಅಂತರಾಷ್ಡ್ರೀಯ ವಾಣಿಜ್ಯ
ಜೈಸಲ್ಮೇರ್ ಜೈಸಲ್ಮೇರ್ ವಿಮಾನ ನಿಲ್ದಾಣ VIJR JSA ದೇಶೀಯ ಸಿವಿಲ್ ಎಂಕ್ಲೇವ್
ಝಲಾವಾರ್ ಕೊಲನ ವಿಮಾನ ನಿಲ್ದಾಣ ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ಜೋಧ್ಪುರ್ ಜೋಧಪುರ ವಿಮಾನ ನಿಲ್ದಾಣ VIJO JDH ದೇಶೀಯ ಸಿವಿಲ್ ಎಂಕ್ಲೇವ್
ಕೋಟ ಕೋಟ ವಿಮಾನ ನಿಲ್ದಾಣ VIKO KTU ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ಫಲೋಡಿ ಫಲೋಡಿ ವಾಯುಪಡೆ ನಿಲ್ದಾಣ VIPX ರಕ್ಷಣೆ ವಾಯುನೆಲೆ
ಸೂರತ್ ಘರ್ ಸೂರತ್ ಘರ್ ವಾಯುಪಡೆ ನಿಲ್ದಾಣ VI43 ರಕ್ಷಣೆ ವಾಯುನೆಲೆ
ಉದಯ್ಪುರ್ ಮಹರಾಣಾ ಪ್ರತಾಪ್ ವಿಮಾನ ನಿಲ್ದಾಣ VAUD UDR ದೇಶೀಯ ವಾಣಿಜ್ಯ

ಸಿಕ್ಕಿಂ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಗ್ಯಾಂಗ್ಟಾಕ್ ಪಕ್ಯೋಂಗ್ ವಿಮಾನ ನಿಲ್ದಾಣ VEPY PYG ದೇಶೀಯ ವಾಣಿಜ್ಯ

ತಮಿಳುನಾಡು[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅರಕೋಣಂ INS ರಾಜಾಲಿ VOAR ರಕ್ಷಣೆ ವಾಯುನೆಲೆ
ಚೆನ್ನೈ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOMM MAA ಅಂತರಾಷ್ಟ್ರೀಯ ವಾಣಿಜ್ಯ
ತಂಬರಂ ವಾಯುಪಡೆ ನಿಲ್ದಾಣ VOTX ರಕ್ಷಣೆ ವಾಯುನೆಲೆ
ಕೊಯಂಬತ್ತೂರ್ ಕೊಯಂಬತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOCB CJB ಅಂತರಾಷ್ಟ್ರೀಯ ವಾಣಿಜ್ಯ
ಸುಲೂರ್ ವಾಯುಪಡೆ ನಿಲ್ದಾಣ VOSX ರಕ್ಷಣೆ ವಾಯುನೆಲೆ
ಹೊಸೂರು ಹೊಸೂರು ವಿಮಾನ ನಿಲ್ದಾಣ VO95 HSR ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಮದುರೈ ಮಧುರೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOMD IXM ಅಂತರಾಷ್ಟ್ರೀಯ ವಾಣಿಜ್ಯ
ನೈವೇಲಿ ನೈವೇಲಿ ವಿಮಾನ ನಿಲ್ದಾಣ VONV NYV ದೇಶೀಯ ವಾಣಿಜ್ಯ
ಸಲೇಂ ಸಲೇಂ ವಿಮಾನ ನಿಲ್ದಾಣ VOSM SXV ದೇಶೀಯ ವಾಣಿಜ್ಯ
ತಾಂಜಾವೂರು ತಾಂಜಾವೂರು ವಾಯುಪಡೆ ನಿಲ್ದಾಣ VOTJ TJV ರಕ್ಷಣೆ ವಾಯುನೆಲೆ
ತೂತುಕುಡಿ ತೂತುಕುಡಿ ವಿಮಾನ ನಿಲ್ದಾಣ VOTK TCR ದೇಶೀಯ ವಾಣಿಜ್ಯ
ತಿರುಚಿರಪಲ್ಲಿ ತಿರುಚಿರಾಪಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ]] VOTR TRZ ಅಂತರಾಷ್ಟ್ರೀಯ ವಾಣಿಜ್ಯ
ರಾಮನಾಥಪುರ INS ಪರುಂಡು VORM ರಕ್ಷಣೆ ವಾಯುನೆಲೆ
ವೆಲ್ಲೋರ್ ವೆಲ್ಲೋರ್ ವಿಮಾನ ನಿಲ್ದಾಣ VOVR ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ[೯][೧೦]

ತೆಲಂಗಾಣ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಹೈದರಾಬಾದ್ ಬೇಗುಂಪೇಟ್ ವಿಮಾನ ನಿಲ್ದಾಣ VOHY BPM Domestic ವಿಮಾನ ಶಾಲೆ
ದುಂಡಿಗುಲ್ ವಾಯುಪಡೆ ಅಕಾಡೆಮಿ VODG ರಕ್ಷಣೆ
ಹಕೀಂಪೇಟ್ ವಾಯುಪಡೆ ನಿಲ್ದಾಣ VOHK ರಕ್ಷಣೆ
ನದಿರ್ಗುಲ್ ವಿಮಾನ ನಿಲ್ದಾಣ ದೇಶೀಯ
ರಾಜೀವ್ ಗಾಂಧೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VOHS HYD ಅಂತರಾಷ್ಟ್ರೀಯ ವಾಣಿಜ್ಯ
ಕೋತಾಗುದೆಂ ಕೋತಾಗುದೆಂ ವಿಮಾನ ನಿಲ್ದಾಣ ಯೋಜಿತ
ನಿಜಾಮಾಬಾದ್ ನಿಜಾಮಾಬಾದ್ ವಿಮಾನ ನಿಲ್ದಾಣ ಯೋಜಿತ
ರಾಮಗುಂಡಂ ರಾಮಾಗುಂಡಂ ವಿಮಾನ ನಿಲ್ದಾಣ ಯೋಜಿತ
ವಾರಂಗಲ್] ವಾರಂಗಲ್ ವಿಮಾನ ನಿಲ್ದಾಣ VOWA WGC ದೇಶೀಯ ಮುಚ್ಚಿದೆ

ತ್ರಿಪುರ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಗರ್ತಾಲ ಅಗರ್ತಾಲ ವಿಮಾನ ನಿಲ್ದಾಣ VEAT IXA ದೇಶೀಯ ವಾಣಿಜ್ಯ
ಕೈಲಾಶಹರ್ ಕೈಲಾಶಹರ್ ವಿಮಾನ ನಿಲ್ದಾಣ VEKR IXH ದೇಶೀಯ ಕಾರ್ಯನಿರ್ವಹಿಸುತ್ತಿಲ್ಲ
ಕಮಲಪುರ ಕಮಲಪುರ ವಿಮಾನ ನಿಲ್ದಾಣ VEKM ದೇಶೀಯ ಮುಚ್ಚಿದೆ
ಖೋವೈ ಖೋವೈ ವಿಮಾನ ನಿಲ್ದಾಣ ದೇಶೀಯ ಮುಚ್ಚಿದೆ

ಉತ್ತರಾಖಂಡ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಚಿನ್ಯಾಲಿಸೌರ್ ಚಿನ್ಯಾಲಿಸೌರ್ ವಾಯುನೆಲೆ VI82 ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ದೆಹರಾದುನ್ ಜೋಲಿಗ್ರಂತ್ ವಿಮಾನ ನಿಲ್ದಾಣ VIDN DED ದೇಶೀಯ ವಾಣಿಜ್ಯ
ಗೌಚಾರ್ ಗೌಚಾರ್ ವಾಯುನೆಲೆ ಯೋಜಿತ
ಪಂತ್ನಗರ್ ಪಂತ್ನಗರ್ ವಾಯುನೆಲೆ VIPT PGH ದೇಶೀಯ ವಾಣಿಜ್ಯ
ಪಿತೋರಾಘರ್ ನೈನಿಸೈನಿ ವಿಮಾನ ನಿಲ್ದಾಣ VIDF ದಶೀಯ ವಾಣಿಜ್ಯ

ಉತ್ತರ ಪ್ರದೇಶ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಆಗ್ರಾ ಆಗ್ರಾ ವಿಮಾನ ನಿಲ್ದಾಣ VIAG AGR ದೇಶೀಯ ಸಿವಿಲ್ ಎಂಕ್ಲೇವ್
ಅಕ್ಬರಪುರ ಅಕ್ಬರಪುರ ವಾಯುನೆಲೆ VI90 ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಆಲಿಘರ್ ಆಲಿಘರ್ ವಿಮಾನ ನಿಲ್ದಾಣ ಯೋಜಿತ[೧೧]
ರಾಯಿಬರೇಲಿ ಫುರ್ಸತ್ ಗಂಜ್ ವಾಯನೆಲೆ VERB ಖಾಸಗಿ ವಿಮಾನ ಶಾಲೆ
ಅಯೋಧ್ಯ ಫೈಝಾಬಾದ್ ವಿಮಾನ ನಿಲ್ದಾಣ FIZD FZD ಯೋಜಿತ[೧೨]
ಅಜಂಘರ್ ಅಜಂಘರ್ ವಿಮಾನ ನಿಲ್ದಾಣ ಯೋಜಿತ
ಬರೈಲ್ಲಿ ಬರೈಲ್ಲಿ ವಿಮಾನ ನಿಲ್ದಾಣ VIBY BEK ಯೋಜಿತ (ಸಿವಿಲ್ ಎಂಕ್ಲೇವ್)[೧೩]
ಚಿತ್ರಕೂಟ್ ಧಾಮ್ ಚಿತ್ರಕೂಟ್ ವಿಮಾನ ನಿಲ್ದಾಣ ಯೋಜಿತ
ಎತವ್ಹಾ ಸೈಫೈ ವಾಯುನೆಲೆ ಖಾಸಗಿ ಯಾವುದೇ ನಿಗದಿ ವಿಮಾನಗಳಿಲ್ಲ
ಫರೂಕಾಬಾದ್ ಮೊಹಮ್ಮದಾಬಾದ್ ವಾಯುನೆಲೆ ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಗಝಿಯಾಬಾದ್ ಹಿಂದೋ ವಿಮಾನ ನಿಲ್ದಾಣ VIDX ದೇಶೀಯ ಸಿವಿಲ್ ಎಂಕ್ಲೇವ್[೧೪]
ಗಾಝಿಪುರ ಅಂಧೌ ವಿಮಾನ ನಿಲ್ದಾಣ VI25 ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಗೋರಖ್ಪುರ ಗೋರಖ್ಪುರ ವಿಮಾನ ನಿಲ್ದಾಣ VEGK GOP ದೇಶೀಯ ಸಿವಿಲ್ ಎಂಕ್ಲೇವ್
ಗ್ರೇಟರ್ ನೋಯ್ಡಾ ಜೇವರ್ ವಿಮಾನ ನಿಲ್ದಾಣ ಯೋಜಿತ (ಅಂತರಾಷ್ಟ್ರೀಯ)
ಝಾನ್ಸಿ ಝಾನ್ಸಿ ವಿಮಾನ ನಿಲ್ದಾಣ VIJN ಯೋಜಿತ[೧೫]
ಕಾನ್ಪುರ ಕಾನ್ಪುರ ವಿಮಾನ ನಿಲ್ದಾಣ VICX KNU ದೇಶೀಯ ಸಿವಿಲ್ ಎಂಕ್ಲೇವ್
ಫ್ಲೈಟ್ ಲ್ಯಾಬೊರೇಟರಿ ಐಐಟಿ ಕಾನ್ಪುರ್ ಖಾಸಗಿ ಏರೋಸ್ಪೇಸ್ ಎಂಜಿನಿಯರಿಂಗ್
ಕಾನ್ಪುರ ಸಿವಿಲ್ ಏರೋಡ್ರಂ VIKA KNU ದೇಶೀಯ ಮುಚ್ಚಿದೆ
ಕಾನ್ಪುರ ದೇಹತ್ ಮರ್ಹಂತಾಬಾದ್ ವಾಯುನೆಲೆ ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಕುಶಿನಗರ್ ಕುಶಿನಗರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜಿತ
ಲಖಿಂಪುರ್ ಖೇರಿ ಪಾಲಿಯಾ ವಾಯುನೆಲೆ VI25 ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಲಖ್ನೌ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VILK LKO ಅಂತರಾಷ್ಟ್ರೀಯ ವಾಣಿಜ್ಯ
ಲಖ್ನೌ ವಾಯುಪಡೆ ನಿಲ್ದಾಣ VIBL ರಕ್ಷಣೆ ವಾಯುನೆಲೆ
ಮೀರತ್ ಡಾ| ಭೀಮರಾವ್ ಅಂಬೇಡ್ಕರ್ ವಾಯುನೆಲೆ VI2B ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ಮೋರಾದಾಬಾದ್ ಮೊರಾದಾಬಾದ್ ವಿಮಾನ ನಿಲ್ದಾಣ ಯೋಜಿತ
ಪ್ರಯಾಗ್ರಾಜ್ ಅಲ್ಲಹಾಬಾದ್ ವಿಮಾನ ನಿಲ್ದಾಣ VEAB IXD ದೇಶೀಯ ಸಿವಿಲ್ ಎಂಕ್ಲೇವ್
ಸಹರನ್ಪುರ ಸರ್ಸಾವಾ ವಾಯುಪಡೆ ನಿಲ್ದಾಣ VIBL ರಕ್ಷಣೆ ವಾಯುನೆಲೆ
ಶ್ರಾವಸ್ತಿ ಶ್ರಾವಸ್ತಿ ವಿಮಾನ ನಿಲ್ದಾಣ ಯೋಜಿತ
ಸೋನಭಾದ್ರಾ ಮುಯಿರ್ಪುರ್ ವಿಮಾನ ನಿಲ್ದಾಣ VI1D ಯೋಜಿತ
ಸುಲ್ತಾನಪುರ ಅಮ್ಹತ್ ವಾಯುನೆಲೆ ಖಾಸಗಿ ಯಾವುದೇ ನಿಗದಿತ ವಿಮಾನಗಳಿಲ್ಲ
ವಾರಣಾಸಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VEBN VNS ಅಂತರಾಷ್ಟ್ರೀಯ ವಾಣಿಜ್ಯ

ಪಶ್ಚಿಮ ಬಂಗಾಳ[ಬದಲಾಯಿಸಿ]

ನಗರ ವಿಮಾನ ನಿಲ್ದಾಣದ ಹೆಸರು ICAO IATA ವರ್ಗ ಪಾತ್ರ
ಅಸಾಂಸೋಲ್ ಬರ್ನಪುರ ವಿಮಾನ ನಿಲ್ದಾಣ VE23 ಖಾಸಗಿ ಮುಚ್ಚಿದೆ
ಬಾಲೂರ್ ಘಾಟ್ ಬಾಲೂರ್ ಘಾಟ್ ವಿಮಾನ ನಿಲ್ದಾಣ VEBG RGH ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ಬರಾಕ್ ಪುರ್ ಬರಾಕ್ಪುರ ವಾಯುಪಡೆ ನಿಲ್ದಾಣ VEBR ರಕ್ಷಣೆ ವಾಯುನೆಲೆ
ಬೆಹಲ ಬೆಹಲ ವಿಮಾನ ನಿಲ್ದಾಣ VEBA ದೇಶೀಯ ಹೆಲಿಕಾಪ್ಟರ್ ನಿಲ್ದಾಣ
ಕೂಚ್ ಬೇಹರ್ ಕೂಚ್ ಬೇಹರ್ ವಿಮಾನ ನಿಲ್ದಾಣ VECO COH ದೇಶೀಯ ಯಾವುದೇ ನಿಗದಿತ ವಿಮಾನಗಳಿಲ್ಲ
ದುರ್ಗಾಪುರ ಖಾಜಿ ನಝ್ರುಲ್ ಇಸ್ಲಾಂ ವಿಮಾನ ನಿಲ್ದಾಣ VEDG RDP ದೇಶೀಯ ಸಿವಿಲ್ ಎಂಕ್ಲೇವ್
ಹಸಿಮಾರಾ ಹಸಿಮಾರಾ ವಾಯುಪಡೆ ನಿಲ್ದಾಣ VE44 ರಕ್ಷಣೆ ವಾಯುನೆಲೆ
ಕಾಂಚ್ರಾಪರ ಕಾಂಚ್ರಾಪರ ವಾಯುನೆಲೆ ರಕ್ಷಣೆ ಮುಚ್ಚಿದೆ
ಖಾರಗ್ಪುರ ಕಲಾಯಿಕುಂಡ ವಾಯುಪಡೆ ನಿಲ್ದಾಣ VEDX Defence ವಾಯುನೆಲೆ
ಕಲ್ಕತ್ತ ನೇತಾಜಿ ಸುಭಾಶ್ ಚಂದ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ VECC CCU ಅಂತರಾಷ್ಟ್ರೀಯ ವಾಣಿಜ್ಯ
ಮಲ್ದ ಮಲ್ದ ವಿಮಾನ ನಿಲ್ದಾಣ VEMH LDA ದೇಶೀಯ ಮುಚ್ಚಿದೆ
ಪನಘರ್ ಪನಘರ್ ವಿಮಾನ ನಿಲ್ದಾಣ VEPH ರಕ್ಷಣೆ ವಾಯುನೆಲೆ
ಪುರುಲಿಯಾ ಚರ್ರಾ ವಾಯುನೆಲೆ ರಕ್ಷಣೆ ಮುಚ್ಚಿದೆ
ಸಿಲಿಗುರಿ ಬಾಗ್ದೋಗ್ರ ವಿಮಾನ ನಿಲ್ದಾಣ VEBD IXB ಅಂತರಾಷ್ಟ್ರೀಯ[IXB][೧೬][೧೭][೧೮] ವಾಣಿಜ್ಯ[೧೯][೨೦]
 • IXB ವಿಮಾನ ನಿಲ್ದಾಣವು ಸೀಮಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

 1. https://www.flyvictor.com/en-us/private-jet-airports/campbell-bay-airport-(vo94)
 2. https://web.archive.org/web/20170915204133/https://www.flyvictor.com/en-us/private-jet-airports/campbell-bay-airport-(vo94)/
 3. https://centreforaviation.com/data/profiles/newairports/bhogapuram-airport
 4. https://www.world-airport-codes.com/india/darbhanga-83765.html
 5. https://www.ch-aviation.com/portal/airports/VEPU
 6. https://web.archive.org/web/20180512113236/https://www.aai.aero/sites/default/files/national-register/Chandigarh%20REPORT.pdf
 7. https://www.financialexpress.com/india-news/jayant-sinha-srinagar-airport-will-soon-have-night-landing-facility-international-flights/965195/
 8. http://articles.economictimes.indiatimes.com/2012-10-04/news/34260228_1_international-airport-status-domestic-airport-operational-airports
 9. http://www.newindianexpress.com/states/tamil-nadu/2017/nov/22/vellores-abandoned-airport-to-get-facelift-soon-flights-to-start-next-year-1707538.html
 10. https://web.archive.org/web/20171201032317/http://www.newindianexpress.com/states/tamil-nadu/2017/nov/22/vellores-abandoned-airport-to-get-facelift-soon-flights-to-start-next-year-1707538.html
 11. http://shasanadesh.up.nic.in/GO/ViewGOPDF_list_user.aspx?id1=MTE1IzYjMSMyMDE4
 12. http://shasanadesh.up.nic.in/GO/ViewGOPDF_list_user.aspx?id1=MjUjNiMxIzIwMTk=
 13. https://www.amarujala.com/uttar-pradesh/bareilly/201552505958-bareilly-news
 14. https://timesofindia.indiatimes.com/city/delhi/regional-air-service-to-8-places-to-start-from-hindon-in-may/articleshow/68277489.cms
 15. up.nic.in
 16. http://timesofindia.indiatimes.com/city/kolkata/International-status-to-Bagdogra-airport-hailed/articleshow/24001049.cms
 17. https://web.archive.org/web/20170105110717/
 18. http://timesofindia.indiatimes.com/city/kolkata/International-status-to-Bagdogra-airport-hailed/articleshow/24001049.cms
 19. https://www.aai.aero/sites/default/files/national-register/BAGDOGRA%20REPORT.pdf
 20. https://web.archive.org/web/20180511214820/https://www.aai.aero/sites/default/files/national-register/BAGDOGRA%20REPORT.pdf